ಚಟ್ನಲವಿವರಣವು. ೪೦೬ ವಿದ್ಯಾಕಲಾಸಮೇತವಾಗಿ ಇಚ್ಚಾಶಕ್ತಿಯಿಂದ ಕೂಡಿ, ಮರಸುದಾಖ ವನ್ನು ಹೊಂದಿ, ಅಹಂಕಾರಗಮ್ಯವಾಗಿರುವುದು, ಗುರುಲಿಂಗವು- ಪ್ರತಿ ಪ್ಲಾ ಕಲಾಸಮೇತವಾಗಿ ಜ್ಞಾನಶಕ್ತಿಯಿಂದ ಕೂಡಿ, ಕರಸಾದಾಖ್ಯವನ್ನು ಹೊಂದಿ, ಬುದ್ದಿ ಗಮ್ಯವಾಗಿರುವುದು, ಆಹಾರಲಿಂಗವು-ನಿವೃತ್ತಿ ಕಲಾಸ ಮೇತವಾಗಿ, ಕ್ರಿಯಾಶಕ್ತಿಯಿಂದ ಕೂಡಿ, ಕರಸಾದಾಖ್ಯವನ್ನು ಹೊಂದಿ ಚಿತ್ರಗನ್ನವಾಗಿರುವುದು, ಹೀಗೆ ಉಪಸ್ಟವಾದ ಲಿಂಗಸ್ಥಲವು ಮೊದಲು ಮೂರಾಗಿ, ಬಳಿಕ ಆರಾದಂತೆ, ಉಪಾಸಕನಾದ ಅಂಗಸ್ಥಲವುಕೂಡ ಮೊ ದಲು ಯೋಗಾಂಗ ಭೋಗಾಂಗ ತ್ಯಾಗಾಂಗವೆಂದು ಮರುಭೇದಗಳನ್ನು ಪಡೆದಿತು, ಯೋಗಾಂಗವು- ಶಿವನ ಐಕ್ಯಾನುಸಂಧಾನವೇ ಲಕ್ಷಣವಾಗು ೪ುದು, ಭೋಗಾಂಗವು ಶಿವಪ್ರಸಾದಸೇವನೆಯಿಂದುಂಟಾದ ಸುಖಸರಿ ಣಾಮವೇ ಲಕ್ಷಣವಾಗುಳ್ಳುದು, ತ್ಯಾಗಾಂಗವು- ಸಂಸಾರಾ೦ತಿಪರಿ ತ್ಯಾಗವೇ ಲಕ್ಷಣವಾಗುಳುದು, ಮೊಲದನೆ ಯೋಗಾಂಗವು- ಕಾರಣಶರೀ ರಸಂಬಂಧವಾಗಿ, ಸುಮಷ್ಯವಸ್ಥೆಯನ್ನೈದಿ ಪ್ರಾಜ್ಞನೆನಿಸಿಕೊಳ್ಳುವು ದು, ಭೋಗಾಂಗವು - ಸೂಕ್ಷ್ಮದೇಹಸಂಪನ್ನವಾಗಿ ಸ್ಪಪ್ರಾವಸ್ಥೆಯಿಂದ ತೈಜಸವೆನ್ನಲ್ಪಡುವುದು, ತ್ಯಾಗಾಂಗವು- ಸೂಲದೇಹಯುಕ್ತವಾಗಿ, ಜಾ ಗ್ರದವಸ್ಥೆಯಿಂದ ವಿಶ್ವನೆನಿಸಿಕೊಳ್ಳುವುದು, ಈ ಅಂಗತ್ರಯಗಳಿಗೇ ಕ್ರಮ ವಾಗಿ ಪರಮಾತ್ಮ ಅಂತರಾತ್ಮ ಜೀವಾತ್ಮ ಎಂದು ಬೇರೆ ಹೆಸರುಗಳಿರುವು ವು. ಬಳಿಕ ಈ ಮೂರು ಅಂಗಸ್ಥಲಗಳೇ ಒಂದೊಂದಕ್ಕೆರಡೆರಡರಂತೆ ಆರು ತೆರನಾದುವು. ಹೇಗೆಂದರೆ- ಭೋಗಾಂಗನೆ- ಇಕ್ಕೆ ಶರಣ, ಎಂತಲೂ, ಯೋಗಾಂಗನೇ- ಪ್ರಸಾದಿ, ಪಾಣಲಿಂಗಿಯೆಂತ ಲೂ, ತ್ಪಾಗಾಂಗನೇ-ಮಾನೇರ, ಭಕ್ ಎಂತಲೂ, ವಿಭಿನ್ನವಾದು ವು. ಹೀಗೆ ಅಂಗಸ್ಥಲವು ೬ ಆಗಲು, ಅದನ್ನೈದಿದ ಭಕ್ತಿಯ ಕೂ ಡ-ಸಮರಸಭಕ್ತಿ,' ಆನಂದಧಕ್ಕಿ, ಅನುಭವಭಕ್ತಿ, ಅವಧಾನಭಕ್ಕೆ. ನೃಪ್ತಿ ಕೀಭಕ್ತಿ, ಸದ್ಭಕ್ತಿಯೆಂದು ೬ ತೆರನಾಯಿತು, ಇವು ಕ್ರಮವಾಗಿ ಅಂಗಸ್ಥಲಗಳನ್ನು ಎಂದರೆ... ಐಕ್ಯಸ್ಥಲವನ್ನು ಸಮರಸಭಕ್ತಿಯೂ, ಶರ ಇಸ್ಥಲವನ್ನು ಆನಂದಭಕ್ತಿಯೂ, ಪ್ರಾಣಲಿಂಗಿಸ್ಥಲವನ್ನು ಅನುಭವಭ ಕ್ಲಿಯೂ, ಪ್ರಸಾದಿಸ್ಥಲವನ್ನು ಅವಧಾನಭಕ್ತಿಯೂ, ಮಾಹೇಶ್ವರಸ್ಥಲ
ಪುಟ:ಚೆನ್ನ ಬಸವೇಶವಿಜಯಂ.djvu/೪೧೪
ಈ ಪುಟವನ್ನು ಪರಿಶೀಲಿಸಲಾಗಿಲ್ಲ.