ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

-[ ೧೦೨ ]೨ ಜೇಕಿನಗಲ್ಲಿ, ಅಗಳಶುಂಠಿ, ನೆಲ್ಲಿಚೆಟ್ಟು ಇವುಗಳ ಕಾಥೆ ಇಲ್ಲವೆ ಫಳ ಗಳ ಪೂರ್ಣ ಹಾಲಿನಲ್ಲಿ ಕುಡಿದರೆ ನಾಲ್ಕರ ಚಳಿಜ್ವರಗಳು ನಾಶಹೊಂದುತ್ತವೆ. 4 ಬಿಳೀಗಣಜಲಿಬೇರಿನ ಪುಡಿ ಮಾಡಿ ಇಲ್ಲವೆ ಹಾಲಲ್ಲಿ ಕೆಯ್ದು ಕೂಡ ಬೇಕು; ಅಥವಾ ತಾಂಬಲದೊಡನೆ ತಿನ್ನಬೇಕು. ಅಂದರೆ ಇದರಿಂದ ಬಹು ದಿನಗಳ ನಾಲ್ಕರ ಚಳಿಜ್ವರ ಸಹ ನಿಲ್ಲುತ್ತವೆ. - ೪ ಚಳಿಜ್ವರ ಬರುವ ಮೊದಲು ಹಳೇ ತುಪ್ಪದಲ್ಲಿ ಇಂಗು ತನ್ನ ವಂಗಿನಲ್ಲಿ ಹಾಕಬೇಕು; ಇಲ್ಲವೆ ಚೊಗಚೆಯ ಸೊಪ್ಪಿನ ರಸವನ್ನು ಮುಗಿ ತಳಿ ಹಿಂಡಬೇಕು. ೫ ಪುಷ್ಯ ನಕ್ಷತ್ರದ ದಿವಸ ಸಣ್ಣ ಕಾಕಿ, ಕಲ್ಲಕಡಲೆ, ಹಿಪ್ಪಲಿ, ಕಾಡಿಗ್ಗ ಶಗು ಇಲ್ಲವೆ ಉತ್ರಾಣಿ ಇವುಗಳಲ್ಲಿ ಯಾವುದೆಂದರ ಬೇರನ್ನು ಕೈಗೆ ಕಟ್ಟಿದರೆ ಚಾತುರ್ಥಿಕ ಜ್ವರದ ನಾಶವಾಗುತ್ತದೆ. ೬ ನೀರಗುಳಗಳಕಯ ಸೊಪ್ಪು ೧ ತೊಲಿ, ಶುಂಠಿ ೧ ಮಾಸಿ, ಮೆಣಸಿನ ಕಾಳು ೩ ಇವುಗಳನ್ನರೆದು ಗುಳಿಗೆ ಮಾಡಿ ಅದನ್ನು ಜ್ವರ ಬರುವ ವಎ೦ಚೆ ೧ ತಾಸು ಕೊಡಬೇಕು. ಇದರಿಂದ ನಾಲ್ಕರ ಚಳಿ ಜ್ವರ, ವಧರಾಜ್ಯಗ, ಚಳಿ ಜ್ವರ ಮತ್ತು ವಿಷಮಜ್ವರಗಳ ನಾಶವಾಗುತ್ತದೆ. - ೭ ಇಂಗು ಮತ್ತು ಆ ಪ್ಪು, ೧-೧ಮಾಸಿ ತಕ್ಕಂಡು ಪುಡಿಮಾಡಿ ಅದನ್ನು ೨೦ ತಲಿ ನೀರಲ್ಲಿ ಹಾಕಿ ಕುದಿಸಿ ೫ ತಲಿ ಉಳಿಸಿ ಕಡತಕ್ಕದ್ದು, ದಿವಸ ೬, ೮ ೩ ಗಂಜಿ ನವಸಾಗರ ಮತ್ತು ೨ ಕರೇ ಮೆಣಸು ಇವನ್ನು ಸಣ್ಣಾಗಿ ಅರೆದು ಜ್ವರದ ಸರತಿಯಿದ್ದ ದಿವಸ ಜ್ವರ ಬರುವ ಮುಂಚೆ ೧ ತಾಸು ೧ ವೀಳಿ ಬೆಲೆಯಲ್ಲಿ ಕಾಡುವದು. ಇದನ್ನು 4 ಸಾರೆ ಕೆಡುವಷ್ಟರಲ್ಲಿ ಚಾತುರ್ಥಿಕ ಜ್ವರ ಇಳುವದು. ೯ ಕರೀಮದ್ದು ಗುಣಿಕೆಯ ಎಲೆ, ವೀಳ್ಯದೆಲೆ, ಮೆಣಸು ಇವನ್ನು ಸಮಭಾಗ ತಕ್ಕಂಡು ಅರೆದು ೨ ಗುಂಜಿಯಷ್ಟು ಗುಳಿಗೆ ಮಾಡಿಡಬೇಕು, ಆ ಗುಳಿಗೆಗಳನ್ನು ಮುಂಜಾನೆ ಸಂಜೆಗೆ ಬಿಸಿನೀರಲ್ಲಿ ೧-೧ರಂತೆ ಶಕ೦ಡರೆ ೪-೫ ಸರತಿಗಳಲ್ಲಿ ನಾಲ್ಕರ ಚಳಿಜ್ವರ ನಿಲ್ಲುತ್ತವೆ. ೧೦ ೩.೪ ಮಾಸಿ ಸುಣ್ಣವನ್ನು ನೀರಲ್ಲಿ ಕದಡಿ, ಅದರಲ್ಲಿ ಲಿಂಬೇಹುಳಿ ಹಿಂಡಿದರೆ ಅದು ಗಟ್ಟಿಯಾಗುತ್ತದೆ. ಜ್ವರ ಬರುವ ಮೊದಲು ಅದರಲ್ಲಿ ಮತ್ತೆ ತಸ ನೀರು ಹಾಕಿ ಅದನ್ನು ಕುಡಿಯಬೇಕು. ಇದರಿಂದ ಅಂದೇ ಜ್ವರ ಬರ ಲಿಕ್ಕಿಲ್ಲ. ಒಂದು ವೇಳೆ ಅಂದು ಬಂದರೆ ಮತ್ತೆ ಬರುವ ದಿವಸ ಮೇಲಿನಂತೆ ತಕ್ಕಂದರೆ ಚಳಿಜ್ವರ ಬರಲಿಕ್ಕಿಲ್ಲವೆಂಬದು ಖಂಡಿತವು.