ಬಲ ನವಟಿ ಗೈತ್ಯಾದಿಯುದ್ಧವು ಗಾಯ, ಮೂರ್ಣಿಗೆ ಮೂರ್ಜೆ, ಮೂದಲಿಗೆ ಮೂದಲೆ, ಮುಪ್ಪಿಗೆ ಮು ವಿಯಾಗಿ ಸಮಯ.ದೈವನ್ನು ಮಾಡಿದರು, ಎರಡು ನೀಲಗಿರಿಗಳು ಸಣ ಸುವುವೊ ಪ್ರಣಯಕಾಲದ ಮೇಘಗಳೆರಡು ಕಾದಾಡುವುವೋ ಎಂಬಂತೆ ಇಬ್ಬರೂ ಹಿಂದೆಗೆಯದೆ ರೋಷಾವೇಶದಿಂದ ಕಾದುತ್ತಿದ್ದರು. ಕಡೆಗೆ ನಿ ಶಿತಾಸ್ತ್ರವೊಂದನ್ನು ಬಿಟ್ಟು, ಹರಿಯನ್ನು ತಲೆತಿರುಗಿ ಬಿದ್ದು ಮೂರ್ಛಿಗೊ ೪ರಂತೆ ವ 3ಡಿದನು. * ಒ೪ಕ ವಿನ್ನವು ಸ್ವಲ್ಪ ಕಾಲಾನಂತರ ಎಚ್ಚತ್ತು, ರೋಷಾರುಣ ನೇತ್ರನಾ., ದಿವ್ಯಾಸ್ತ್ರವನ್ನು ತೆಗೆದು ಶುಂಭನಮೇಲೆ ಬಿಟ್ಟನು. ಅದರ ಪತಿಯಿಂದವನು ರಕ್ತವನ್ನು ಕಾರಿ ಭೂಮಿಗೆ ಬಿದ್ದನು, ನಿಶುಂಭಾದಿ ವೈ 'ರು ಓಡಿಬಂದು ವಿಷ್ಣುವನ್ನು ಮುತ್ತಿದರು. ಅಷ್ಟರಲ್ಲಿ ಕುಂಭನು ಮೂ ರ್ಛತಿ ವೆದ್ದು , ನಮ್ಮ ಡಿವುಳಸನ್ನು ತಾಳ, ಸಿಕ್ಕದಂತೆ ಗರ್ಜಿಸಿ, ಹರಿ ಯ ಮುಂಗಡೆಗೆ ಬಂದು, “ ಇನ್ನೊಂದು ಕ್ಷಣವಾದರೂ ನನ್ನಿ ದಿರಿಗೆ ನಿಂ ತು ಬದುಕು, ನೋಡುತ್ತೇನೆ ?” ಎಂದು ಹೇಳುತ್ತ,ಕ್ರೂರವಾದ ಶಕ್ಕಾ ಯುಧವನ್ನು ತೆಗೆದು ಗರಗರನೆ ತಿರುಗಿಸಿ, ಆರ್ಭಟಿಸಿ, ವಿಷ್ಣುವಿನಮೇಲೆ ಎಚ್ಚನ. ಅದು ರಭಸದಿಂದ ಕಿಡಿಯನ್ನು ಕಾರುತ್ತ ಬಂದು, ಹರಿಯ ಎದೆಯನ್ನು ಸಿ೪, ರಕ್ತವನ್ನು ಸುರಿಸಿತು. ಇದರಿಂದ ಹರಿಯು ಬಲವ ೪ರು ಮೂರ್ಛಗೊಂಡು ರಥವಲ್ಲಿ ಬಿದ್ದನು. ಇನ್ನಿದ್ದರೆ ಹರಿಯು ಉಳಿ ಯುವುದಿಲ್ಲವೆಂದು ಯೋಚಿಸಿ ಅವನ ಸಾರಥಿಯು ರಥವನ್ನು ಬೇಗನೆ ತಮ್ಮ ಪಾಳಯಕ್ಕೆ ಸಾಗಿಸಿದನು, ಅದರೊಡನೆ ದೇವತಾಸೇನೆಯ ಹಿಂದಿರುಗಿ ತ), ರಾಕ್ಷಸರು ಕೋಲಾಹಲವಾಡಿ ಗೋವತೆಗಳನ್ನು ತರುಬಿಕೊಂಡು ಹೋದರು. ಓಡಲಾರದೆ ರಕ್ಕಸರ ಕೈಗೆ ಸಿಕ್ಕಿ ಬಂದುನೂರು ಪದ್ಮಸಂ ಭೈಯನ್ನು ದೇವತೆಗಳ, ಸತ್ಯರು, ಕೆಲಕೆಲವು ಪ್ರಾಣಭೀತಿಯಿಂದ ಸಿ? ರನು ಹೊಕ್ಕು ಬೆರಅನ್ನ ಬಾಯಿಟ್ಟು, ಹುಲ್ಲನ್ನು ಕಟ್ಟಿ, ಹುಕ್ಕೇರಿ ಕಾಕ್ಕೆ ಬಿದ್ದು, ದೈನ್ಯದಿಂದ ಹಲ್ಲನ್ನು ಬಿಟ್ಟು, ಕೊಲ್ಲಬೇಡಿ ಕೊಲ್ಲಬೇಡಿ ರೆಂದು ಬೇಡಿ, ರಕ್ಕಸರ ದಯೆಯನ್ನು ಪಡೆದು ತಳೆಯುಳುಹಿಕೊಂಡರು. ಹೀಗೆ ಮುರಿದೋಡಿಬಂದು ಪಾಳಯಕ್ಕೆ ಬಿದ್ದ ದೇವಸೇನೆಯ ಗೋಳನ್ನೂ ರಕ್ಕಸರು ಅಟ್ಟಿಕೊಂಡು ಬರುತ್ತಿರುವುದನ್ನೂ ದಳಪತಿಯಾದ ಕುಮಾರ
ಪುಟ:ಚೆನ್ನ ಬಸವೇಶವಿಜಯಂ.djvu/೩೦೪
ಈ ಪುಟವನ್ನು ಪರಿಶೀಲಿಸಲಾಗಿಲ್ಲ.