ಈ ಪುಟವನ್ನು ಪರಿಶೀಲಿಸಲಾಗಿಲ್ಲ.

xt ಚನ್ನ ಬಸವೇಳವಿಜಯಂ, (೪೦ಡ ೨) [ಅಧ್ಯಾಯ `ರ ಪಾದವನ್ನಾಗಲಿ ಮಸ್ತಕವನ್ನಾಗಲಿ ನಿಮ್ಮಿಬ್ಬರಲ್ಲಿ ಯಾರು ಕಂಡು 'ಬರುವರೋ ಅವರೇ ದೊಡ್ಡ ಸಾಹಸಿಗಳು, ” ಎಂಬ ಈ ವಚನವನ್ನು ಕೇಳಿ ಇಬ್ಬರೂ ಬೆರಗಾಗಿ, ಯುದ್ದ ಕುತೂಹಲವನ್ನು ಬಿಟ್ಟು ನಿಂತರು. ಅಪ್ಪರಲ್ಲಿ ಅವರಿಬ್ಬರ ಮಧ್ಯದಲ್ಲಿ ಅನೇಕ ಸೂದ್ಯರನ್ನು ಕರಗಿಸಿ ಎರಕ ವೆರೆದ ದೊಡ್ಡಮೂಲಸ್ತಂಭವೊ ! ಎಂಬಂತೆಯ, ಪ್ರಪಂಚದ ಪಂಚ ಭೂತಗಳನ್ನೂ ಅಳೆಯುವುದಕ್ಕಾಗಿ ಮಾಡಿಟ್ಟಿ ಚಿನ್ನದ ಅಳತೆಯ ದಂ ಡವೊ! ಎಂಬಂತೆಯೂ, ಮುಂದೆ ಸೃಸ್ಟಿಸಲ್ಪಡುವ ಲೋಕಗಳು ಜರೆ ದು ಬೀಳಬಾರದೆಂಬುದಾಗಿ ಅವಗಳ ಆಶ್ರಯಕ್ಕೆ ಕೊಡಲಸುಗ ಸಿ ದ್ದ ಮಡಿಟ್ಟ ಚಿನ್ನದ ದೊಡ್ಡ ಮುಂಡಿಗೆಯೋ ಎಂಬಹಾಗೆಯ ಮಹಾ ಲಿಂಗವು ಉದಿಸಿತು ಆದಕ್ಕೆ ಭೂಮಿಯೆ. ವಿಠವಾಗಿದ್ದಿತು. ಪರತಗ ಳೆ ಭ ಜಗಳಾಗಿದ್ದುವು, ಸಪ್ತಸಮುದ್ರಗಳೆ ಹೊಟ್ಟೆಯಾಗಿದ್ದುವು. ಚಂದ್ರಸೂರಾಗಳ ಮೂರು ಕಣ್ಣಾಗಿದ್ದುವು, ಪಾತಾಳವೇ ಮಾದ ವಾಗಿದ್ದಿತು. ನಕ್ಷತ್ರಗಳೆ: ಹೂವಾಗಿದ್ದುವು. ಪ್ರಮಥಗಣರೇ ಓಲೈ ಸುವವರಾಗಿದ್ದರು. ಇಂತಹ ಮಹಾಲಿಂಗವನ್ನು ನೋಡಿ ವಿಷ್ಣು ಒಮ್ಮ ರರೂ ಬೆರಗಾದರು. ಆ ಲಿಂಗದ ಮಹಾತೇಜಸ್ಸಿನ ಮುಂದೆ ಇವರ ತೇಜ ಸ್ಪು ಸನಮುಂದಿನ ಮಿಂಚುಹುಳುವಿಗೆ ಸಮನಾಗಿದ್ದಿತು. ಆಗ ಅನ? ರರಲ್ಲಿ ವಿಷ್ಣುವು ಲಿಂಗದ ಸಾದವನ್ನೂ, ಬ್ರಹ್ಮನು ತಿರಸ್ಸನ್ನೂ ನೋಡಿ ಬ ರುತ್ತೇನೆಂದು ನಿನ್ಲೈಸಿ, ವಿಷ್ಣುವು ಹಂದಿಯ ಆಕಾ “ವನ್ನು ಧರಿಸಿ, ಭೂ ಮಿಯನ್ನು ಕೊರೆದುಕೊಳ್ಳುತ್ತ ಹೋದನು. ಒಹ್ಮನು ಹಂಸನಾಗಿ ಆಕಾಶದ ಕಡೆಗೆ ಹಾರಿದನು. ಶಿವನ ಮಸ್ತಕದಿಂದ ನಿರಾಲ್ಬವಾದ ಕೇ ತಕಿಯ (ತಾಳೆಯ ಹೂವು) ಇಳಿದು ಬರುತ್ತಿದ್ದಿತು, ಆದನ್ನು ಬ್ರಹ್ಮ ನು ಮಧ್ಯವರ್ಗದಲ್ಲಿ ಸಂಧಿಸಿ, ಎಲೆ ಮಹಾತ್ಮನೆ ನಮಸ್ಕಾರ, ನೀನೆ ಲ್ಲಿಂದ ದಯಮಾಡಿಸಿದೆ ? ಎಂದು ಕೇಳಲು, ಕೇತಕಿಯು ತನ್ನ ಸಂಗತಿ ದುನ್ನು ಹೇಳಿ, ನೀನಾರೆಂದು ಕೇತು, ಅದಕ್ಕವನು-ನಾನುಬ್ರಹ್ಮ, ಶಿವನ ಶಿರಸ್ಸನ್ನು ಕಾಣುವುದಕ್ಕೆ ಹೋಗುತ್ತೇನೆಂದು ಹೇಳಿ, ಇನ್ನೆಷ್ಟು ಗಾವು ದದ ದೂರವಿರುವುದೆಂದು ಕೇಳಿದನು. ಅದಕ್ಕೆ ತಾಳೆ ಯು ನಕ್ಕು, ನೀನು ಇನ್ನೆಷ್ಮೆ ಯುಗಾಂತರಗಳು ಪ್ರಯಾಣ ಮಾಡಿದರೂ ಮಸ್ತಕದರ್ಶನ