ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೩೦ ೪40 ಚನ್ನ ಬಸವೇಶವಿಜಯಂ (ಕಾಂಡ ೫) ಅಧ್ಯಾಯ ಅವು ಅರ್ಪಿತವಾದುವೆಂದು ಹೇಳಲು, ತೋಟಗಾರನು ಅವರಿಷ್ಟ್ಯವನ್ನು ತಿ ಆದು, ಬೇಕಾದಷ್ಟು ಎಳನೀರುಗಳನ್ನು ಕಿತ್ತು ಕೊಡುವನು, ಎಲ್ಲರೂ ತಾ ವು ಮನವಿಕ್ಕಿದ್ದು ವುಗಳ ಮೊಗಳನ್ನು ತೆಗೆಯುವಲ್ಲಿ, ನೀರುತುಂಬಿರುವು ವು, ನಾಗಿದೇವನು ನೋಡಿದ್ದ ಎಳನೀರಿನಲ್ಲಿ ಮಾತ್ರ ನಿರೇ ಇರುವುದಿಲ್ಲ. ಆಗ ವೀರಣ್ನೆಡೆಯರು ನೋಡಿ, ನಮ್ಮಂತೆ ಕ್ರಿಯಾಸ್ಟಲದಿಂದ ಶಿವನಿಗೆ ಸ ಮರ್ವಿಸಿ ಯಾವುದೊಂದನ್ನೂ ಪರಿಗ್ರಹಿಸುವುದೊಂದು ರೀತಿ ; ಅದಿಲ್ಲದಿ ದ್ದರೆ ಈ ನಾಗಿದೇವನಂತೆ ಕ್ರಿಯೆಯನ್ನ೪ದು ಹೀಗೆ ಅರ್ಪಣಾನುಸಂಧಾ ನದಿಂದ ನಡೆಯುವುದೊಂದುರೀತಿ, ಇವೆರಡು ರೀತಿಯನ್ನೂ ಬಿಟ್ಟು ತಾ ಯಿ ತಪ್ಪಿದ ಕರುವಿನಂತೆ ಕಳವಳಗೊಳ್ಳುವುದು ನಡೆಯಲ್ಲವೆಂದು ಹೇಳಿ, ಪಟ್ನಲಾಚರಣರಹಸ್ಯವನ್ನು ಅಲ್ಲಿದ್ದ ವಿರಕ್ತರಿಗೆ ಬೋಧಿಸಿ, ನಾಗಿ ದೇವನೂ ವೀರಣ್ನೆಡೆಯರೂ ಶ್ರೀಶೈಲಕ್ಕೆ ತೆರಳುವರು, ವೀರಣ್ನೆಡೆ ಯರು ನಾಗಿದೇವನನ್ನು ಕುರಿತು ನಾವಿನ್ನು ನಿರಾಣವನ್ನೆದಬೇಕೆಂದು ಹೇಳಲು, ಆತನು ಮೋಹಿನೀಗಜವಿರುವ ಸ್ಥಳಕ್ಕೆ ಹೋಗಿ, ಆನೆಗೆ ಹಗ್ಗ ವನ್ನು ಕಟ್ಟಿ ಮೇಲಕ್ಕೆ ಹತ್ತಿ, ಗುರುವೇ ನೋಡೆಂದು ಹೇಳಲು, ವೀರ ಡೆಯರು ಹಗ್ಗಗಳಲ್ಲಿ ಸುವಣ್ಣಮಯವಾಗಿರುವವೆಂದು ನುಡಿದರು. ಹಾಗಾದರೆ, ನೀವು ಇನ್ನು ಕೆಲಕಾಲ ರಾಜಪೂಜೆಯನ್ನು ಕೈಕೊಳ್ಳತ್ತಿ ರಬೇಕೆಂದು ಹೇಳಲು, ಮಗನೇ ಅನಂತರ ನಾನು ಮುಕ್ತನಾಗುವುದು ನಿ ಜವೆ ? ಎನ್ನಲು, ಅದಕ್ಕೆ ಸಂಶಯವಿಲ್ಲ, ನಾನೇ ನೀವಿದ್ದಲ್ಲಿಗೆ ಒಂದು, ಎಲ್ಲರೂ ಕಾಣುವಂತೆಯೇ ನಿಮಗೆ ನಿರವಯವವನ್ನೇದಿಸುವೆನು, ಎಂ ದು ಹೇಳಿ, ನಂಬುಗೆಗೊಟ್ಟು ಕಳುಹಿಸಿ, ತಾನು ಬದಲಾಗುವನು. ಇತ್ತ ಒಡೆಯರು ಚಿಂತೆಯಿಂದ ವಿದ್ಯಾನಗರಿಗೆ ಬರಲು, ನಾಢದೇವೇ ದ್ರನು ತನ್ನ ಮಗಳನ್ನು ಅವರಿಗೆ ಕೊಟ್ಟು ಮದುವೆ ಮಾಡುವನು. ನಾಗಿ ದೇವನು ಬರುವವರೆಗೂ ನಾವು ಈ ಮೂರನ್ನು ಬಿಟ್ಟು ಹೊರಗೆ ಹೋಗ ಬಾರದೆಂದು ನಿರ್ಧರಿಸಿ, ಶಿವಾನುಭವಪ್ರಸಂಗದಲ್ಲಿ ಬಡೆಯರು ಕಾಲಯಾ ಪನೆ ಮಾಡುತ್ತಿರುವರು. ಒಂದು ದಿನ ಒಡೆಯರು ರಾಜನೊಡನೆ ಹಂಪೆಯ ತುಂಗಭದ್ರಾ ನದೀತೀರದಲ್ಲಿ ಬಂದು ನಿಂತಿರಲು, ಮಿಾನ್ಸಲಿಗನೆಂಬ ಹಕ್ಕಿ ಯು ಆಕಾಶದಲ್ಲಿ ಹಾರುತಿದ್ದು, ನೀರಿನಲ್ಲಿ ಮುಳುಗಿ, ಒಂದು ಮಿಾನನ್ನು