೬೫ ಇ ಆತ,ದಿ ಬ್ರಹ್ಮ ಸಂತತಿ ತಿಯ ಒಡಹುಟ್ಟಿದ ಪ್ರಿಯವ್ರತನಿಗೆ ಕೊಟ್ಟು ಮದಿವೆ ಮಾಡಿದರು. ಅವರ ಹೊಟ್ಟೆಯಲ್ಲಿ ಅಗ್ನಿ ಬಾಹು ಮೇದಸ್ಸು ಮೊದಲಾದ ೧೦ ಮಂದಿ ಮಕ್ಕಳು ಜನಿಸಿದರು. ಅವರಲ್ಲಿ ಮೊದಲನೆ ಮೂವ~, ತಿಗಳಾದರು. ಸ್ವಾಯಂಭುವನ ಹಿರೀಮಗನಾದ ಉತ್ತಾನಪ೦ದನಿಗೆ ೪ ವ°ಇಒ ಮಗ ನಾದನು. ದಕ್ಷಬ್ರಹ್ಮನ ಕೊನೆಯ ಇಬ್ಬರು ಹೆಣ್ಣು ಮಕ್ಕಳಲ್ಲಿ ಕೃಶಾಶ್ವನಿಗೆ ಧೂಮಕೇತು ಮೊದಲಾದುವುಗಳು ಜನಿಸಿದುವು. ಬ್ರಹ್ಮ ನಿಂದುತ್ಪನ್ನವಾದ ತಮಸ್ಸಿನಿಂದ ಅಧರ್ಮನು ಹುಟ್ಟಿ ದನು. ಆ ಅಧರ್ಮನ ಪತ್ನಿಯಾದ ಮೃತ್ರೆಯಲ್ಲಿ ಡಂಭನೂ, ಮಾಯೆಯ ಜನಿಸಿ ದರು, ಆ ಮಾಯೆಯ ಹೊಟ್ಟೆಯಲ್ಲಿ ನಿನ್ನ ತಿಗೆ ಲೋಭ, ವಿಕೃತಿಗಳು ಹುಟ್ಟಿದುವು. ಆ ಲೋಭದಿಂದ ಕೊಧವೂ, ವಿಕೃತಿಯಿಂದ ಹಿಂಸೆ ಯೂ ಹುಟ್ಟಿದುವು. ಆ ಕ್ರೋಧದಿಂದ ದುಮುಕ್ಕಿಯ, ಹಿಂಸೆಯಿಂದ ದುಃಖವೂ, ಬಳಿಕ ದುರುಕ್ತಿಯಿಂದ ಭ ಮ ದುಃಖದಿಂದ ಮೃತ್ಯು ವೂ, ಆ ಭಯಮ್ಪತ್ತುಗಳಿಂದ ನೆ' ಕಯಾತನೆಗಳೂ ೬ ವುಗಳಿಂದ ದು ರ್ನಿತಿ, ದುರ್ಮಾರ್ಗ, ಕಪಟ, ದ್ರೋಹ, ಮುನಿಸು ರೋಗ, ಜರೆ ಮೊ ದಲಾದುವುಗಳೂ ಹುಟ್ಟಿದುವು. ಇವಕ್ಕೆ ಹೆಂಡತಿ ಮಕ್ಕಳಿಲ್ಲ. ವಿರಭದ್ರ, ಶಂಭು, ಗಿರೀಶ, ಅಜೈಕಪಾತ್, ಪಶುಪತಿ, ಅಹಿರ್ಬು ಧ್ಯ, ಉಗ್ರ, ವಿನಾಕಿ, ಸ್ಟಾಣು, ಭನ, ಭುವನಾಧೀಶ ಎಂಬವರು ಪರ ಶಿವನಿಂದಾದ ಏಕಾದಶರುದ್ರರು, ನ.ರೀಚಿ, ಕಶ್ಯಪ್, ಗೌತಮ, ಆತ್ರಿ. ವಿಶ್ವಾಮಿತ್ರ, ಜಮದಗ್ನಿ, ವಸಿಷ್ಠ ಇವರೇ ಸಪ್ತರ್ಷಿಗಳ , ಸಾ ಯಂ ಭುವ, ಸುರೋ ಚಿನ್ನ, ವೈವಸಂತ, ಉತ್ಸವ, ರೈವತ, ತಾವ.ಕ, ಚಾ ಕುಷ, ರೌಟ್ಸ್, ಬ್ರಹ್ಮ ಸಾವರ್ಣಿ, ರುದ್ರಸಾವರ್ಣಿ, ಧರ್ಮಸಾವರ್ಣಿ, ದಕ್ಷಸಾವರ್ಣಿ, ಸೂರ್ಯಸವರ್ಣಿ, ಅಗ್ನಿ ಸಾರ್ವಕಿ್ರ ಎಂಬವರೇ ೧೪ ಮನುಗಳು, ಪ್ರತಿಯೊಂದು ನನ್ನ ತಲಗಳಲ್ಲಿ ಯಮ್ಮೆಗಳ, ಇಂದ್ರ ರುಗಳೂ ದೇವತೆಗಳೂ ಬೇರೆಬೇರೆ ನಾಮದಿಂದಿರುವರು. ಎಂದು ಚೆನ್ನ ಬಸವೇಶನು ಸಿದ್ದರಾಮೇಶನಿಗೆ ನಿರೂಪಿಸಿದನೆಂಬಿಲ್ಲಿಗೆ ಮೂರನೆ ಅಧ್ಯಾ ಯವು ಸಂಪೂರ್ಣವು.
ಪುಟ:ಚೆನ್ನ ಬಸವೇಶವಿಜಯಂ.djvu/೮೦
ಈ ಪುಟವನ್ನು ಪರಿಶೀಲಿಸಲಾಗಿಲ್ಲ.