________________
-[ ೧೦೬ } - ಗಳುಂಟಾಗುವದಿಲ್ಲ. ಕಫ-ಪಿಕ್ಸಗಳು ನಷ್ಟವಾದರೆ ಶರೀರದಲ್ಲಿ ವಾಯುವ ಹೆಚ್ಚಾಗಿ ಸಂಚರಿಸುತ್ತದೆ. ಯಾವ ಕಾಲಕ್ಕೆ ಆಮಾಶಯದಲ್ಲಿ ಇಲ್ಲವೆ ನಾಭಿ ಯಲ್ಲಿ ಪಿತ್ಥವು ದುಷ್ಟ ವಾಗಿರುತ್ತದೊ ಕಫ ವಾಯುಗಳು ತ್ವಚೆಯಲ್ಲಿ ದುಷ್ಟನಾ ಗು ನವೊ ಆ ಕಾಲಕ್ಕೆ ಅಂತರ್ದಾಹ ಹಾಗು ಬಾಹ್ಯತ್ವಚೆಯು ಶೀತವಾಗಿ ಸರಿ ಣಮಿಸುತ್ತವೆ. ಯಾವಾಗ ಕೃತಿಯಲ್ಲಿ ಕಫ-ವಾಯುಗಳಿರುವವೋ, ಆವಾಗಲೇ ಚಳಿ ಚಳಿಯೆನಿಸಿ ಜ್ವರ ಬರುತ್ತದೆ. ಬಳಿಕ ಅದರಲ್ಲಿಯೇ ಪಿತ್ಥವು ಜಾಗ್ರತವಾಗಿ ಶರೀರದ ದಾಹವಾಗುತ್ತದೆ ಅದರ ಶಮನಕ್ಕಾಗಿ ಕನ್ನಿ, ವಾಯುಗಳು ಜಾಗೃತಗ ಭಾಗಿ ಶೀತ ಆಸ್ಪಿನ್ನವಾಗುತ್ತದೆ. ಇವೆರಡರಲ್ಲಿ ದಾಹಪೂರ್ವಕ ಜ್ವರಗಳು ದುಃಖ ದಾಯಕವೂ ಕಷ್ಟಸಾಧ್ಯವೂ ಆಗಿವೆ; ಮತ್ತು ಶೀತಪೂರ್ವಕ ಜ್ವರಗಳು ಅಲ್ಪ ಕಷ್ಟಸಾಧ್ಯವಾಗಿರುತ್ತವೆ. ವಿಷಮಜ್ವರದ ಅಸಾಧ್ಯ ಲಕ್ಷಣಗಳು, ಯಾವ ಜ್ವ*ಗಳು ಅನೇಕ ಕಾರಣಗಳಿಂದ ಉತ್ಪನ್ನವಾಗುವವೋ ಮತ್ತು ಅದರಲ್ಲಿ ತ್ರಿದೆಇಪಗಳ ಸಂಪೂರ್ಣ ಲಕ್ಷಣಗಳಿರುತ್ತವೋ ಹಾಗು ಯಾವ ಯೋಗವಿಂದ ರಸಾದಿ ಸಪ್ತಧಾತು ಮತ್ತು ಇಂದ್ರಿಯಗಳು ಕ್ಷೀಣವಾಗುತ್ತವೋ, ಬೆವರು ಬರುತ್ತಿದ್ದರೂ ಒಳಗೆ ದಾಹ, ಜೊತಗೆ ಶೀತ ಈ ಲಕ್ಷಣಗಳು ಯಾವ ಜ್ವರದಲ್ಲಿ ಆಗುವವೋ ಆ ವಿಷಮಜ್ವರಗಳು ಅಸಾಧ್ಯ ಇಲ್ಲವೆ ಘಾತುಕಗಳೆಂದೇ ಹೇಳಬೇಕು, - (೧) ವಾತ ಬಲಾಸಕ ಜ್ವರ, ಅಕ್ಷಣ:- ರೋಗಿಯು ಜ್ವರದಿಂದ ಶೇಷಯುಕ್ತ ನಾಗಿ ಗ್ಲಾನಿ ಹೆಂ ದುತ್ತಾನೆ . ಸೆಳೆಯುತ್ತದೆ. ದೇಹಕ್ಕೆ ರಕ್ಷತೆ, ಬಾವು, ಬಿಂದು, ಯಾವಾ ಗಲೂ ಅಲ್ಪ ಜ್ವರ, ಸ್ತಬ್ಧತೆ, ಅತಿಶಯ ಕಫ ಇದ್ದರೆ ಆ ಜ್ವರಕ್ಕೆ ವಾತ ಕಫಾ ತಕ ಜ್ವರವೆನ್ನ ಬೇಕು, ಇದರಲ್ಲಿ ಕಫದ ಹೆಚ್ಚಳದ ಮdಲಕ ಬಹು ಸಾಯಾಸ ದಿಂದ ಇದು ಸಾಧ್ಯವಾಗುತ್ತದೆ. ಉಪಾಯ:- ಇದಕ್ಕೆ ವಿಶೇಷವಾಗಿ ವಾತ ಕಫ ಜ್ವರದ ಉಪಾಯಗ ಇನ್ನೇ ಮಾಡತಕ್ಕದ್ದು. (೨) ಪ್ರಲೇಪಕರ ಲಕ್ಷಣ:- ಅವಯವಗಳು ಯಾವಾಗ ಬೆವರಿನಿಂದ ಜಿಗುಟಾಗಿರು ಇವೆ. ಸಾಧಾರಣ ಜ್ವರವಿರುತ್ತವೆ. ಚಳಿಚಳಿಯಾಗುತ್ತದೆ, ಈ ಜ್ವರವು ಕಫಪಿತ ಜನ್ಯವಾಗಿರುವದು. ಈ ಜ್ವರಗಳು ಬಹುಶಃ ಕ್ಷಯರೋಗದಲ್ಲಿ ಬರು ೩ರಲ್ಲದೆ ಕೆಲವರು ಇದಕ್ಕೆ ತ್ರಿದೋಷಜನಜ ರವೆಂದೂ ಅನ್ನುತ್ತಾರೆ.