________________
-{ ೧೦೫ ]& ರಾಸನ, ಅಮತಬಳ್ಳಿ, ಔಡಲಬೇರು, ದೇವದಾರು, ಬಜಿ, ಶುಂಠಿ, ನಲಿಂಗಳ, ಬಾಳಹಿರಡಾ, ಅತಿಬಜಿ, ಬೇಕಿನಗದ್ದೆ, ಹಲವು ಮಕ್ಕಳ ಗಿಡ, ಆಡ ಸಾಲ ಇವುಗಳ ಕಷಾಯವನ್ನು ಬೇನತುಪ್ಪ ಹಾಕಿ ಕೊಡುವದರಿಂದ ಈ ಜ್ವರ ನಿಲ್ಲುತ್ತವೆ. ದಿವಸ ೭ ಇಲ್ಲವೆ ೧೪, ೪ ರಾಸನ, ಗಣಜಲಿ, ಶುಂಟ, ಅಮೃತಬಳ್ಳಿ, ಔಡಲಬೇಕು ಇವುಗಳ ಕವಾಯದಲ್ಲಿ ಚೇನತುಪ್ಪ ಹಾಕಿ ಕೊಡುವದು. - ೫ ಶ ಧ್ವಜಾರಜ, ಗಂಧಕ, ನೇಪಾಳದಬೇರು ಇವನ್ನು ೧೧ ೩೧೨, ಲವಂಗ ೩ ತಿ, ಜಾಜೀಕನಿಯು ಅರ್ಧ ಶೈಲಿ, ಶುದ್ಧ 27ಾಘಾಳ ಬೀಜ ೨ ತಿ೦ಲಿ ಇವನ್ನೆಲ್ಲ ಪ್ರತಿವಾರಿ, ಮೊದಲು ವಾರದ ಮತ್ತು ಗಂಧಕಗಳ ಕಾಡಿಗೆ ಮಾಡಿ ಅದರಲ್ಲಿ ಉಳಿದ ಜೀನಸುಗಳನ್ನು ಕೂಡಿಸಿ, ೩ ದಿನಗಳವರೆಗೆ ಲಿಂಬೀ ಹುಳಿಯಲ್ಲಿ ಅರೆದು, ಬಳಿಕ ಗುಲಗಂಜಿಯಷ್ಟು ಗುಳಿಗೆ ಮಾಡಬೇಕು. ಅವನ್ನು ಸರಳೊಳಗೆ ಒಣಗಿಸತಕ್ಕದ್ದು, ಅಂಥ ೧ ಇಲ್ಲವೆ ೨ ಗುಳಿಗೆಗಳನ್ನು ಬಿಸಿನೀರಿನೊಡನೆ ಕಂಡಬೇಕು, ಇಲ್ಲವ ಬೆಲ್ಲದೊಡನೆ ಆ ಗುಳಿಗೆ ಕೂಟ ಮೇಲೆ ಬಿಸಿನೀರು ಕವಿಡಬೇಕು. ಇದರಿಂದ ಎಲ್ಲ ಬಗೆಯ ಶೀತಜ್ವರ ಗಳ, ವಿಷಮಜ್ವರಗಳಎ, ಏಕಾಂಗವ್ವರಗಳೂ ನಾಶವಾಗುತ್ತವೆ; ಮತ್ತyಆನಾ ಶಯವು ಶುದ್ಧವಾಗಿ, ಚೆನ್ನಾಗಿ ಹೊಟ್ಟೆ ಹಸಿವೆಯಾಗುತ್ತದೆ. ದಿವಸ ೩ ಇಲ್ಲವೆ ೬. ಔಷಧವನ್ನು ದಿನಾಲು ಕೊಡದೆ ದಿನ ಬಿಟ್ಟು ದಿನ ಕಡತಕ್ಕದ್ದು. ೬ ಅರ್ಧನಾರೀ ನಟೇಶ್ವರ:-ಇದರ ವಿವರಣವನ್ನು ಸನ್ನಿ ವಾತದ ಉಪಾ ಯುಗಳಲ್ಲಿ ೪೩ನೇ ಕಲಮಿನಲ್ಲಿ ಕಟ್ಟಿ ದೆ. ಅದನ್ನು ಮುಗಿನಲ್ಲಿ ಹಾಕಿಸಿಕೊಂಡು ೮ ದಿನಗಳ ವರೆಗೆ ರೋಗಿಯ ಸ್ಪಷ್ಟವಾಗಿ ಮಲಗಬೇಕು. ೩೨ ವಿಷಮಜ್ವರಗಳ ವಿಶೇಷ ಭೇದಗಳು. ಶರೀರದೊಳಗೆ ಅನ್ನದ ರಸವು ಜಷ್ಟವಾದರೆ ಇಲ್ಲವೆ ಕಷ್ಟಗಳು ಕೋಪಗೊಂಡರೆ ಅರ್ಧ ದೇಹವು ಕಫದಿಂದ ತಣ್ಣಗಾಗುವದು; ಮತ್ತು ಉಳಿದರ್ಧ ದೇಹವು ಪಿತ್ತದಿಂದ ಕಾಯುವದು ಯಾವಾಗ ಪಿತ್ಥವು ಅನಾಶಯದಲ್ಲಿಯ, ಕಫವು ಕೈ-ಕಾಲುಗಳಲ್ಲಿಯೂ ಇಷ್ಟವಾಗುವವೋ ಆಗ ಟೊಂಕದ ಮೇಲಿನ ದೇಹವು ಕಾಯುತ್ತದೆ; ಮತ್ತು ಕೈ ಕಾಲು ಮೊದಲಾದ ಅಧೋಭಾಗಗಳು ತಣ್ಣಗಾಗುತ್ತವೆ. ಯಾವಾಗ ಕೈ-ಕಾಲುಗಳಲ್ಲಿ ಸಿದ್ಧವೂ, ಅನಾಶಯದಲ್ಲಿ ಕಫವೂ ದುಷ್ಟ ವಾಗುವವೋ ಆಗ ಟಿoಕದ ಮೇಲಿನ ಶರೀರವು ತಣ್ಣಗಾಗಿ, ಕೈ ಕಾಲು ಮೊದಲಾದವುಗಳು ಕಾಯ್ದೆ ಕುತ್ತವೆ, ಇದರ ವಿನಃ ವಿಷವಟ್ಟರ