tಳ ಚನ್ನ ಬಸವೇಕವಿಜಯಂ (Fಂಡ ೫) [ಅಧ್ಯಾಯ ರಣರು ಮನಸಪೂಜೆಯನ್ನು ಮಾಡಿದರು, ಕಲಿಯನೈನಾರು ಜಡೆಯನ್ನು ಹೊತ್ತಿಸಿ ದೀಪವನ್ನು ಬೆಳಗಿದರು, ಕಲಿಕಂಬರು, ಜಂಗಮವೇಷಧಾರಿ ಯಾದವನನ್ನು ಪೂರಭಾವದಿಂದ ದಾಸಿಯ ಮಗನೆಂದು ತಿಳದು ಆತನ ಕಾ ಲನ್ನು ತೊಳೆಯದೆ ಹೋದ ತನ್ನ ಹೆಂಡತಿಯ ಕೈಯನ್ನು ಕತ್ತರಿಸಿದರು. ಕಲಚೆತ್ತಿಯಾಂಡಕು ಶಿವದೂಷಣೆಯನ್ನು ಮಾಡಿದವರ ಜಿಹ್ವಾಂಛೇದನವ ನ್ನು ಮಾಡುತ್ತಿದ್ದರು. ಅರಿವಾಳಯ್ಯನು ೭ ದಿನದವರೆಗೂ ಶಿವನೈವೇದ್ಯವು ದೊರೆಯದೆ ಯಿದ್ದು , ಕಡೆಗೆ ದೊರೆತ ಅರೆನಾನವೂ ತರುವಾಗ ಸುರಿದು ಹೊಗಲು, ತನ್ನ ತಲೆಯನ್ನೇ ಕತ್ತರಿಸಿಕೊಂಡನು. ಕೊಂಗುಲಿಯಕ ಲಿಯನಾರು ಶಿವನಿಗೆ ಸಮರ್ಪಿಸುವ ರೂಪಕ್ಕಾಗಿ ಉರುಗಿದ್ದ ಲಿಂಗ ವನ್ನು ನೇರಮಾಡಿದನು. ಸಿರಿಯಾಳಸಟ್ಟಿಯು ಜಂಗಮವೇಷದ ಶಿವನಿಗೆ ತನ್ನ ಮಗನನ್ನೇ ಕತ್ತರಿಸಿ ಅಟ್ಟಕ್ಕಿದನು, ಅದರಂತೆಯೇ ಮನುಶೋಳನೂ ಶಿವನಿಗಾಗಿ ತನ್ನ ಮಗನನ್ನು ಕೊಂದು ಬೇಯಿಸಿಕ್ಕಿದನು, ನನವಾಯ ರು ಶಿವಮಂತ್ರ ಪ್ರಭಾವವನ್ನು ಮೆರೆದರು. ಮಾನಕಂಜರನು ಜಂಗಮನಿಗೆ ತನ್ನ ಸತಿಯ ಮುಡಿಯನ್ನು ಕತ್ತರಿಸಿ ಒಪ್ಪಿಸಿದನು. ಸಾ೦ಸ್ಕೃತೊಂಡನು ಕಲ್ಲಿಗೆ ಪ್ರತಿಯಾಗಿ ತನ್ನ ಶಿರವನ್ನು ಕಡಿದು, ಅದರಿಂದ ಶಿವನನ್ನು ಆರಾಧಿ ಸಿದನು. ನಮಿನಂದಿಯು ಶಿವನಿಗೆ ಪ್ರತಿದಿನವೂ ಸಾವಿರದದೀಪಗಳನ್ನು ಬೆಳೆ ಗುವ ವ್ರತವನ್ನು ಹಿಡಿದು, ಕಡೆಗೆ ಸಾಗದಿರಲು, ತನ್ನ ಪ್ರಾಣತ್ಯಾಗಕ್ಕೆ ದನಾದನು. ಕಡವಲನಂಬಿಯು ತನ್ನ ದೇಹವನ್ನೇ ದೀಪಸ್ತಂಭವನ್ನು ನಾ ಡಿ ಉರಿಸಿದನು. ಕೋಲ್ಪುಲಿಯಾಂಡರು ಶಿವಾಲಯವನ್ನು ಕಟ್ಟಿಸಿ, ನೈವೇದ್ಯ ಕ್ಯಾಗಿಟ್ಟಿದ್ದ ಧಾನ್ಯವನ್ನು ತಿಂದ ಸತೀಸುತಾದಿಗಳನ್ನು ಕತ್ತರಿಸಿದರು. ವೆ ತರು ಕಿರೀಟಕ್ಕೆ ಪ್ರತಿಯಾಗಿ ಶಿವಪಾದವನ್ನೇ ಧರಿಸಿದರು, ಎಡಗಣೆ ಯ ಪೆರುಮಾಳೆಯರು ಜಂಗಮರಿಗೆ ಕೇಳಿದುದನ್ನೆಲ್ಲ ನೀಡಿ, ಪ್ರತಿಭಟಿಸಿದ ವರನ್ನು ಗೆದ್ದು, ಸಕಲಸಿದ್ದಿ ಸಂಪನ್ನರಾಗಿದ್ದರು. ಕಡವೂರ ಕರಿಯರು ರಾಜಸಭೆಯಲ್ಲಿ ಹಾಸ್ಯಗಾರರಾಗಿದ್ದು ಸಂಪಾದಿಸಿದ ಹಣದಿಂದ ಶಿವನ ಭ ಕರ ಸೇವೆಯನ್ನು ಮಾಡಿಕೊಂಡಿದ್ದರು. ಅಚ್ಚುತಭಕ್ತನು ಜಜಿನ ಕಾ ಯಕದಲ್ಲಿದ್ದನು. ಗೊಲ್ಲಾಳನು ಶಿವದ್ರೋಹಿಯಾದ ತಂದೆಯ ತಲೆಯನ್ನು ಕೊಡಲಿಯಿಂದ ಕಡಿದನು, ಚಿರುಪುಲಿಯಿರಿತ್ವಾಂಡಿಯರು ಪ್ರತಿದಿನವೂ
ಪುಟ:ಚೆನ್ನ ಬಸವೇಶವಿಜಯಂ.djvu/೩೬೩
ಈ ಪುಟವನ್ನು ಪರಿಶೀಲಿಸಲಾಗಿಲ್ಲ.