ಪಿಂಡೋ ಪ್ರಕರಣ ಹಸುಗೆಗಳು ೩೫ ೨೫ ಗುಣಗಳಲ್ಲದೆ, ಸೂಕ್ಷ್ಮ ದೇಹದ ಪ್ರತಿಯೊಂದು ಭೂತದ ಸೂಕ್ಷ? ಶಗಳನ್ನೂ ಅದರದರ ವಿಷಯಗಳಿಂದ ಗುಣಿಸುವಾಗ ೭೫ ವಿಭೇದ ಗುಣಗ ಳು ಉಂಟಾಗುವುವು, ಹೇಗೆಂದರೆ- ಭೂಮಿಗೆ ೫ ವಿಷಯಗಳಿರುವುದರಿಂದ, ಅದಕ್ಕೆ ೫x ೫= ೨೫ ಗುಣಗಳು, ಜಲಕ್ಕೆ ೪ ವಿಷಯವಾದುದರಿಂದ ಅದ ಕೈ ೫•೪– ೨೦ ಗುಣಗಳು, ಅಗ್ನಿಗೆ ಆ ವಿಷಯಗಳಿರುವುದರಿಂದ ಅದ ಕೈ ೫x = ೧೫ ಗುಣಗಳು, ವಾಯುವಿಗೆ ೨ ವಿಷಯಗಳಿರುವುದರಿಂದ ಅದಕ್ಕೆ ೫• ೨= ೧೦ ಗುಣಗಳು, ಆಕಾಶಕ್ಕೆ ೧ ವಿಷಯವಿರುವುದರಿಂದ ಅದಕ್ಕೆ ೫X ೧= ೫ ಗುಣಗಳು, ಅಂತೂ ೭೫ ಮಿಶ್ರಗುಣಗಳಾದುವು. ಇನ್ನು ಭೂತಸಂಚೀಕರಣವು ಹೇಗೆಂದರೆ- ಸೃಷ್ಟಿಯಲ್ಲಿರುವ ಪೃಥಿವ್ಯಂಶ ವೇ ವಾಯು, ಸೃಷ್ಟಿಯಲ್ಲಿಯ ಜಲಾಂಶವೇ ಗಂಧ, ಅದರ ಅಂಶವೇ ನಾಸಿಕೇಂದ್ರಿಯ, ಅದರಲ್ಲಿನ ವಾಂಶವೇ ಪ್ರಾಣ, ಅದರ ಆಕಾಶಾಂಶ ವೇ ಚಿತ್ತವು, ಇದರಂತೆಯೆ ಜಲಭೂತದಲ್ಲಿ ಕ್ರಮವಾಗಿ-ಗು, ರಸ, ಜೆಸ್ಕಾಂ, ಅಪಾನ, ಬುದ್ದಿ ಎಂಬಿವುಗಳ, ಅಗ್ನಿಯಲ್ಲಿ- ಪಾದ, ರೂಪ, ನೇತ್ರ, ಉದಾನ, ಅಹಂಕಾರವೆಂಬಿವುಗಳೂ, ವಾಯುವಿನಲ್ಲಿ... ಸಾಣಿ, ಸ್ಪರ್ಶ, ತಕ್ಕು, ವ್ಯಾನ, ಮನಸ್ಸು - ಎಂಬಿವುಗಳ, ಆಕಾಶದಲ್ಲಿವಾ ಕ್ಯ, ಶಬ್ದ, ಸೋತ್ರ, ಸಮಾನ, ಜ್ಞಾನವೆಂಬಿವುಗಳೂ ಪಂಜೀಕೃತಗಳು. ಆ ಬಳಿಕ ಜ್ಞಾನೇಂದ್ರಿಯಗಳು ಅವುಗಳ ವಿಷಯ, ಭೂತ, ದೇವ ತೆ ಮೊದಲಾದ ವಿಷಯಗಳು ಹೇಗೆಂದರೆ- ತು, ತಕ್ಕುನೇತ್ರ, ಜಿ ಹೈ, ಘಣ ಎಂಬಿವುಗಳೇ ಜ್ಞಾನೇಂದ್ರಿಯಗಳು, ಇವುಗಳಲ್ಲಿ ಪ್ರೋತ್ರಕ್ಕೆ ಆಕಾಶ ಭೂತ, ದಿಕ್ಕಗಳು ಅಧಿದೇವತೆ, ಕಬ್ದ ವೇ ವಿಸ್ಮಯ, ಅಕ್ಷರಾತ್ಯಕ, ಅನಕ್ಷರಾತ್ಮಕ-ಇವೆರಡು ಶಬ್ದ ಭೇದಗಳು, ತೃಕ್ಕಿಗೆ ವಾಯು ಭೂತ, ಇ ದ್ರ ಅಧಿದೇವತೆ, ಸ್ಪರ್ಶವೇ ವಿಷಯ, ಶೀತ..ಉಷ್ಣ-ವ್ಯದು-ಕನ-ಇವೇ ಸ್ಪರ್ಶಭೇದಗಳು, ನೇತ್ರಕ್ಕೆ-ಅಗ್ನಿ ಭತ, ಸೂನು ಅಧಿದೇವತೆ, ರೂ ಪೇ ವಿಷಯ, ಶೈತ-ಸೀತ-ಹರಿ ತ-ಕಿತ-ಕೃ.ಮಂಜಿಷ್ಟ, ವೆ ಬಿವಾರೇ ರೂಪಭೇದಗಳು, ಜೆಸ್ನೇಂದ್ರಿಯಕ್ಕೆ ಜಲವೇ ಭೂತ, ವರು ಇನು ಅಧಿದೇವತೆ, ರಸವೇ ವಿಷಯ, ಮಾಧುರ-ಲವಣ ಆನ್ನ -ತಿಕ್ಕ ಆಟ-ಕಷಾಯ..ಎಂಬಿನಾರು ರಸಭೇದಗಳು, ಫ್ಯಾನೇಂದ್ರಿಯಕ್ಕೆ ಸೃಷ್ಟಿ
ಪುಟ:ಚೆನ್ನ ಬಸವೇಶವಿಜಯಂ.djvu/೩೯೪
ಈ ಪುಟವನ್ನು ಪರಿಶೀಲಿಸಲಾಗಿಲ್ಲ.