ಈ ಪುಟವನ್ನು ಪ್ರಕಟಿಸಲಾಗಿದೆ

ಚೆಲುವು

ನನ್ನ ತಂದು ಈ ಜಗದೊಳಿಟ್ಟವನೆ
ನನ್ನಿ ಯಾವುದೆಂಬುದನು ತೋರಿಸು ;
ನಿನ್ನ ದಾರಿಯಲಿ ಬಾಳ ನಿಲ್ಲಿಸು ;
ಚೆನ್ನ ವಪ್ಪವೊಲು ಅದನು ಬೆಳೆಯಿಸು.

_____

೬೪