vi ಅರ್ಧನಾರೀಶ್ವರಲೀಲೆ ರೆ, ಆ ಕೂಡಲೆ ನಿನಗೆ ಹಾನಿಯು ತಪ್ಪುವು ದಿಲ್ಲ. ಅದುಕಾರಣ ಈ ವರವು ಬೇಡವೆಂದರೂ ಬ್ರಹ್ಮನು ಕೇಳದೆ, ಆದರಾಗಲಿ ಅದನ್ನೇ ದಯ ಪಾಲಿಸೆಂದು ಕೇಳಿಕೊಂಡನು, ಶಿವ ನಾದರೊ ಹಾಗಾದರೆ ನಿನ್ನಿಷ್ಟ್ಯದಂತೆ ಯೇ ಆಗಲಿ: ನೀನು ಹೀಗೆಯೆ ನಿಶ್ಚಲಸಮಾಧಿಸ್ಥಿತನಾಗಿರು ಎಂದು ಹೇಳ ಬಯಲಾಗಿ, ಸ್ಪಟಕಕಲಶದಲ್ಲಿ ತೋರುವ ದೀಪದಂತೆ ಆ ಬ್ರಹ್ಮ ನ ಶರೀರದಲ್ಲಿ ಪರಶಿವನು ಉಮಾಶಕ್ತಿಸಮೇತನಾಗಿ ಪಟ್ಟಕವನ್ನೂ ಭೇದಿಸಿಕೊಂಡು ಅವನ ಹಣೆ ೨ಂದ ಆವಿರ್ಭವಿಸಿದನು. ಶಕ್ತಿಸಮೇ ತವಾದ ಆ ತೆಜೋಮು ಯ ವ ಹಾಂಧಕಾರದೊಡನೆ ಬೆರೆದು ಬಂ ದ ಶತಕೋಟಿಸೂರಗಂತೆ ತೆ 91ುತ್ತಿದ್ದಿತು. ಒಡೆದು ಬಂದ ಆ ರಭ ಸಕ್ಕೆ ಬ್ರಹ್ಮನ ದೇಹವು ಇಬ್ಬಾಗವಾಯಿತು. ಆಗ ಪರಶಿವನು ಅತಿ 07 ದ್ರಾಕಾರದಿಂದ ರುದ್ರಮೂರ್ತಿ ಜೆ.ನಿಸಿಕೊಂಡನು. ಉಮೆಯು ಕಾಳಿಯಾ ದಳು, ರುದ್ರನು ಆಕಾಳಿಯೊಡನೆ ಕ್ರೀಡಿಸುತ್ತ ಕೆಲವು ಕಾಲವನ್ನು ಕಳೆದ ನು, ಆಗ ರುದ್ರನು ಸಸದೃಶರಾದ ನೀಲಲೋಹಿತ ಮೊದಲಾದ -ನೇಕ ರು ದ್ರಗಣಗಳನ್ನೂ, ಬಲವಿಕರಣಿ ಬಂದ್ರವ ಫಿನಿ ಮೊದಲಾದ ಶಕ್ತಿ ದೇ ವಿಯರನ್ನೂ ಸೃಷ್ಟಿಸಿ, ಅವರವರಿಗೆ ದಾಂಪ ವನ್ನುಂಟುಮಾಡಿದನು. ಇತ್ತ ೨೪ ದಿ ರುವ ಬ್ರಹ್ಮ ಮೇಲೆ ದಯೆಗೊಂತು ಅವನ ದೇಹದ ಎರಡು ಹೋಳುಗಳನ್ನೂ ಕೂಡಿಸಿ ಕಟಾಕ್ಷಸಲು, ಮಲಗಿದ್ದವರೇಳ್ತಂತೆ ಬ್ರ ಹೈನು ಎದ್ದು, ಮಹಾರುದ್ರಕಾಳಿಗಳ ರಇವ ಪವನ್ನು ನೋಡಿ, ಭ ಯಪಟ್ಟು, ಹರಹರಾ ! ತಮ್ಮಾರರ ಭಯಂಕರಾಕೃತಿಯ ನೋಡಿ ನ ನೈಗೆಯು ಒಡೆದುಹೋಗುತ್ತಿದೆ; ಇನ್ನಲ್ಲಿ ಕರುಣವಿಟ್ಟು, ಶಾಂತವಾದ ಏಕಮರಿಯನ್ನು ಧರಿಸಿ ವರ್ಶನನ್ನು ಕೊಡಬೇಕೆಂದು ಬೇಡಲು, ಆಗ ಪರಶಿವನು ಅರ್ಧನಾರೀಶರರೂಪನ್ನು ಧರಿಸಿದನು. ಎಡಗಡೆಯಲ್ಲಿ ೩ ರೂಪನೂ, ಬಲಗಡೆಯಲ್ಲಿ ಪುಂಸವನ್ನೂ ಧರಿಸಿದ್ದ ಆ ಮರಿಯ ಇಂದ್ರನೀಲವೂ ರತ್ನವೂ ಒಂದಾಗಿ ಸೇರಿದಂತೆ ತೋರುತ್ತಿದ್ದಿತು. ಆ ಮೂರಿಯಲ್ಲಿ ಒಂದು ಕಡೆ ತುರುಬೂ, ಒಂದು ಕಡೆ ಜಡೆಯ, ಆದರಂ ತೆಯೇ ಓಲೆಯ ಕಗ್ಗ ಕುಂಡಲವೂ, ಕಂಠಹಾರವೂ ರುಂಡಮಾಲೆ ಯ, ಕನ್ನೈದಿಲೂ ಶೂಲವೂ, ರತ್ನದಸರವೂ ಸರ್ಪಮಾಲಿಕೆಯ,. 11
ಪುಟ:ಚೆನ್ನ ಬಸವೇಶವಿಜಯಂ.djvu/೯೬
ಈ ಪುಟವನ್ನು ಪರಿಶೀಲಿಸಲಾಗಿಲ್ಲ.