ಜಿ ಚನ್ನಬಸವೇಶವಿಜಯಂ(ಆಂದ ೫) [ಅಧ್ಯಯ ಆ ದಾರಿಯಲ್ಲಿ ಹೋಗುವವರಿಗೆ ತಾವು ಹೆಂಡಿರು ಮಕ್ಕಳು ಮನೆಮಠಗ ಳನ್ನು ಬಿಟ್ಟು ಬಂದೆವಲ್ಲ ಎಂಬ ಚಿಂತೆಯು ಲೇಶಮಾತ್ರವೂ ಹತ್ತುವು ದಿಲ್ಲ. ಹೀಗೆ ಉಪಚರಿಸಿಕೊಂಡು ಸಂತೋಷದಿಂದ ಹೋದ ಜನಗಳನ್ನು ದೂತರು ಯಮಧರನ ಮುಂದೆ ನಿಲ್ಲಿಸಿದಾಗ, ಆತನು ಇವರುಗಳು ಮಾ ಡಿದ ಧರಾಗೃವಿವರಣಗಳೇನೆಂದು ಕೇಳುವನು. ಚಿತ್ರಗುಪ್ತರಾದರೆಈತನು ಪರೋಪಕಾರಿ, ಈತನು ದಯಾಳು, ಈತನು ವಿದ್ಯಾದಾತನು, ಈತನು ಗುರುಹಿರಿಯರಲ್ಲಿ ವಿನಯದಿಂದ ನಡೆದುಕೊಂಡವನು, ಈತನು ಸನ್ಮಾರ್ಗಗಾಮಿ, ಇವನು ಭೂದಾತೃವು, ಈತನು ದಾನಮಾಡಿದ ವನು, ಈತನು ವಸ್ತ್ರದಾನಮಾಡಿದವನು, ಇವನು ಗೃಹದಾತನು, ಇ ವನು ಅನ್ನದಾನಿಯು, ಅವನು ಪ್ರಾಣದಾನಿಯು, ಈತನು ಜಂಗಮಸ ತ್ಯಾರಕನು, ಈತನು ಗುರುಭಕ್ತನು, ಈತನು ದೇವಾಲಯಪ್ರತಿಷ್ಠಾಪ ಕನು, ಈತನು ದೈವಭಕ್ತನು, ಈತನು ಸತ್ಯವ್ರತನು, ಈತನು ಗೊರ ಕಕನು, ಈತನು ಭಸ್ಮ ರುದ್ರಾಕ್ಷಧಾರಕನು, ಈತನು ಶಿವಚಿಹ್ನಧಾರಿ ಗಳ ಸೇವಕನು, ಈತನು ಪಂಚಾಕ್ಷರಜಾಪಕನು, ಇವನು ಶಿವಾರಾಧ ನೆಗೆ ಹೂವನ್ನೆತ್ತಿ ಕೊಟ್ಟವನು, ಇವನು ಕೆರೆಯನ್ನು ಕಟ್ಟಿಸಿದವನು, ಇವ ನು ತೋಪನ್ನು ನಿರಿ ನಿದವನು, ಇವನು ಪುಷೋದ್ಯಾನವನ್ನು ನಿಲ್ಕಿ ನಿವ ವನು, ಈತನು ಧಕ್ಕಕಲ್ಯಾಣವನ್ನು ಮಾಡಿದವನು, ಈತನು ರಿಕ್ತರಿಗೆ ಅನ್ನ ವಸ್ತ್ರದಾನ ಮಾಡಿದವನು, ಇವನು ಪುರಾಣಶ್ರವಣ ಮಾಡಿಸಿದವ ನು, ಇವನು ಸತ್ಪುತ್ರನನ್ನು ಪಡೆದವನು, ಇವನು ಮಾತಾಪಿತೃಭಕ್ಕನು, ಇವನು ಅರವಟ್ಟಿಗೆಯನ್ನಿಡಿಸಿದವನು, ಇವನು ಛತ್ರವ್ಯಜನಪಾದುಕಾದಿಗ ಳನ್ನು ದಾನಮಾಡಿದವನು, ಇವನು ಅನ್ನಸತ್ರಗಳನ್ನು ಪ್ರತಿಷ್ಠಿ ನಿದವನು, ಇವನು ವಿದ್ಯಾಶಾಲೆಗಳನ್ನು ಸ್ಥಾಪಿಸಿದವನು, ಇವನು ದಾರಿಗಳನ್ನು ಸರಿ ಮಾಡಿಸಿದವನು, ಇವನು ಗೂಳಿಗಳನ್ನು ಬಿಡಿಸಿದವನು, ಇವನು ಏಕಪತ್ನಿ ವತಸ್ಥನು, ಈತನು ಶುಚಿತಮನು, ಈತನು ನಿಷ್ಕಪಟಿಯು, ಈತನು ಅಹಿಂಸಕನು, ಈತನು ದೀನಬಂಧುವು, ಈತನು ನೀತಿಪರನು, ಈತನು ಬೆಟ್ಟಕ್ಕೆ ಕಂಬಿಯನ್ನು ಹೊರಿಸಿದವನು, ಎಂದು ಮೊದಲಾಗಿ ಅವರವರು ಮಾಡಿದ ಧರಕಾರಗಳನ್ನು ವಿವರಿಸಿ ಹೇಳುವರು. ಅದರಮೇಲೆ ಅವರ ಇ೦ ಟ ಕ
ಪುಟ:ಚೆನ್ನ ಬಸವೇಶವಿಜಯಂ.djvu/೩೬೭
ಈ ಪುಟವನ್ನು ಪರಿಶೀಲಿಸಲಾಗಿಲ್ಲ.