೧o] ನೂರೊಂದು ನಿರತರವತರಣವು 8 ೧೦ ನೆ ಅಧ್ಯಾಯವು. –*** ನೂ ರೂ ೧ ದು ವಿ ರ ತ ರ ವ ತ ರ ಣ ವು - ಎಲೆ ಸಿದ್ದರಾಮೇಶನೆ, ಶಾಲಿವಾಹನ ಶಕ ೧೨೫ ರ ಬ೪ಕ ಬ ರುವ ಧಾತುಸಂವತ್ಸರದ ವೈಶಾಖ ಶುದ್ಧ ೭ ಯ ದಿವಸ ಹರಿಹರನಿಗೆ ಪಟ್ಟ ವಾಗುವುದು, ಅವನ ಸಂತತಿಯವರು ೧೩ ಪಟ್ಟದವರೆಗೂ ರಾಜ್ಯವನ್ನಾ ಳುವರು. ಆ ಹರಿಹರನ ವಂಶೋದ್ಭವನಾದ ರಾಜನೊಬ್ಬನು ಆನೆಗುಂದಿ ಯಲ್ಲಿರುತ್ಯ, ಹಂಪೆಯ ವಿರೂಪಾಕ್ಷ ದೇವಾಲಯದ ಹತ್ತಿರ ವಿದ್ಯಾನಗರಿ (ವಿಜಯನಗರ) ಯೆಂಬ ಪ್ರಶಸ್ತವಾದ ಪಟ್ಟಣವನ್ನು ಕಟ್ಟಿ ಸುವನು. ಅತ್ತ ದೇವೇಂದ್ರನು ಕೈಲಾಸಕ್ಕೆ ವೈಭವದಿಂದ ಹೋಗುತ್ತ, ಅಲ್ಲಿದ್ದ ವಿ ಕಟಾವಿನ ಗಣಾಧೀಶರನ್ನು ನೋಡಿ, ಅವರಿಗೆ ಶಿವಲಾಂಛನವೆಂಬ ದು ಸ್ವಲ್ಪವು ಇಲ್ಲ, ಇವರ ರೀತಿಯೇ ಒಂದು ತೆರನಾಗಿದೆ, ಇವರೇನು ಭವಿಗಳೋ ಏನೋ ತಿಳಿಯದು, ಎಂದು ತನ್ನವರೊಡನೆ ನುಡಿವನು. ಆ ಮಾತನ್ನು ಗಣಾಶರರು ಕ೪, ಕೋಪವನ್ನು ತಾಳಿ, “ಎಲೆ ಸುರಪಾ ನೆ, ಸಿನು ಮೂಢತನದಿಂದ ನನ್ನ ಮಹಿಮೆಯನ್ನರಿಯದೆ, ನಿಂದಾವ ಚನಗಳ ನ್ನಾಡಿದುದರಿಂದ ನೀನು ಭೂಮಿಯಲ್ಲಿ ಭವಿಯಾಗಿ ಹುಟ್ಟು?” ಎಂ ದು ಶಾ ಸವಿಯುವರು ಆ ಸಂಗತಿಯನ: ದೇವೇಂದ್ರನು ಶಿವನೊಡನೆ ಬಿ ನೈನಿ ವ್ಯಸನಪಡಲು, ಗಣವರರ ಶಾಪವನ್ನು ವಿಾರುವುದಕ್ಕಿಲ್ಲವಾದಕಾರ ಣ, ಪಾತದೆನೇಂದ್ರನೆಂಬ ಹೆಸರಿನಿಂದ ನೀನು ಭೂಮಿಯಲ್ಲಿ ಅವತರಿಸು ಎಂದು ಪರಶಿವನು ಹೇಳಿ, ಆ ಗಣಾಧೀಶ ರನ್ನು ಕುರಿತು, ನಿವೂ ಭೂಮಿ ಯಲ್ಲಿ ಅವತರಿಸಿ, ಶಿವಭಕ್ತಿ ಮಹತ್ತ್ವವನ್ನು ಪ್ರಕಾಶಪಡಿಸಿ ಬನ್ನಿರೆಂದು ಬೆಸಸಿ ಕಳು೦ಕೊಡವನು. ಇಂದ್ರನು ಆ ವಿದ್ಯಾನಗರಿಯಲ್ಲಿ ಹರಿಹರ ಬುಕ್ಕರಾಯರ ವಂಶದಲ್ಲಿ ಹುಟ್ಟಿ, ಪಢದೇವೇಂದ್ರನೆಂಬ ಹೆಸರನ್ನು ತಾ೪ ರಾಜ್ಯವಾಳುತ್ತಿರುವನು. ಗಣಾಧೀಶ್ವರರು ೧೦೧ ವಿರಕ್ತರಾಗಿ
ಪುಟ:ಚೆನ್ನ ಬಸವೇಶವಿಜಯಂ.djvu/೪೩೪
ಈ ಪುಟವನ್ನು ಪರಿಶೀಲಿಸಲಾಗಿಲ್ಲ.