ಕೈವಶರಣರ ಕಥೆಗಳು && ಮಡಿಮಾಡಿ ಕೊಡುತ್ತೇನೆಂದು ಬಪ್ಪಿ ತೆಗೆದುಕೊಂಡು, ದೊಡ್ಡ ಮಳಯಿಂ ದ ಆ ಅವಧಿಯೊಳಗೆ ತಂದು ಕೊಡಲಿಕ್ಕಾಗದಿರಲು, ತನ್ನ ತಲೆಯನ್ನೇ ಕಲ್ಲಿ ನಮೇಲೊಗೆದು, ಶಿವನ ಮೆಚ್ಚಿಗೆಯನ್ನು ಪಡೆದರು, ತಿರುಮಲರೆಂಬ ಶರ ಣರು, ಗೋಪಾಲಕನೊಬ್ಬನು ಅಳದಿದ್ದುದರಿಂದ ಸುತ್ತಲೂ ಬಳಸಿ ವ್ಯಸ ನಪಡುತ್ತಿದ್ದ ಗೋವುಗಳನ್ನು ನೋಡಿ ಮರುಗಿ, ಪರಕಾಯಪ್ರವೇಶವಿದ್ದೆ ಯಿಂದ ಆ ಗೊಲ್ಲನ ಶವದಲ್ಲಿ ಪ್ರವೇಶಿಸಿ, ಎದ್ದು, ಕಡೆಗೆ ತಪಶ್ಚರೈಯಿಂದ ಶಿವಲೋಕವನ್ನು ಪಡೆದರು, ತಿರುನಾಳ್ಮೆವರೆಂಬ ಶರಣರು ತಮ್ಮ ಚಂ ಡಾಲಜನ್ನ ಸಂಬಂಧದಿಂದ ಚಿದಂಬರನಾಥಾಲಯಪ್ರವೇಶಕ್ಕೆ ಅವಕಾಶವಿ ಲ್ಲದಿರಲು, ಶಿವನಪ್ಪಣೆಯವೆರೆ ಅಗ್ನಿ ಪ್ರವೇಶದಿಂದ ಪರಿಶುದ್ಧರಾಗಿ, ಶಿವ ದರ್ಶನ ಮಾಡಿ, ಕೈಲಾಸವನ್ನು ಹೊಂದಿದರು. ಇಳಯಾಂಡಗುಡಿಮಾರರು ಸರಿರಾತ್ರಿಯಲ್ಲಿ ತನ್ನ ಮನೆಗೆ ಬಂದ ಜಂಗಮನಿಗೆ ಗದ್ದೆಯಲ್ಲಿ ಮಡಿಯನೀರಿ ನ ಮೇಲೆ ತೇಲುತ್ತಿದ್ದ ಮೊಳೆತ ಬತ್ತವ ಪ್ರಯು ತಂದು, ಅಡಿಗೆ ಮಾಡಿ ಕೈಸಿ, ತೃಪ್ತಿಪಡಿಸಿದರು, ಶಿವ ಚಿಹ್ನಧಾರಿಗಳೆಲ್ಲ ಶಿವನೆಂಬ ಭಾವದಿಂದ ಕಾ ಣುತ್ತಿದ್ದ ಸೆದಿರಾಜರು ಕಪಟಿಹಂಗಮನು ತನ್ನನ್ನು ಕತ್ತರಿಸುತ್ತಿದ್ದರೂ ತಲೆಯೊಡ್ಡಿದನು. ಏಣಾಧಿನಾಥನು ತನ್ನ ಶತ್ರು ರಾಜನು ಜಂಗಮವೇಷದಿಂ ದ ಬರಲು, ಅವನ ಪಾದಕ್ಕೆ ಮಣಿದು, ಆ ಕಪಟಜಂಗಮನ ಕತ್ತಿಯೇಟ ನಿಂದಲೇ ಮೃತನಾದರು. ಕೊಳಲನೈನಾರು ಕಕ್ಕೆಯಮರವನ್ನೇ ಶಿವನೆಂ ದು ಭಾವಿಸಿದರು, ನಲಗಾಂಡಮೂತ್ತಿಯು ಮೊಳಕೈಯಿಂದ ಶ್ರೀಗಂಧವ ನ್ನು ತೇದು ಶಿವನಿಗೆ ಸಮರ್ಪಿಸಿದರು, ಕಾರಿಕಾಲೈ ಎಂಬ ಊರಿನಲ್ಲಿದ್ದ ಪುನೀತವತಿಯು ಜಿನನಾದ ತನ್ನ ಗಂಡನಿಗೆ ಶಿವದತ್ತವಾದ ಮಾವಿನ ಹಣ್ಣ ನ್ನು ಕೊಟ್ಟು ಶಿವಭಕ್ತನನ್ನು ಮಾಡಿದಳು, ಚಂಡೇಶನು ಲಿಂಗದ್ರೋಹಿ ಯಾದ ತಂದೆಯ ಕಾಲನ್ನು ಕಡಿದುಹಾಕಿದನು, ನಕ್ಕನಯ್ಯಾರ ಹೆಂಡತಿ ನೀಲಕ್ಕನು ಲಿಂಗದಮೇಲಣ ಜೇಡರ ಹುಳುವನ್ನು ಉರುಬಿ ನೂಕಿದಳು. ಕಣ್ಣಪ್ಪನು ಶಿವಲಿಂಗಕ್ಕೆ ತನ್ನ ಕಣ್ಣನ್ನೇ ಕಿತ್ತು ಅರ್ಪಿಸಿದನು, ನಾಟ್ರನ ಮಿತ್ತಂಡಿಯು ಶಿವನ ದೇಹವಕ್ರತೆಯನ್ನು ಪರಿಹರಿಸುವುದಕ್ಕೆ ತನುವನ್ನೇ ಸಮರ್ಪಿಸಿದನು. ರುದ್ರಪಶುಪತಿಯು ಶಿವನ ಕಂಠದ ವಿಷವನ್ನು ನೋಡಿ ಭ ಯಪಟ್ಟು ಪ್ರಾಣವನ್ನು ಕಳೆದುಕೊಳ್ಳಲು ಸಿದ್ಧನಾದನು, ಮಾಯಿನಾಲ್ಫ್
ಪುಟ:ಚೆನ್ನ ಬಸವೇಶವಿಜಯಂ.djvu/೩೬೨
ಈ ಪುಟವನ್ನು ಪರಿಶೀಲಿಸಲಾಗಿಲ್ಲ.