೪ಳಿ ಚನ್ನ ಬಸವೇಶವಿಜಯಂ (ಕಾಂಡ ೫) ಅಧ್ಯಾಯ ಯಗಳನ್ನೆಲ್ಲ ಪರಿಶೀಲಿಸಿದರೆ, ಒಂದು ಸತ್ತೇ ಅಂಗ ಲಿಂಗವೆಂಬೆರಡು ಭೇ ದಗಳನ್ನೆದಿ, ಚಿತ್ಯ ಭಕ್ತಿ ಶಕ್ತಿಯೆಂಬೆರಡು ಭೇದವನ್ನು ಹೊಂದಿ, ಆ ನಂದವೇ ಅರ್ಪಣ ಪ್ರಸಾದವೆಂಬೆರಡು ತೆರನಾಗಿ, ಈ ಸಚ್ಚಿದಾನಂದಲ ಕ್ಷಣಲಕ್ಷಿತ ಪರತತ್ವವೇ ಪಟೂಲವೆಂಬ ಹೆಸರನ್ನು ಪಡೆದು, ಉಪಾ ಸೈಘಾಸಕಛೇದದಿಂದ ಲಿಂಗಾಂಗಸ್ಥಲಗಳಂದು ವಿಭಜನೆಗೊಂಡಿತೆಂಬು ದಾಗಿ ವ್ಯಕ್ತವಾಗುವುದು, ಈ ಸ್ಥಲಗಳು ನಿವೃತ್ತಿ ಮಾರ್ಗದಿಂದ ವ್ಯಕ್ತ ವಾಗುವುದು ಹೇಗೆಂದರೆ- ಪರಶಿವನೇ ಲಿಂಗವು, ಆತ್ಮನೇ ಅಂಗವು, ಇವೆ ರಡಕ್ಕೂ ವಿಯೋಗವಿಲ್ಲದಿರುವುದೇ ಸಂಯೋಗವು, ಆ ಸಂಯೋಗವೇ ಸಧ್ಯಕ್ತಿಯೆನಿಸಿಕೊಳ್ಳುವುದು, ಅದರಿಂದಲೇ ಭಕ್ತಸ್ಸಲವಾಯಿತು. ಆ ಭ ಕನು ಆಚಾರಲಿಂಗಸಂಯೋಗದಿಂದ ಸದ್ಯಕ್ತಿಯಿಂದಿರುವುದೇ ನಿಪ್ಪಾಭ ಕಿಯೆನಿಸಿತು. ಆ ಭಕ್ತಿಮೇಳನದಿಂದ ಆತ್ಮನಿಗೆ ಮಾಹೇಶರಸ್ಥಲವು ೮ ಭಿಸಿತು, ಆ ಮಾಹೇಶರನು ಗುರುಲಿಂಗಸಂಗದಿಂದ ಅವಧಾನಭವೆರೆದಿ ರಲು, ಅದರಿಂದ ಪ್ರಸಾದಿಸ್ಟಲವು ದೊರಕೊಂಡಿತು, ಆ ಪ್ರಸಾದಿಯು ಶಿವಲಿಂಗಸಂಗದಿಂದ ಅನುಭವಭಕ್ತಿವೆರೆಯಲು, ಪ್ರಾಣಲಿಂಗಿಸ್ಥಲವು ಅಳ ವಟ್ಟತ.. ಆ ಪ್ರಾಣಲಿಂಗಿಯು ಜಂಗಮಲಿಂಗಸಂಗದಿಂದ 'ಆನಂದಭ ಕೈಯೊಡಗೂಡಲು, ಶರಣಸ್ಥಲವು ಪ್ರಾಪ್ತವಾಯಿತು. ಆ ಶರಣನು ಪ್ರ ಸಾದರಿಂಗಸಂಗದಿಂದ ಸಮಸಭಕ್ತಿಯುಕ್ತನಾಗಲು, ಐಕ್ಯಸ್ಥಲವು ನಿದ್ದಿ ಸಿತು. ಆ ಐಕ್ಯನು ಮಹಾಲಿಂಗಸಂಯೋಗದಿಂದೈಕ್ಕನಾಗಲು, ಅದಕ್ಕಿಂ ತಲೂ ಪರವಿಲ್ಲವಾಗಿ ನಿಶ್ಯಬ್ದವಾಯಿತು. ಚಂದ್ರನಿಗೂ ಚಂದ್ರಿಕೆಗೂ, ಆ ಕಾಶಕ್ಕೂ ವಾಯುವಿಗೂ, ಹೂವಿಗೂ ಪರಿಮಳಕ, ಆಲಿಕಲ್ಲಿಗೂ ನೀರಿ ಗೂ, ವಾಕ್ಕಿಗೂ ಅರ್ಥಕ್ಕೂ, ದೀಪಕ ಬೆಳಕಿಗೂ, ರತ್ನಕ್ಕೂ ಕಾಂ ತಿಗೂ, ರಸಕ್ಕೂ ರುಚಿಗೂ, ಭೇದ ವತ್ತೂ ಅಭೇದಗಳಿರುವಂತೆ ಯೇ ಲಿಂಗಾಂಗಗಳ ಭೇದಸಂಯೋಗಗಳು ತನ್ನಲ್ಲಿರುವುವು. ಈ ಭೇದಾ ಭೇದಗಳನ್ನಳದಿರುವುದೇ ಐಕ್ಯವು, ಲಿಂಗಾಂಗಸಂಗನೇ ಸಂಯೋಗವೆನಿ ಸುವುದು, ಆ ಸಂಯೋಗವೇ ನಿವೃತ್ತಿಯು, ನಿವೃತ್ತಿಯೆಂದರೆ ಅದೈತ ವು. ಅದೈತವೆಂದರೆ ಐಕ್ಯವು, ಅಂತಹ ಐಕ್ಯವೇ ಸಾಯುಜ್ಯವು, ಸಾ ಯುಜ್ಯವೆಂದರೆ ವಿಶ್ರಾಂತಿಯೆಂದರ್ಥ, ಆ ವಿಶ್ರಾಂತಿಯೇ ಪರಮಪದವಿ ಇ ಛ
ಪುಟ:ಚೆನ್ನ ಬಸವೇಶವಿಜಯಂ.djvu/೪೨೧
ಈ ಪುಟವನ್ನು ಪರಿಶೀಲಿಸಲಾಗಿಲ್ಲ.