p ಚನ್ನ ಬಸವೇಶವಿಜಯಂ (ಕಾಂಡ -) fಅಧ್ಯಾಯ ಮೂರ್ತಿಯಾಗಿ ಬಂದು ನಮಸ್ಕರಿಸಿ, ಮುಂದೆ ನಿಂತಿತು. ಆಗ ಶಿವನುಎಲ್ಲಿ ಸದ್ಧರ್ಮವೇ ! ನಿನ್ನನ್ನು ನಾನು ಧರಿಸಿರುವೆನು, ನೀನು ನನ್ನನ್ನು ವೃಷಭಾಕಾರದಿಂದ ಹೊತ್ತುಕೊಳ್ಳವನಾಗು; ನಿನಗೂ ನನಗೂ ಭೇದವಿ ಲ್ಲವೆಂದು ನುಡಿದನು. ಆಗ ಆ ಸದ್ಧರ್ಮವು ವೃಷಭಾಕಾರವನ್ನು ಧರಿ ಸಿತು. ನಾಲ್ಕು ವೇದಗಳೇ ನಾಲ್ಕು ಪಾದಗಳಾದುವು. ಆರು ಶಾಸ್ತ್ರ) ಗಳ ಪಟ್ಟಿರಣಗಳಾದವು. ನಾದಬಿಂದುಕಲೆಗಳ ತ್ರಿವಿಧಶರೀರಗಳಾದು ವು. ಆದಿ ಅನಾದಿಗಳೆ: ಎರಡು ಕೊಂಬುಗಳಾದುವು. ಓಂಕಾರವೇ ಶಿರ ಸ್ವಾಯಿತು. ಪಂಚಾಕ್ಷರಮಂತ್ರವೆ ಮುಖವಾಯಿತು, ಉಪನಿಷತ್ ಹಿಳಶಾಯಿತು. ಧರಶಾಸ್ತ್ರ ಮಂತ್ರ ತೀರ್ಥಗಳು ರೋಮಗಳಾದುವು. ಶಿವಾಗಮವೆ: ಪ್ರಣವಾಯಿತು. ಈಯಾಕೃತಿಯ ವೃಪಭೇಶ್ವರನನ್ನು ಉಮಾಮಹೇಶ್ವರನು ಏರಿದುದರಿಂದಲೇ ವೃಷಭವಾಹನಲೀಲೆಯುಂಟಾ ಯಿತು. ಈ ಲೀಲೆಯಿಂದ ಮೆರೆದ ಪರಶಿವನು ಆತ್ಮಸಮರಾದ ಪ್ರಮಥರಸಂ ಕುಲವನ್ನು ತಾನೇ ಸೃಜಿಸಿ, ಅವರೊಡನೆ ಸಭೆ ಯಲ್ಲಿ ಕುಳಿತು ಸುಖಗೊ ಪಿಯಿಂದಿದ್ದನು, ಎಂದು ಚೆನ್ನಬಸವೆಶನು ಸಿದ್ದರಾಮೇಶನಿಗೆ ಬೋಧಿ ನಿದನೆಂಬಿಲ್ಲಿಗೆ ಎರಡನೆ ಅಧ್ಯಾಯವು ಸಂಪೂರ್ಣವು. -+##-- ೩ ನೆ ಅಧ್ಯಾಯವು. ದ ಕ ಸ ೦ ತ ಶಿ : ಬಳಿಕ ಬ್ರಹ್ಮನು ತನ್ನ ಮಗನಾದ ದಕ್ಷಬ್ರಹ್ಮನನ್ನು ಕರೆದು ನೀನು ಜಗತ್ ಪ್ರಿಯನ್ನು ಮಾಡೆಂದು ಬೋಧಿಸಿದನು, ಆಗ ದಕ್ಷನು ಪಂ ಚನನ ಮಗಳಾದ ಅನಿ ಯೆಂಬವಳಲ್ಲಿ ೧೦ ಸಾವಿರ ಮಂದಿ ಹಗ್ಗಶ ರೆಂಬ ಮಕ್ಕಳನ್ನು ಪಡೆದು, ನಿ:ವು ಜಗತೃಷ್ಟಿಯನ್ನು ಮಾಡಿರೆಂ ದು ನಿಯಮಿಸಿದನು. ಅದನ್ನು ನಾರದನು ಕಂಡು ನೀವು ಈ ಸಂಸಾ ರಬಂಧಕ್ಕೆ ಒಳಗಾಗಬೇಡಿರೆಂದು ಬೋಧಿಸಿ ಠಕ್ಕನ್ನು ಮಾಡಿ ಆಮಕ್ಕ
ಪುಟ:ಚೆನ್ನ ಬಸವೇಶವಿಜಯಂ.djvu/೭೫
ಈ ಪುಟವನ್ನು ಪರಿಶೀಲಿಸಲಾಗಿಲ್ಲ.