ಚನ್ನಬಸರ್ವೇದಿಜಯಂ [ಅಧ್ಯಾಯ ಘ್ನತೆ ಮೊದಲಾದ ದುರ್ಗುಣಗಳೊಂದೂ ಇರಲಿಲ್ಲ, ವಿದ್ಯಾ ವಿನಯ ದಯಾ ದಾಕ್ಷಿಣ್ಯ ಶನು ದಮ ಗಾಂಭೀರೌದಾ ಧೋ ಸಾಹಸ ಚಮತ್ಕಾರ ಪರಹಿತ ಶಿವಭಕ್ತಿ ಸದಾಚಾರ ಸುನಿತಿ ಮೊದಲಾದುವುಗಳಿಂದ ಪೂರಾ ಗಿದ್ದ ರು. ಆ ಪಟ್ಟಣದ ಸಕಲವಿಧವಾದ ಸಂಪತ್ತಿಗೂ ಬಸವೇಶ ಚೆನ್ನಬ ಸವೇಶ್ವರರೇ ಮಲಪುರುಷರಾಗಿದ್ದರು. ಈ ಮಹಾಮಹಿಮರ ಚರಿತ್ರ ವಾರೆಯನ್ನು ಕೇಳಿ ಇವರ ದರ್ಶನವನ್ನು ಮಾಡುವುದಕ್ಕಾಗಿ ಅಂಗ ವಂ ಗ ಕ೪ಂಗ ಕಾಶ್ಮೀರ ಕಾಂಭೋಜ ನೇಪಾಳ ಗೌಳ ಮಲಯಾಳ ಸಿಂಧು ಮಾಳವ ಹೊಯ್ಸಳ ಮಗಧ ಬರ್ಬರ ತುಳವ ಚೋಳ ಪಾಂಡ್ಯ ಯವನ ಮ: ಗುರ್ಜರ ದ್ರವಿಡ ಕರ್ನಾಟಕ ಮೊದಲಾದ ಅಯತ್ಯಾರು ದೇಶಗ ೪ಂದಲೂ ಭಕ್ತರುಗಳು ಬರುತ್ತಿದ್ದರು. ಇವರೆಲ್ಲರೂ ಬರುವ ವಾರೆಯ ನ್ನು ಚೆನ್ನಬಸವೇಶನು ಮುಂದಾಗಿ ಬಸವೇಶಸಿಗೆ ಅರುಹಲು, ಆತನು ಪಟ್ಟಣವನ್ನೆಲ್ಲ ತಳ್ಳಿರು ತೋರಣಗಳಿಂದಲೂ ಲಚಪ್ಪರ ಮೇಲ್ಕಟ್ಟುಗಳ೦ ದಲೂ ವಾದ್ಯವೈಭವದಿಂದಲೂ ಮೆರೆಯುವಂತೆ ಮಾಡಿದನು. ಆಗ ಬಸ ವೆಶ ಚೆನ್ನಬಸವೇಶ್ವರರೀರರೂ ತಮ್ಮಲ್ಲಿನ ಶಿವಶರಣರನ್ನೆಲ್ಲ ಕರೆದುಕೊಂ ಡು, ಅನೇಕ ವಾದ್ಯಗಳು ನರಕಿಯರು ವಂದಿಮಾಗಧರು ನಾನಾಬಿರುದು ಗಳು ನಂದೀಧ್ವಜ ಮೊದಲಾದುವುಗಳಿಂದ ಕೂಡಿ ಇದಿರಾಗಿ ಹೋಗಿ, ಬಂದ ಶಿವಶರಣಸಮೂಹಕ್ಕೆಲ್ಲ ದೀರ್ಘದಂಡ ನಮಸ್ಕಾರವನ್ನು ಮಾಡಿ ದರು. ಅವರೆಲ್ಲ ಇವರಿ:ರರಿಗೆ ಪ್ರತಿ ನಮಸ್ಕಾರವನ್ನು ಮಾಡಿದರು. ಆಗ ಚೆನ್ನಬಸವ ಶನು ಆ ಗುಂಪಿನಲ್ಲಿದ್ದ ಪ್ರತಿಯೊಬ್ಬರನ್ನೂ ನಿರ್ದೆಶಿಸಿ, ಈತನೆ: ಕಾಶ್ಮೀರಭೂಪಾಲನಾದ ಮಹಾದೇವನು, ಈತನೇ ಶ್ರೀ ಶೈಲ ದಿಂದ ಶಿವಯೋಗಿಮಲ್ಲರಸರಪ್ಪಣೆಯ ಮೇರೆಗೆ ಇಲ್ಲಿಗೆ ಬಂದಿರುವ ಸಕಳೇ ಶವಾದರಸನು, ಈತನೇ ಕಾ೪೦ಗದೇಶದಿಂದ ಬಂದ ಮರುಳಶಂಕರದೇ ವನು, ಈ ತನೆಹಿಪ್ಪಲಿಗೆಯಿಂದ ಒಂದ ಮಡಿವಳ ಮಾಚಯ್ದನು, ಈತ ನೇ ಕಟಕದಿಂದ ಬಂದ ಸುಜ್ಞಾನಿದೇವನು, ಈತನೇ ಸುಜ್ಞಾನಿದೇವ ನೆಂಬ ತನ್ನ ಗುರುವಿನ ರೂಂಡಕ್ಕೆ ಮುಂಡವನ್ನೂ ಮುಂಡಕ್ಕೆ ರುಂಡವ ನ್ಯೂ ಪಡೆದ ಮಾತಂಗತಮನೆಂಬ ಶರಣನು, ಎಂದು ಹೇಳಿ, ಹೀಗೆ ಪ್ರತಿ ಯೊಬ್ಬರನ್ನೂ ಬಸವೇಶನಿಗೆ ಪರಿಚಯ ಮಾಡಿಸಿದನು, ಬಸವೇಶನು
ಪುಟ:ಚೆನ್ನ ಬಸವೇಶವಿಜಯಂ.djvu/೫೧
ಈ ಪುಟವನ್ನು ಪರಿಶೀಲಿಸಲಾಗಿಲ್ಲ.