ದಿ | ೪ot ಚನ್ನಬಸವೇಳವಿಜಯ(ಕಂದ ೫) [ಅಧ್ಯಾಯ ಪ್ರಾಣಲಿಂಗ, ಆತ್ಮಲಿಂಗವೆಂದು ಮೂರು ತರವಾಯಿತು. ಭಾವದಿಂದ ಗ್ರಹಿಸಲ್ಪಡುವ ಸದ್ರೂಪವಾದ ಭಾವಲಿಂಗವೇ ನಿಷ್ಕಲವು; ಮನಸ್ಸಿನಿಂದ ಗ್ರಹಿಸಲ್ಪಡುವ ಚಿದ್ರೂಪವಾದ ಪ್ರಾಣಲಿಂಗವೇ ಸಕಲನಿಷ್ಕಳವು ; ಕಣ್ಣ ನ ನೋಟದಿಂದ ಗ್ರಹಿಸಲ್ಪಡುವ ಆನಂದರೂಪವಾದ ಇಹ್ಮಲಿಂಗವೇ ಸಕ ಲವು, ( ತತ್ಥ ಮನಿ ” ಎಂಬ ಮಹಾವಾಕ್ಯದಲ್ಲಿರುವ ತತ್ ಪದವೇ ಇ ಸ್ಟಲಿಂಗವಾಚಕವು, ತಂ ಪದವೇ ಪ್ರಾಣಲಿಂಗವಾಚಕವು, ಅಬ ಪದವೇ ಭಾವಲಿಂಗವಾಚಕವಾದುದು, ಇನ್ಮಲಿಂಗವು-- ಹೊರಗೆ ತೋರುವ ಸ್ಫೂಲ ತತ್ತಾ ತ್ಮಕವು; ಪ್ರಾಣಲಿಂಗವು-ಒಳಗೆ ತೋರುವ ಸೂಕ್ಷ್ಮತತ್ತಾ ತ್ಮಕ ವು ; ಭಾವಲಿಂ7ವು-ಒಳಗೂ ಹೊರಗೂ ಅಖಂಡವಾಗಿ ತೋರುವ ಸರತ ತಾತ್ಮಕವಾಗಿರುವುದು, ಈ ತ್ರಿವಿಧಲಿ೦ಗಸ್ಥಲಗಳೂ ಒಂದೊಂದು ಎರ ಡೆರಡರಂತೆ ಆರುಭೇದಗಳನ್ನೆದಿರುವುವು. ಹೇಗೆಂದರೆ- ಭಾವಲಿಂಗವೇ ಮ ಹಾಲಿಂಗಪಸಾದಲಿಂಗವಂತಲೂ, ಪ್ರಾಣಲಿಂಗವೆ- ಜಂಗಮಲಿಂಗ ಶಿವ ಲಿಂಗವೆಂತಲೂ, ಇಷ್ಟಲಿಂಗವೇ- ಗುರುಲಿಂಗ ಆಚಾರಲಿಂಗನೆಂತಲೂ, ಎ ರಡೆರಡು ಪ್ರಕಾರವಾದುವು. ಹೀಗೆ ಲಿಂಗಸ್ತ ಲಗಳು ಆರಾಗಲು, ತದ್ಧ ತವಾದ ಚಿಟ್ಟ ಕೈಯೂ ಕೂಡ ಆರು ತೆರನಾದ ಕಳೆಗಳನ್ನು ಹೊಂದಿ ೬ ತೆರದ ಶಕ್ತಿ ಯಾಯಿತು, ಹೇಗೆಂದರೆ- ಕಾತ್ಯತೀತೋತ್ತರೆಯೆಂಬ ಕಲೆಯೇ ಜ ಚ್ಛಕ್ತಿಯು, ಶಾಂತ್ಯತೀತಕಲೆಯ ಪರಾಶಕ್ತಿಯು, ಶಾಂತಿಕಲೆಯ ಆದಿ ಶಕ್ತಿಯು, ವಿದ್ಯಾಕಳೆಯೇ ಇಚ್ಛಾಶಕ್ತಿಯು, ಪ್ರತಿಷ್ಠಾ ಕಳೆಯೆ ಜ್ಞಾನಶ ಕಿಯು, ನಿವೃತ್ತಿ ಕಳೆಯೇ ಕ್ರಿಯಾಶಕ್ತಿಯು ಆದುವು. ಈ ಆರು ತೆರದ ಶ ಕಿಗಳ ಹಿಂದೆ ಹೇಳಿದ ಆರು ಲಿಂಗಗಳೊಡನೆ ಕೂಡಿದುವು. ಆಗ ಆ ಪ್ರ, ತಿಯೊಂದು ಲಿಂಗಗಳ ಸ್ವರೂಪಲಕ್ಷಣಗಳು ಹೇಗಾದುವೆಂದರೆ ಮಹಾ ಲಿಂಗವು~ ಶಾಂತತಿತೋತ್ತರ ಕಲಾಸಮೇತನಾಗಿ ಚಿಚ್ಛಕ್ತಿಯಿಂದ ಕೂ ಡಿ, ಮಹಾಸಾದಾಖ್ಯವನ್ನು ಹೊಂದಿ ಭಾವಗಮ್ಯವಾಗಿರುವುದು, ಪ್ರಸಾದ ಲಿಂಗವು- ಕಾ೦ತ್ಯತೀತಕಲಾಸಮತವಾಗಿ ಪರಾಶಕ್ತಿಯಿಂದ ಕೂಡಿ, ಶಿ ವಸಾದಾಖ್ಯವನ್ನು ಹೊಂದಿ ಜ್ಞಾನೈಕಗಷ್ಟವಾಗಿರುವುದು, ಜಂಗಮಲಿಂ ಗವು- ಶಾಂತಿಕಲಾಸಮೇತವಾಗಿ, ಆದಿಶಕ್ತಿಯಿಂದ ಕೂಡಿ, ಅಮೂರ ಸಾದಾಖ್ಯವನ್ನು ಹೊಂದಿ, ಮನೋಗನ್ನವಾಗಿರುವುದು, ಶಿವಲಿಂಗವು
ಪುಟ:ಚೆನ್ನ ಬಸವೇಶವಿಜಯಂ.djvu/೪೧೩
ಈ ಪುಟವನ್ನು ಪರಿಶೀಲಿಸಲಾಗಿಲ್ಲ.