Fಳಿ ಚನ್ನಬಸವೇಳವಿಜಯಂ (ಕಾಂಡ ೬) [ಅಧ್ಯಾಯ ಸ್ವಾಮಿಯು ಕಂಡು, ಕಡುಮಸಗಿ, ಎದ್ದು , ಹೊಡೆ ಬಾಯ್ಲೆ, ಬ ಡಿ ತಲೆಯಮೇಲೆ, ಗುದ್ದು ಕತ್ತಿನಮೇಲೆ, ಕೀಳು ಮಾಸಗಳ, ಸೀಳು ನಾಲಿಗೆಗಳ, ಈ ನೊರಜಗಳು ಪ್ರಾಣದಾಸೆಗಾಗಿ ತಿರುಗಿ ಓಡಿಬರಬಹು ದೆ? ಈ ಭಂಡರು ಹೊಯ್ದಾಡಿ ಸತ್ತಿದ್ದರೆ ಆಗುತ್ತಿದ್ದ ನಮ್ಮವೇನು ? ತಿಂ ದುಪ್ಪಿಗೆ ಎರಡುಬಗೆಯುವ ಇಂಥ ದಾಂಡಿಗರು ಕೊಟಮಂದಿಯಿದ್ದ ರೆತಾ ನೇ ಫಲವೇನು ? ಸುಡು ಇವರ ಪೌರುಷವನ್ನ ?” ಎಂದು ತಿರಸ್ಕರಿಸಿ, ತನ್ನ ಮಣಿರಥವನ್ನೇರಿ ಧನುಸ್ಸಿಗೆ ಇಂಜಿನಿಯನ್ನು ತೊಡಿಸಿ, ಠಂಕಾರ ಮಾಡುತ್ತ ರಾಕ್ಷಸರಮೇಲೆ ಸಾಗಿದನು. ಭೇರಿಗಳು ಕಹಳೆಗಳು ಭೂ ರ್ಗರೆದುವು. ಮುಂದೆ ರಥಗಳ ಇಕ್ಕೆಲದಲ್ಲಿ ಲೋಕೈಕವೀರನ ಬಿರುದಾ ವಳಿಗಳನ್ನು ಉಡೋಪಿಸುತ್ತಿದ್ದರು. ಪೂಣ್ಮುಖನು ಶುಂಭನಿಗಿದಿರಾಗಿ ಬಾ ಣಗಳನ್ನು ಅವನಮೇಲೆ ಬಿಟ್ಟನು. ರಕ್ಕಸನು ಪ್ರತಿಬಾಣಗಳಿಂದ ಕತ್ಯ ರಿಸಲು, ಕುಮಾರನು ಕಿಡಿಮಸಗಿ, “ ಎಲೆ ಖಳನೆ ! ಹರಿಬ್ರಹ್ಮರ ನೋಡಿಸಿದಂತೆ ಸದರವೆಂದು ನನ್ನ ಯುದ್ಧವನ್ನು ತಿಳಿಯಬೇಡ ; ನಿನ್ನ ಹಿರಿಯರೆಲ್ಲ ನನ್ನೊಡನೆ ಕಾದಿ ಯಾವಗತಿಗೊಂಡರೆಂಬುದನ್ನು ವಿತಾರನಾ ಡಿ ತಿಳಿದುಕೊ; ಸುಮ್ಮನೆ ಕಾಡು ಪ್ರಾಣವನ್ನೇಕೆ ಬಿಡುತ್ತೀಯೆ ? ತಲೆತ ಪ್ಪಿಸಿಕೊಂಡು ಬಾಳು, ಹೋಗು” ಎಂಮ ಮದಲಿಸಿ, ಮಸೆದ ಬಾಣ ಗಳನ್ನು ಬಿಟ್ಟು, ದೈತನ ಹಯರಥಸಾರಥಿಗಳನ್ನೆಲ್ಲ ಕಡಿದುರುಳಿಸಿದನು. ಶುಂಭನು ವಿರಥನಾಗಿ ಗದೆಯನ್ನು ಹಿಡಿದು ತಿರುಹುತ್ತ ರಥದಬಳಿಗೆ ಬಂ ದು ಅಪ್ಪಳಿಸಲು, ತೇರು ನುಚ್ಚು ನೂರಾಯಿತು. ಬೇರೊಂದು ರಥವನ್ನೇರಿ ಬಂದ ಕುಮಾರನು ಒಂದೇ ಬಾಣದಿಂದ ದನುಜನ ಗದೆಯನ್ನು ಖಂಡಿಸಿದ ನು, ಮತ್ತೆ ದೈತ್ಯನು ಕತ್ತಿಯನ್ನು ಜಳನಿಸಿ ಬರಲು, ಅದನ್ನೂ ಕತ್ತರಿಸಿ ದನು. ಬಳಿಕ ದೈತ್ಯನು ತನ್ನಲ್ಲಿದ್ದ ಪಶು ಮುಸಲ ತೋಮರ ಚಕ್ರ ಪ ರಿಸ್ ಮೊದಲಾದ ಆಯುಧಗಳನ್ನೆಲ್ಲ ಹಿಡಿಹಿಡಿದು ಬಂದನು, ಅವೆಲ್ಲವನ್ನೂ ರ್ಪನ್ನು ಖನು ಬಾಣಪ್ರಯೋಗದಿಂದ ತುಂಡುಮಾಡಿದನು. ಕಡೆಗೆ ಅಸುರ ನು ನಿರಾಯುಧನಾಗಿ ಬುದ್ದಿ ಗೆಟ್ಟು ನಿಂತನು. ಅಷ್ಟರಲ್ಲಿ ಕುಮಾರನ ಬಾ ಣಗಳು ದೈತ್ಯನ ರೋಮಕೂಪಗಳಲ್ಲೆಲ್ಲ ನಟ್ಟು ಗಾಯಗೊಳಿಸಿ ಕ್ವಾಭಿ ಷೇಕಮಾಡಿದುವು, ಅದರಿಂದ ಬಲುನೊಂದ ದಾನವನು ಮಹತ್ತಾಗಿ ಆಗ್ನ
ಪುಟ:ಚೆನ್ನ ಬಸವೇಶವಿಜಯಂ.djvu/೩೦೫
ಈ ಪುಟವನ್ನು ಪರಿಶೀಲಿಸಲಾಗಿಲ್ಲ.