ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸುನರ್ವಕೇಶನ ಟೆಂತ್ರವು ኣቱ ಕರಾನುಸಾರವಾದ ಭೋಗಗಳನ್ನು ಇಮ್ಮಿಷ್ಟು ದಿವಸ ಸ್ವರ್ಗಲೋಕದಲ್ಲಿ ಅನಭವಿಸಿಕೊಂಡಿರುವುದಕ್ಕಾಗಿ ಆಯಾ ಸ್ಥಲಕ್ಕೆ ಕಳುಹಿಕೊಡಿರೆಂದು ಯಮಧಮ್ಮನು ಅಪ್ಪಣೆ ಮಾಡಿ, ಪುಪ್ಪವಿಮಾನಗಳಲ್ಲಿ ಕುಳ್ಳಿರಿಸಿ, ಕಳು ಹಿಕೊಡುವನು, ಅವರು ತಮ್ಮ ನಿಯಮಿತಕಾಲದವರೆಗೆ ಸುಖವಾಗಿರು ವರು, ಪಾವಿಗಳನ್ನು ಯಮದೂತರು ಕರೆದುಕೊಂಡುಹೋಗುವಾಗಲಾ ದರೊ- ಹಲ್ಲನ್ನು ಕಡಿದು, ಕೊರೆಯನ್ನು ಕಿರಿದು, ಹುಬ್ಬು ಗಂಟಿಕ್ಕಿ, ಬಿರುಗಣ್ಣನ್ನು ಬಿಟ್ಟು, ಗಜರಿ, ಅಪ್ಪಳಿಸಿ, ಹೊಡೆ ಬಡೆ ಎಳೆ ಎಂದು ಮೊದಲಾಗಿ ಕೂಗಿ, ಹೆದರಿ ಹಿಂಜರಿದವರನ್ನು ಕೈಕಾಲ್ಪಿಡಿದು ದರದರನೆ ಎಳೆದೊಯ್ಯುವರು, ಮರಣೋನ್ಮುಖನಾದವನು ಅವರನ್ನು ಕಂಡಕೂಡಲೇ ಜಲಮುಲಗಳನ್ನು ಬಿಟ್ಟು ಕೊಳ್ಳುವನು, ಇವರನ್ನು ಕರೆದೊಯ್ಯುವ ಮಾ ರ್ಗಗಳಲ್ಲಿ ಕಲ್ಲುಗಳು, ಮುಳುಗಳು, ಬೆಟ್ಟಗಳು, ಗುಡ್ಡಗಳು, ಸ್ಮಶಾನ ಗಳು, ಕ್ರೂರಮೃಗಗಳು, ಹಾವುಗಳು, ಮರುಭೂಮಿಗಳು, ಕಾಳ್ಳಚ್ಚು ಗಳು, ಬರಸಿಡಿಲಿಂಚುಗಳು, ಕೆಂಡದ ಮಳೆಗಳು, ಹಳ್ಳಕೊಳ್ಳಗಳು, ಹು ತುಗಳು, ಶಾಕಿನಿಡಾಕಿನಿಯರು, ತುಂಬಿರುವುವು, ಎಲ್ಲಿ ನೋಡಿದರೂ ನೆಳಲಿಲ್ಲ; ನೀರಿಲ್ಲ; ಸುಡುಗಾಡು, ಕಡುಬಿಸಿಲು, ಬೆಂಕಿಯ ಹೊಗೆ, ಕಾದ ನೆಲಗಳೇ ಇರುವುವು ಕಾಲ್ ಕಲ್ಲು ನಟ್ಟು ಮುಳ್ಳುಗಳು ಚುಚ್ಚಿ, ಹೊ ಪೃಳೆದ್ದು , ರಕ್ತವು ಸುರಿದು, ಸಂಕಟಪಟ್ಟು ನಡೆಯಲಾರದೆ ಕುಳಿತರೆ, ದೂತರು ತಿವಿಯುತ್ತಲೂ, ಬಡಿಯುತ್ತಲೂ, ಚುಚ್ಚುತ್ತಲೂ, ಎಳೆಯು ತಲೂ, ಹಳ್ಳಿಗಳಿಗೆ ನೂಕುತ್ತಲೂ, ಮುಳ್ಳುಗಳಮೇಲೆ ಉರಳಿಸುತ್ತ ಲೂ, ಬೆಂಕಿಗೆ ನುಗ್ಗಿ ಸುತ್ತಲೂ, ವಿಷದ ಗುಳಿಗಳಲ್ಲಿ ಮುಳುಗಿಸುತ್ತಲೂ, ಕಿರಿಚಿವರ ಬಾಯ್ ಸಲಾಕಿಯನ್ನು ಸಿಕ್ಕಿಸುತ್ತಲೂ, ಬಿದ್ದು ಕೊಂಡರೆ ಕಾ॰ ೪೦ದೊದೆಯುತ್ತಲೂ, ಚಾಟಗಳಿಂದ ಹೊಡೆಯುತ್ತಲೂ, ಕೆಂಡ ವನ್ನು ತಲೆಯಮೇಲೆ ಸುರಿಸುತ್ತಲೂ, ಹಸಿದ ಹುಲಿಗಳ ಮುಂದೆ ಇಡು ತಲೂ, ಬುಸುಗುಟ್ಟುವ ಹಾವುಗಳಿಂದ ಕಡಿಸುತ್ತಲೂ, ಶಾಕಿನಿಡಾಕಿನಿ ಯರಿಂದ ಕರುಳನ್ನು ಬಗಿಸುತ್ತಲೂ, ಹದ್ದು ಕಾಗೆಗಳಿಂದ ಕಣ್ಣನ್ನು ಕೀ ೪ಸುತ್ತಲೂ, ಬಾಯಾರಿತೆಂದು ನೀರನ್ನು ಕೇಳಿದರೆ ಕಾದ ಸೀಸವನ್ನು ಹೊಯ್ಯುತ್ತಲೂ, ವಿಚಿತ್ರಹಿಂಸೆಗೊಳಿಸಿ ಎಳೆದೊಯ್ಯುವರು. ಹೀಗೆ ನಡೆ