ಬೆಟ್ಟಿಲವಿವರಣವು. કેત ಸವು ಮಧುರಾದಿಪದಾರ್ಥಮಯವಾಗಿರುವುದು ರೂಪವು ನಾನಾವರ್ಣಪ ಧಾರ್ಥಮಯವಾಗಿರುವುದು, ಸ್ಪರ್ಶವು ಮೃದುಕರಾದಿಪದಾರ್ಥಮ ಯವಾಗಿರುವುದು, ಶಬ್ದವು ನಾದಪದಾರ್ಥಮಯವಾಗಿರುವುದು, ಪರಿಣಾ ಮವು ಸುಖಸದಾರ್ಥಮಯವಾಗಿರುವುದು, ಇವುಗಳನ್ನು ಆತ್ಮನು ಪಡಂಗ ಗಳಿಂದ ಪಡ್ಡಿಂಗಗಳಿಗೆ ಸಮರ್ಪಿಸಿ, ಪ್ರಸಾದವನ್ನು ಸೇವಿಸುವ ರೀತಿಯು ಹೇಗೆಂದರೆ- ಸದ್ಭಕ್ತಿಯಿಂದ ಕೂಡಿದ ಭಕ್ತನು... ತನ್ನ ಭೂವ್ಯಂಗದಿಂ ದ ಕ್ರಿಯಾಶಕ್ತಿ ಸಮೇತವಾದ ಆಚಾರಲಿಂಗಕ್ಕೆ ಚಿತ್ತಹಸ್ತದಿಂದ ನಾಸಿ ಕಾಮುಖೇನ ಚಂದನಾದಿಪದಾರ್ಥಗಳನ್ನರ್ಪಿಸಿ, ತದ್ಧಂಧಪ್ರಸಾದವನ್ನು ಸದಾ ಅನುಭವಿಸುವನು, ನಿಷ್ಟಾ ಭಕ್ತಿಯುಕ್ತನಾದ ಮಾಹೇಶರನು-- ತನ್ನ ಜಲಾಂಗದಿಂದ ಜ್ಞಾನಶಕ್ತಿಸಮೇತವಾದ ಗುರುಲಿಂಗಕ್ಕೆ ಸುಬುದ್ದಿ ಹಸ್ತದಿಂದ ಜೆಪ್ಪಾಮುಖೇನ ಮಧುರಾದಿಷಡಸಪದಾರ್ಥಗಳನ್ನು ಸವ ರ್ವಿಸಿ, ತದ್ರಸಪ್ರಸಾದವನ್ನು ಸದಾ ಉಪಭೋಗಿಸುವನು. ಅವಧಾನ ಭಕ್ತಿಯುಕ್ತನಾದ ಪ್ರಸಾದಿಯು ತನ್ನ ಅಂಗದಿಂದ ಇಚ್ಛಾ ಶಕ್ತಿಸಮೇತವಾದ ಶಿವಲಿಂಗಕ್ಕೆ ನಿರಹಂಕಾರಹಸ್ತದಿಂದ ನೇತ್ರನು ಬೇನ ಶ್ವೇತಾದಿವರ್ಣಪದಾರ್ಥಗಳನ್ನು ಸಮರ್ಪಿಸಿ, ತದ್ರೂಪಪ್ರಸಾ ದವನ್ನು ಸದಾ ಸೇವಿಸುವನು. ಅನುಭವಭಕ್ತಿಯುಳ್ಯನಾದ ಪ್ರಾಣಲಿಂ ಗಿಯು ತನ್ನ ವಾಯ್ಸಂಗದಿಂದ ಆದಿಶಕ್ತಿಸಮೇತವಾದ ಜಂಗಮಲಿಂಗಕ್ಕೆ ಸುಮನೋಹಸ್ತದಿಂದ ತಬ್ಬುಖೇನ ಮೃದುಕರೋರಾದಿಪದಾರ್ಥಗಳನ್ನು ಸಮರ್ಪಿಸಿ, ತತ್ತ್ವರ್ಶಪ್ರಸಾದವನ್ನು ಪಭೋಗಿಸುವನು. ಆನಂದಭಕ್ತಿ ಯುಕ್ತನಾದ ಶರಣನು ತನ್ನ ಆಕಾಶಾಂಗದಿಂದ ಪರಾಶಕ್ತಿಸಮೇತವಾದ ಪ್ರಸಾದಲಿಂಗಕ್ಕೆ ಸುಜ್ಞಾನಹಸ್ತದಿಂಗ್ ತೊತ್ರಮುಖೇನ ಶಬ್ದ ದ್ರವ್ವ ನರ್ವಿಸಿ, ತನ್ನಾದಪ್ರಸಾದವನ್ನು ಪಭೋಗಿಸುವನು. ಸಮರಸಭಕ್ತಿಯು ಕನಾದ ಐಕ್ಯನು ತನ್ನ ಆತ್ಮಾಂಗದಿಂದ ಆತ್ಮಕ್ಕಿಸಮೇತವಾದ ಮಹಾ ಲಿಂಗಕ್ಕೆ ಸದ್ಯಾವಹಸ್ತದಿಂದ ಹೃದಯಮುಖೇನ ಪರಿಣಾಮಪದಾರ್ಥವ ನರ್ವಿನಿ, ತತ್ಥವಿಪ್ರಸಾದವನ್ನು ಪಭೋಗಿಸುವನು. ಹೀಗೆ ಪ್ರತಿಯೊಂ ದು ಸ್ಥಲದಲ್ಲ- ಅಂಗ, ಲಿಂಗ, ಭಕ್ತಿ, ಶಕ್ತಿ, ಮುಖ, ಹಸ್ತ, ಅರ್ಪ ಣ, ಪದಾರ್ಥ, ಎಂಬ ಎಂಟೂ ಇರುವುವು, ಇದುವರೆಗೆ ಹೇಳದ ವಿಪ
ಪುಟ:ಚೆನ್ನ ಬಸವೇಶವಿಜಯಂ.djvu/೪೨೦
ಈ ಪುಟವನ್ನು ಪರಿಶೀಲಿಸಲಾಗಿಲ್ಲ.