ಮಂಜಿನ ಬಾಕಿ ೩೬ ಎಲ್ಲರ ಸಂಗತಿಯನ್ನೂ ಕೇಳಿ, ಆವರ ದರ್ಶನವನ್ನು ಮಾಡಿ, ಸರರಿಗೂ ಮರಳ ನಮಸ್ಕಾರ ಮಾಡಿ, ಉತ್ಸವ ವೈಭವಾತಿಶಯದಿಂದ ತನ್ನ ಮನೆಗೆ ಕರೆದುಕೊಂಡುಹೋಗಿ, ಸ್ವಾನಶಿವಾರ್ಚನ ಭೋಜನಾದಿಗಳಿಂದ ಅವರೆಲ್ಲ ರನ್ನೂ ಸತ್ಕರಿಸಿದನು. ಒಳಿಕ ಎಲ್ಲರಿಗೂ ಅವರವರ ಯೋಗ್ಯತಾನುಸಾರ ವಾಗಿ ಬೇರೆ ಬೇರೆ ಮಠಗಳನ್ನೂ ಆಸ್ತಿಗಳನ್ನೂ ಕೊಡಿಸಿ, ಕೆಲಕಲರಿಗೆ ನಾನಾವಿಧವಾದ ಕಾಯಕಗಳನ್ನು ಕಲ್ಪಿಸಿಕೊಟ್ಟು, ಸರರೂ ಸುಖದಿಂದಿ ರುವಂತೆ ಮಾಡಿದನು. ಬಸವೇಶ ಚೆನ್ನಬಸವೇಶರೀರ ಶಿವತತ್ಯ ಗೋಷ್ಠಿಯಲ್ಲಿ ಸುಖವಾಗಿದ್ದರು. ಎಂಬಿಲ್ಲಿಗೆ ೬ನೆ ಅಧ್ಯಾಯವು ಸಂಪೂ ರ್ಣವು. -tತಿ ೭ನೆ ಅಧ್ಯಾಯವು. ಹಿತಿ ಮೇ ೧ ಕ ಣ್ಣ ನ ಚಾ ಡಿ . ಇತ್ತ ಬಿಜ್ಜಳರಾಜನು ಒಂದು ದಿವಸ ಎಂದಿನಂತೆ ಒದ್ಯೋಲಗವ ನು ಮಾಡಿಕೊಂಡಿದ್ದನು. ನೇಂದ್ರನ ಮಹಾಸಭೆಯಂತೆ ರಾಜಿಸುವ ಸಾಲಂಕೃತವಾದ ಆ ರಾಜಸಭೆಯ ಮಧ್ಯದಲ್ಲಿ ರತ್ನಖಚಿತವಾದ ನಿಷ್ಕಾಸ ನದ ಮೇಲೆ ಅರಿನ್ಸಸಭಯಂಕರನೂ ಜಗದ್ವಿಖ್ಯಾತಯಶೋಭೂಯಿಷ್ಯ ನೂ ಸಕಲಸಂಪತ್ಸರಿಪೂರ್ಣನೂ ಅನುಪಮತೇಜೋವಿರಾಜಿತನೂ ಸ ರ್ವಸಾಕ್ಷಣಕ್ಷೇತನೂ ಆದ ಬಿಜ್ಜಳರಾಜನು ಸರಾಲಂಕಾರಪರಿಪೂರ್ಣ ನಾಗಿ ಮೂರ್ತಿಗೊಂಡಿದ್ದನು. ಉಭಯಪಾರ್ಶ್ವಗಳಲ್ಲಿ ಹಾಕಿದ್ದ ಉಚಿ ತಾಸನಗಳ ಮೇಲೆ ಮನ್ಮಥರೂಪವನ್ನು ಪಳವ ಅಂಗಸಂದಥ್ಯದಿಂದ ಕೂಡಿ ರತ್ನಾಭರಣಗಳಿಂದಲೂ ಪೀತಾಂಬರಗಳಿಂದಲೂ ಅಲಂಕೃತ ರಾಗಿ ಮೆರೆಯುತ್ತಿರುವ ಧೀರಾಗ್ರಣಿಗಳಾದ ಸಾಮಂತರಾಜರುಗಳು ಕು ೪ತಿದ್ದ ರು. ಹತ್ತಿರದಲ್ಲೇ ನಿಂತು ರಾಜನು ಮಾಡಿದ ಅಪ್ಪಣೆಯನ್ನು ಚಾ ರರ ಮುಖದಿಂದ ಮಾಡಿಸುತ್ತ ದೊರೆಯ ಇಸ್ಮವನ್ನರಿತು ನಡೆದು ಕಾರ್
ಪುಟ:ಚೆನ್ನ ಬಸವೇಶವಿಜಯಂ.djvu/೫೨
ಈ ಪುಟವನ್ನು ಪರಿಶೀಲಿಸಲಾಗಿಲ್ಲ.