೪ov ಚನ್ನ ಬಸವೇಶವಿಜಯಂ( ಕಂಡ) fopyಯ ವನ್ನು ನೃಪ್ತಿ ಕೀಭಕ್ತಿಯ, ಭಕಸ್ಟಲವನ್ನು ಸದ್ಭಕ್ತಿಯೂ, ಹೊಂದಿ ದುವು. ಪ್ರವೃತ್ತಿಮಾರ್ಗಾನುಸಾರವಾದ ಅಂಗಸ್ಥಲದ ಕ್ರಮವನ್ನು ಕೇ ಳು-ಶಿವನೇ ತನ್ನ ಚಿಚ್ಛಕ್ರಿಸ್ಪುರಣದಿಂದ ಮಹಾಲಿಂಗವಾದನಮ್ಮೆ, ಉ ಪಾಸ್ಯವಾದ ಆ ಮಹಾಲಿಂಗಸ್ಥಲಕ್ಕೆ ಐ"ಸ್ಥಲವು ಉಪಾಸಕವಾಯಿತು. ಆ ಮಹಾಲಿಂಗದಲ್ಲಿ ಪರಾಶಕ್ತಿ'ಸ್ಪುರಣದಿಂದ ಪ್ರಸಾದಲಿಂಗವಾಯಿತು. ಅ ದಕ್ಕೆ ಶರಣಸ್ಥಲವು ಉಪಾಸಕ ವಾಯಿತು. ಆ ಪ್ರಸಾದಲಿಂಗದಲ್ಲಿ ಆದಿಶಕ್ತಿ ಸ್ಪುರಣದಿಂದ ಜಂಗಮಲಿಂಗವಾಯಿತು, ಅದಕ್ಕೆ ಪ್ರಾಣಲಿಂಗಿಸ್ಥಲವು ಉ ವಸಕವಾಯಿತು, ಆ ಜಂಗಮಲಿಂಗದಲ್ಲಿ ಇಚ್ಛಾಶಕ್ತಿಸ್ತುರಣದಿಂದ ಶಿವ ಲಿಂಗವುದಿಸಿತು, ಅದಕ್ಕೆ ಪ್ರಸಾರಿಸ್ಸಲವು ಉಪಾಸಕವು. ಆ ಶಿವಲಿಂಗದ ಲ್ಲಿ ಜ್ಞಾನಶಕ್ತಿಸ್ಪುರಣದಿಂದ ಗುರುಲಿಂಗವುದಿಸಿತು, ಅದಕ್ಕೆ ಮಾಹೇಶ್ವರ ಸ್ಥಲವು ಉಪಾಸಕವು, ಆ ಗುರುಲಿಂಗದಲ್ಲಿ ಕ್ರಿಯಾಶಕ್ತಿಸ್ಪುರಣದಿಂದ ಆ ತಾರಲಿಂಗವುದಿಸಿತು, ಅದಕ್ಕೆ ಭ ಕಸ್ಟಲವು ಉಪಾಸಕವಾಯಿತು, ಹೀ ಗೆ ಪಟ್ಟಲದಿದ ಅಂಗವೆಂಬ ಅವರನಾಮವು ಆತ್ಮನಿಂದ ಆಕಾಶ ವೂ, ಆಕಾಶದಿಂದ ವಾಯು ರೂ, ಅದರಿಂದ ಅಗ್ನಿಯೂ, ಅದರಿಂದ ಜಲವೂ, ಅದರಿಂದ ಭೂಮಿಯು., ಉಏನಿದುವು. ಇದರಂತೆಯೇ ಪರತತ್ಯದಿಂದ ಭಾವವೂ, ಭಾವದಿಂದ ಜ್ಞಾನ , ಅದರಿಂದ ಅಹಂಕಾರವೂ, ಅದರಿಂದ ಬು ಟ್ವಿಯೂ, ಅದರಿಂದ ಚಿತ್ರವೂ ಆದುವು. ಪ್ರತಿಯೊಂದು ಅಂಗಸ್ಥಲವೂ ಕ ಮವಾಗಿ ಒಂದೊಂದು ಲಿಂಗವನ್ನೂ, ಭಕ್ತಿಯನ್ನೂ, ರಸ್ತೆಪಕರಣವ ನ್ಯೂ ಕೊಂದಿ, ತಮ್ಮ ತಮ್ಮ ಊಸಾಸ್ಟಲಿಂಗವನ್ನು ಸೇವಿಸುವುವು. ಹೇ. ಗೆಂದರೆ- ಐಕ್ಯಸ್ಥಲವು ಆತ್ಯಾಲನದಿ, ಚಿಚ್ಛಕ್ತಿಯಿಂದ ಕೂಡಿದ ಮಹಾಲಿಂಗವನ್ನು ಭಾವಹಸ್ತದಿಂದ ಸಮರಸಭಕ್ತಿಯೊಡನೆ ಪೂಜಿಸುವು ದು, ಶರಣಸ್ಥಲವು.. ಆ ಕಾಶಾಂಗವದಿ, ಪರಾಶಕ್ತಿಯಿಂದ ಕೂಡಿದ ಪ್ರಸಾದಲಿಂಗವನ್ನು ಜ್ಞಾನ ಹಸ್ತದಿಂದ ಆನಂದಭಕ್ತಿಯೊಡನೆ ಪೂಜಿಸು ವುದು.ಪ್ರಾಣಲಿಂಗಿಸ್ಟ ಅವು ವಾಯ್ಸಂಗವನ್ನೇ ದಿ, ಆದಿಶಕ್ತಿಯದ ಕ ಡಿದ ಜಂಗಮಲಿಂಗವನ್ನು ಮನೋಹಸ್ತದಿಂದ ಅನುಭವಭಕ್ತಿಯೊಡನೆ ಪೂ ಜಿಸುವುದು, ಪ್ರಸಾದಿಸ್ಟಲವು- ಅಂಗವನ್ನೆದಿ, ಇಚ್ಛಾಶಕ್ತಿಯಿಂದ ಕೂಡಿದ ಶಿವಲಿಂಗವನ್ನು, ಅಹಂಕಾರಹಸ್ತದಿಂದ ಅವಧಾನಭಕ್ಕಿಯೊಡನೆ
ಪುಟ:ಚೆನ್ನ ಬಸವೇಶವಿಜಯಂ.djvu/೪೧೫
ಈ ಪುಟವನ್ನು ಪರಿಶೀಲಿಸಲಾಗಿಲ್ಲ.