ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚೆನ್ನ ಬಸವೇಶವಿಜಯಂ (ಕಾಂಡ ೨) [ಅಧ್ಯಾಯ ೪ನೆ ಅಧ್ಯಾಯವು. ->>- - ಲೋಕವರ್ಣನವು. VBK ಬ್ರಹ್ಮನು ಶಿವಾಜ್ಞೆಯಿಂದ ಬ್ರಹ್ಮಾಂಡದಲ್ಲಿ ಚರಾಚರಾತ್ಮಕವಾದ ಸೃಷ್ಟಿಯನ್ನು ಮೇಲೆ ತಿಳಿಸಿದಂತೆ ಮಾಡಿದ ಒ೪ಕ, ಇವುಗಳ ಆಶ್ರಯ ಕ್ಯಾಗಿ ಒಂದೊಂದು ಸ್ಥಾನಗಳನ್ನು ಕಲ್ಪಿಸಿದ ರೀತಿಯನ್ನ ವಿವರಿಸು ವೆನೆಂದು ಚೆನ್ನಬಸವೇಶನು ಸಿದ್ದರಾಮೇಶನನ್ನ ಕುರಿತು ಹೇಳತೊಡಗಿ ದನು ಬ್ರಹ್ಮಾಂಡಮಂಡಲದ ಕೆಳಭಾಗದಲ್ಲಿ ಇಪ್ಪತೆ, ಕೋಟಿ ಯೋಜನದಳತೆಯಲ್ಲಿ ಜಲವು ತುಂಬಿರುವುದು, ಆ ನೀರಿನವೆಲೆ ಆದಿ ಕೂಗನು (ಆಮೆ) ಇರುತ್ತಿರುವನು. ಅದರಮೇಲೆ ಆದಿಶೇಷನು ಕುಳಿ ತಿರುವನು. ಅವನ ಸುತ್ತಲೂ v ದಿಗ್ಗಜಗಳು ನಿಂತಿರುವುವು ಒದ-ವೆ ಲೆ ಭೂಮಂಡಲವು ಒಂದು ಕೋಟಿ ಯೋ ಹನದೆತ್ತರವಾಗಿಯ, ಅ ಯತ್ತು ಕೋಟಿ ಯೋಜನದಗಲವುಳ್ಳದಾಗಿಯೂ ಇವುದು. ಆ ಭೂಮಂಡಲದೊಳಗೆ ಒಂದರಿಂದೊಂದರಂತೆ ಇಟ್ಟಿದವ ಭರಣಿಗ ಳ ಹಾಗೆ ಲೋಕಗಳಿರುವುವು, ಅವು ಇಲ್ಲ ಸಾವಿರ ಯೋ ಹನದೆ ರ, ಹತ್ತು ಕೋಟಿ ಯೋಜನದಗಲವುಳುವಾಗಿರುವವು. ಆ ಲೋಕ ಗಳಲ್ಲಿ ಒಂದರಿಂದೊಂದಕ್ಕೆ ಮಧ್ಯೆ ಇರುವ ಅವಕಾಶವು ೧೨೦೪೨೫೦ ಯೋಜನ, ಈ ಲೋಕಗಳನ್ನೆಲ್ಲ ಬಳಸಿಕೊಂಡಿರುವ ಭೂಮಿಯು ೨೦ ಕೋಟಿ ಯೋಜನವುಳ್ಳದಾಗಿ ಬ್ರಹ್ಮಾಂಡದ ಓಟೆಯನ್ನು ಕಚ್ಚಿಕೊಂ ಡಿರುವುದು, ಅದರ ಮೇಲ್ಯಾಗವೆ: ಭೂಲೋಕವೆನಿಕೊಳ್ಳುವುದು, ಈ ಭೂತದ ಕೆಳಗೆ ಅತಲ ವಿತಂ ಸುತಲ ತಲಾತಲ ಮಹಾತಲ ರ ಸಾತಲ ಪಾ ಶಾಲಗಳೆಂಬ ಏಳು ಲೋಕಗಳಾವುವು. ಇವು ಪ್ರತಿಯೊಂ ದೂ ಮೂರು ಮೂರು ಖಂಡಗಳಾಗಿ ಒಂದೊಂದಕ್ಕೆ ಕ್ರಮವಾಗಿ ದೈತ್ಯ; ಭುಜಂಗ, ರಾಕ್ಷಸರೋಬ್ಬೊಬ್ಬರು ಅಧಿಪತಿಗಳಾಗಿರುವರು, ಪ್ರತಿಯೊಂ