ಚೆನ್ನಬಸವೇಕವಿಜಯಂ (¥ಾಂಡ ) (ಅಧ್ಯಾಯ ಸಿ ನುಡಿಯುತ್ತ, ಪ್ರಳಯಕಾಲದ ರುದ್ರನಂತೆ ಬ್ರಹ್ಮನು ಮೇಲಕ್ಕೆದ್ದ ನು. 'ಆಗ ವಿಷ್ಣುವು ಕೆರಳ-ಎಲೋ ! ನೀನು ನನ್ನನ್ನು ಮಾರಿ ಮಿಕ್ಕ ಕುರಿಯೆಂದು ಹೀಯಾಳಿಸಿವೆ; ಇರಲಿ; ನನ್ನ ಸತ್ಯವನ್ನು ತೋರಿಸುತ್ತೇನೆ.. ನನ್ನ ನಿನ್ನ ಜಯಾಪಜಯಗಳು ಗೊತ್ತಾಗಲಿ, ಎಂದು ಹೇಳಿ, ಆ ಕೂ ಡಲೆ ಹಸ್ಯ, ರ್ಶಥಪದಾತಿ ಸೈನ್ಯವನ್ನು ಸೃಷ್ಟಿಸಿದನು. ಆದರ ಭಾ ರಕ್ಕೆ ಭೂಮಿಯು ಕುಸಿಯುವಂತಾಯಿತು. ಆದಿಶೇಷನು ದಿಗಿಲುಬಿದ್ದ ನು. ಆ ಸೇನೆಯ ಪಾದಧ೪ ಯು ದಿಂಡಲವನ್ನೆಲ್ಲ ವ್ಯಾಪಿಸಿತು. ಯಾವ ದಿಕ್ಕಿನಲ್ಲಿ ನೋಡಿದರೂ ವಿಷ್ಣುವಿನ ಆನೆ ಗಳೆ, ಎತ್ತನೋಡಿದ- ವಿಷ್ಣು ವಿನ ಕುದುರೆಗಳೇ, ರಥಗಳೆ, ಕಾಲಾಳಗಳೆ ತುಂಬಿಕೊಂಡುವು. ಇದೆ ನ್ನೆಲ್ಲ ಬ್ರಹ್ಮನು ನೋಡಿ ಕಿಡಿಕಿಡಿಯಾಗಿ, ತನ್ನ ಸಭಿಕರ ಕಡೆಗೆ ದುರು ದುರನೆ ನೋಡಿದನು. ಆ ಕೂಡಲೇ ಸಭೆಯಲ್ಲಿದ್ದವರೆಲ್ಲ ಎದ್ದರು. ಕೋ ಲಾಹಲವು ದಿಂಡಲವನ್ನು ವ್ಯಾಪಿಸಿತು. ಎಲ್ಲರೂ ಆಯುಧವನ್ನು ಹಿಡಿ ದರು. ಸಮರಭೇರಿಯು ಹೊಡೆಯಲ್ಪಟ್ಟಿತು, ವೀರಾವೇಶವು ವಿಜೃಂಭಿ ನಿತು, ಮನುಮುನಿಗಳ ದೈತದಾನವಗೊ ದಿಕ್ಯಾಲಕರುಗಳೂ ಕಿನ್ನರ ಗಂಧರಾದಿಗಳೆಲ್ಲ ತಮ್ಮ ತಮ್ಮ ವಾಹನವನ್ನೇರಿ ಆಯುಧವಂ ಜಳಪಿಸಿ ಯುದ್ಧ ಸನ್ನದ್ದರಾದರು ಎರಡು ಪಕ್ಕದಲ್ಲ ಏಷ್ಟು ಬ್ರಹ್ಮರೀರರ ಸೇ ನೆಯ ನಿಂತಿತು. ಮುಂದಣ ಸೈನ್ಯಗಳು ತಮ್ಮ ತಮ್ಮ ಯಜಮಾನನ ಪ್ರಣೆಯನ್ನು ಪಡೆದು ಕಾಳಗಕ್ಟ್ರಾರಂಭಿಸಿದುವು. ಒಬ್ಬರೊಬ್ಬರಲ್ಲಿ ಪಂ ಥವನ್ನು ಕಟ್ಟಿ, ಹಿಯಾಳಿಸಿ, ಕತ್ತಿ, ಗದೆ, ಕೊಡಲಿ, ಕುಂತ, ಪಾಶ, ಮುಸಲ ಮೊದಲಾದ ನಾನಾ ಆಯುಧಗಳಿಂದ ಹೊಡೆದಾಡುತ್ತಿ ದ್ದರು. ಸನೆಯ ಪದಹತಿಯಿಂದೆದ್ದ ಧೂಳಯ) ಆಕಾಶವನ್ನೆಲ್ಲ ವ್ಯಾಪಿಸಿ ಸೂಗ್ಗ ನ ತೇಜಸ್ಸನ್ನೇ ಮರೆಮಾಡಿ ಕತ್ತಲೆಯನ್ನುಂಟುಮಾಡಿತು, ಸಮುದ್ರದ ನೀರನ್ನೆಲ್ಲ ಹೀರಿಬಿಟ್ಟಿತು. “ ಸೃಷ್ಟಿ ರಕ್ಷಣಕಾದ ಬ್ರಹ್ಮ ವಿಷ್ಣು ಗಳ ಈ ರೀತಿಯಲ್ಲಿ ಕಾದಾಡುವುದಕ್ಕೆ ನಿಂತ ಬಳಿಕ ಇನ್ನು ಜಗತ್ತು ಉಳಿಯುವುದು ಹೇಗೆ ? ಈ ಕಶ್ಯವನ್ನು ಯಾರಿಗೆ ಹೇಳಿಕೊಳ್ಳಬೇಕು? ಇವರಿಬ್ಬರ ಜಗಳವನ್ನು ನಿಲ್ಲಿಸಿ ಲೋಕವನ್ನುದ್ಧರಿಸುವುದಕ್ಕೆ ಆ ರ್ಪಮೇ ಶರನೊಬ್ಬನೇ ಸಮಗ್ನನು ?” ಎಂದು ಲೋಕದ ಜನವೆಲ್ಲವೂ ತಿಂತಿಸು
ಪುಟ:ಚೆನ್ನ ಬಸವೇಶವಿಜಯಂ.djvu/೮೯
ಈ ಪುಟವನ್ನು ಪರಿಶೀಲಿಸಲಾಗಿಲ್ಲ.