ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

--[ ೧೦೯ ]೧೪ ಹೊಸ ಗಡಿಗೆಯಲ್ಲಿ ರಾತ್ರಿ ಹೊತ್ತಿನಲ್ಲಿ ೧೦ ತಲೆ ನೀರು, ೫ ತಲೆ ಬೆಲ್ಲ ಹಾಕಿಟ್ಟು ಬೆಳಿಗ್ಗೆ ಎದ್ದು ಕುಡಿದರೆ ಪಿತ್ಥಾಧಿಕ ಶೀತ ಜ್ವರಗಳು ನಿಲ್ಲುವವು. ೧೫ ಅಂಬೇಹಳದಿ, ಕಾಡ, ಜೀರಿಗೆ, ಡಿಕ್ಕವುಲಿ, ಕಟುಕರಣಿ ಇವು ಪ್ರತಿಯೊಂದು ೧-೧ ಮಾಸಿ ತಕಂಡು ಚೂರ್ಣ ಮಾಡಿ ಅದನ್ನು ೨ ಚಟು ಕಟ್ಟಬೇಕು. ಒಂದು ಚೀಟನ್ನು ಬೆಳಿಗ್ಗೆ ೫ ತೆಲಿ ಗೋವುಎತ್ರದಲ್ಲಿ ಹಾಕಿ ಕಂಡಬೇಕು. ರಾತ್ರಿ ಇನ್ನೊಂದು ಚೀಟನ ಸಕ್ಕರೆಯೊಡನೆ ಕ೧ಡಬೇಕು. ಗಮಂತ್ರವು ನೇರದಿದ್ದರೆ ಅವುಳಸರದ ರಸದಲ್ಲಿ ಇಲ್ಲವೆ ಬೆಲ್ಲದ ನೀರಿನಲ್ಲಿ ಕೊಟ್ಟರೆ ಒಂದೇ ದಿನದಲ್ಲಿ ಚಳಿಜ್ವರ ನಿಲ್ಲುತ್ತವೆ, - ೧೬ ಶೀತ ಜ್ವರಾಂಕುಶ:--ತ.., ಪಾರಜ, ಗಂಧಕ, ಹರದಾಳ, ಕಲ್ಲು ಕಪ್ಪರಿಗೆ, ಬಳಿಗಾರ, ನೇಪಾಳದ ಬೇರು ಇವು ಶುದ್ಧವಾದವುಗಳನ್ನು ಸಮ ಭಾಗ ತಕ೦ಡು ಹಾಗಲ ರಸದಲ್ಲಿ ಅರೆದು ಗುಲಗಂಜಿಯಷ್ಟು ಗುಳಿಗೆ ನಕ ಬೇಕು. ಒಂದೊಂದು ಗುಳಿಗೆಯನ್ನು ಇಲ್ಲದ ರಸ, ಕಲ್ಲುಸಕ್ಕರಿ, ಜೀರಿಗೆ, ಸಕ್ಕರಿ ಇಲ್ಲವೆ ವೀಳ್ಯದೆಲೆಯೊಡನೆ ಕೊಡತಕ್ಕದ್ದು, ದಿವಸ ೩ ಇಲ್ಲವೆ .. ಇದರಿಂದ ಎಲ್ಲ ಬಗೆಯ ಚಳಿಜ್ವರ, ಶೀತಜ್ವರ, ಸರತಿಯು ಜ್ವರ ಮತ್ತು ವಿಷಮ ಜ್ವರಗಳು ನಿಲ್ಲುತ್ತವೆ. ಪಥ್ಯ:-ಒಂದು ತಿಂಗಳ ವರೆಗೆ ಉಪ್ಪು ಮತ್ತು ಬೆಲ್ಲ ವರ್ಜ್ಯ, ಹಾಲು, ಅನ್ನ, ಸಕ್ಕರೆ, ತುಪ್ಪ ಉಪ್ಪು-ಖಾರವಿಲ್ಲದ ತಟ್ಟೆ ತಿನ್ನ ತಕ್ಕದ್ದು. - ೧೭ ಕರೇಶಿಗರಿ ಬೀಜ ೨ ಮಾಸಿ, ೨ ಮಾಸಿ ಅತಿಬಜಿ, ೨ ಮಾಸಿ ಮೆಣಸು ಇವುಗಳನ್ನು ಪುಡಿ ಮಾಡಿ ೬ ಚೀಟು ಕಟ್ಟಬೇಕು. ದಿನಾಲು 8 ಸಾಲೆ ೧-೧ ಚೀಟನ್ನು ೨ ದಿವಸ ಬಿಸಿನೀರೆಂಡನೆ ಕಡತಕ್ಕದ್ದು, ೧೮ ಏಳೆಲೆಬಾಳೆಯ ತಂಗಟಿನ ರ್ಸವನ್ನು ನಾಯಿನ್ದಂತೆ ತೆಗೆದು ಕಟ್ಟರೆ ಚೆನ್ನಾಗಿ ಗುಣ ಒರದೆ, ಕ್ವಿನಾಯನದ ದೋಷಗಳು ಇದರಲ್ಲಿ ಕೊಂಚವೂ ಬರುವದಿಲ್ಲ: ಅ೦ದರೆ ಬವಳಿ ಬರುವದು, ಕಿವಿ ಮುಂದಾಗು ವದು, ಕಿವಿಯಲ್ಲಿ ಒಂದು ಬಗೆಯ ಸಪ್ಪಳವಾಗುವದು, ಪಿತ್ತವಿಕಾರ ಮುಂತಾ ದವು ಆಗುವದಿಲ್ಲ. ೧೯ ಶೀತಜ್ವರಕ್ಕೆ ಧರ:-ಕಷ್ಟ, ಬೇವು, ಬಜಿ, ಅಳಲೇಕಾಯಿ, ಕಡುಮುರುಕನ ಬೀಜ, ಗುಗ್ಗುಳ, ಬಿಳೇಸಾಸಿವೆ, ರಾಳ, ತುಪ್ಪ ಇವನ್ನು ಸರಿಯಾಗಿ ತಕೊಂಡು ಅವುಗಳ ಧಂಶವನ್ನು ರೋಗಿಗೆ ಕೊಡುವದು; ಈ ಧನವು ಪ್ರತಿಯೊಂದು ಬಗೆಯ ಜ್ವರಕ ಹಿತಾವಹವಾಗುತ್ತದೆ.