04೫ ಅಂಧಕಾಸುರಾಬಲ್ಯವು ತಾದರು. ಅವನ ಭುಜಪರಾಕ್ರಮವು ತ್ರಿಲೋಕದಲ್ಲ ಹರಡಿಕೊಂಡಿ ತು, ಕೀರ್ತಿಯು ದಿಜೃಂಡಲವನ್ನೆಲ್ಲ ತುಂಬಿತು. ಇಂತಹ ಘನತೆಯಿಂದ ಮೆರೆಯುತ್ತಿದ್ದ ರಾಕ್ಷಸರಾಜನು ಒಂದು ದಿವಸ ತನ್ನ ಸುವರ್ಣಮಯವಾದ ರತ್ನಖಚಿತ ಸಿಹ್ವಾ ಸನದಲ್ಲಿ ಮೂರಿಗೊಂದು ಒಡ್ಡಲಗದಲ್ಲಿರುವಾಗ,ನೀ ಲಗಿರಿಯಂತೆ ಸ್ಫೂಲರಾಗಿಯೂ, ಕೆಮ್ಮಿಾಸ ಕೆಂಗಣ್ಣುಗಳಿಂದ ಭೀಕರ ರಾಗಿಯೂ, ಹುಬ್ಬುಗಳನ್ನು ಬಿಗಿದು ಕೋರೆದಾಡೆಗಳನ್ನು ಕಿರಿದು ಹೆಮ್ಮಾ ರಿಗಳಂತೆ ಕಾಣುತ್ತಲೂ, ಗುಂಜರುದಲೆ-ಸಲಾಕೆಯರೊಮ-ದೊಡ್ಡ ಹೊ ಟ್ವಿ-ಕೊಬ್ಬಿದ ತೊಡೆ-ಬಿರುದಿನ ಸೆಂಡೆಯ-ಹೆಗ್ಗಾಲು-ಇವುಗಳಿಂದ ಮಹಾ ಕೂರರಾಗಿಯೂ, ತೋರುತ್ತಿರುವ ದೈತ್ಯರುಗಳು ಮಣಿಕಿರೀಟ ಕಂಕ ಣಕುಂಡಲ ಬಾಹುಪೂರಗಳನ್ನು ಧರಿಸಿ, ಆಯುಧಗಳನ್ನು ಹಿಡಿದು ಸಭೆಗೆ ಬಂದು ಮಾದಿಸಿ ಕುಳಿತುಕೊಂಡರು. ವಂದಿಗಳು ಅಂಧಕಾಸುರನ ಬಿರುದಾವಳಿಗಳನ್ನು ಹೊಗಳುತ್ತಿದ್ದರು. ನರಕಿಯರು ಕುಣಿಯುತ್ತಿದ್ದ ರು, ಸಚಿಯದು ಚಾಮರಗಳನ್ನು ಹಾಕುತ್ತಿದ್ದರು, ಇಂತಹ ಸಭೆಗೆ ನಾ ರದಮುನಿಯು ವಿ ಣಾಧ ನಿಯನ ಮಾಡು ಆಕಾಶಮಾರ್ಗದಿಂದಿಳಿದು ಬಂದನು. ರಾಕ್ಷಸರಾಜನು ನೀಠದಿಂದೆದ್ದು ಖುಷಿವರನಿಗೆ ನಮಸ್ಕರಿಸಿ, ಆತಿರಾದವನ್ನು ಪಡೆದು, ತನ್ನ ಪೀಠದಲ್ಲಿ ಕುಳ್ಳಿರಿಸಿಕೊಂಡು.ಆಗ್ನ ರೆ: ! ಎಷ್ಟೇ ಪುಣ್ಯಫಲದಿಂದ ಈದಿನ ತಮ್ಮ ದರ್ಶನವು ನಮಗೆ ಲಭಿಸಿ. ತು ; ಎಲ್ಲಿಂದ ಇಲ್ಲಿಗೆ ದಯೆನಾಡಿಸಿದಿ ? ಬಂದ ಕಾವೇನು ? ಎಂದು ಬೆಸಗೊಂಡನು. ನಾರದನು ಮಂದಹಾಸದಿಂದ.ರಾಕ್ಷಸೇಂದ್ರನೆ ! ನಾನು ತ್ರಿಲೋಕವನ್ನೂ ಸಂಚರಿಸಿಕೊಂಡು ಕೈಲಾಸಕ್ಕೆ ಹೋದೆನು, ನಿಮ್ಮಪ್ಪ ನನ್ನು ಕೊಂದು ಈಗ ನಿನ್ನಿಂದ ಪರಾಜಿತರಾದ ವಿಷ್ಣುವೂ ಬಂದ್ರಾ ದಿಗಳ ಅಲ್ಲಿಗೆ ಬಂದು ನಿನ್ನ ಪರಾಕ್ರಮವನ್ನು ಕುರಿತು ಶಿವನೊಡನೆ ದೂ ರುಪೇಳ, ನಿನ್ನ ಮೇಲೆ ಯುದ್ಧಕ್ಕೆ ಶಂಕರನನ್ನು ಹೊರಡಿಸಿರುವರು. ಆ ಸುದ್ದಿಯನ್ನು ತಿಳಿಸುವುದಕ್ಕಾಗಿ ನಾನಿಲ್ಲಿಗೆ ಬಂದೆನು ; ಎಂದು ಹೇಳಲು, ರಕ್ಕಸನು ಕೇಳಿ, ಭುಜವು ಕುಣಿಯುವಂತೆ ಕೇಕಿಹಾಕಿ ನಕ್ಕು, ಕುಕ್ಕಾ ಚಾಈನ ಮುಖವನ್ನು ನೋಡಿ, ಗುರುವೆ ! ತ್ರಿಲೋಕವೂ ನಮ್ಮ ವಶ ವಾಗಿರುವುದೆಂದು ತಿಳಿದಿದ್ದೆ ; ಆದರೆ ಇನ್ನಾರೋ ಒಬ್ಬನು ಕೈಲಾಸದಲ್ಲಿ
ಪುಟ:ಚೆನ್ನ ಬಸವೇಶವಿಜಯಂ.djvu/೨೮೬
ಈ ಪುಟವನ್ನು ಪರಿಶೀಲಿಸಲಾಗಿಲ್ಲ.