ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

  • { ೧೦ }~ ೨೦ ಕಡುಮುರುಕನಬೀಜದ ಪಾವಲಿ ಶಕ ಚbರ್ಣವನು ನೀ ಸಕ್ಕರೆ, ಇಲ್ಲವೆ ಬೆಲ್ಲ ಇವುಗಳೊಡನೆ ೩ ದಿನ ಕೊಡತಕ್ಕದ್ದು,
  • ೨೧ ಅಮೃತಬಳ್ಳಿಯ ರಸವನ್ನು ೩ ದಿನ ಕಡತಕ್ಕದ್ದು ; ಶುದ್ಧ ಹರದಾಳ ಸುಣ್ಣಗಳನ್ನು ಅರೆದು ಗುಂಜಿ ತೂಕದ ಗುಳಿಗೆ ಮಾಡಿ ದಿನಾಲು ಬೆಳಿಗ್ಗೆ ಒಂದು ಗುಳಿಗೆಯನ್ನು ತಾಂಬಲದೊಡನೆ ಕೂಡಲೇ ಶೀತಜ್ವರ (ಚಳಿ ಚಳಿಯಾಗುವ) ಬರುವ ಮೊದಲು ೧ ಗುಳಿಗೆ ಕೊಡದೇ ದಿವಸ ೩, ಪಥ್ಯ:-ಹಾಲು ಅನ್ನ, ಒಂದು ತಿಂಗಳ ವರೆಗೆ ಬೆಲ್ಲವನ್ನು , ಕೂಡದು.

೨೨ ಸುಣ್ಣ ೬ ಭಾಗ, ಶುದ್ಧ ಹರಗಾಳ ೩ ಭಾಗ, ಲವಸರದ ೧೨ ತೆಲಿ ಕಂಡಿಸಿ ಅರೆದು ಉದ್ದಿನ ಕಾಳಷ್ಟ ಗಳಿಗೆ ಮಾಡಿಡದೇ ಬೆಳಿಗ್ಗೆ ಒಂದು ಗುಳಿಗೆಯನ್ನು ಸಕ್ಕರೆ ಖಚನೆ ಕೊಡಬೇಕು, ಚಳಿಜ್ವರ ವಾಗ ಒಂದು ಗುಳಿಗೆಯನ್ನು ವೀಳ್ಯದೆಲೆಯಲ್ಲಿ ೨ ಮೆಣಸು, ೨ ಲವಂಗ ಕ ಕೊಟ್ಟರೆ ಈ ಜ್ವರ ನಿಲ್ಲುತ್ತವೆ. ಒಂದು ತಿಂಗಳ ವರೆಗೆ ಬೆಲ್ಲ ವರ್ಜ, ೨೩ ೧ ಮಾಸಿ ಶುಂಠಿ ೧ ಮಾಸಿ ಬೆಲ್ಲ, ಸಣ್ಣ ೧ ಮಾಸಿ ಆ ಚಳಿಜ್ವರ ಬರುವ ಮುಂಚೆ ಕಡತಕ್ಕದ್ದು. ೨೪ ೨೦ ಕೇರುಗಳನ್ನು ಕತ್ತರಿಸಿ ಹಂಚಿನಲ್ಲಿ ಹಾಕಿ ಅದರಲ್ಲಿ ಶುಂಠಿ ಜರುಗಳನ್ನು ಹಾಕಿ ಕರಿದು, ಶುಂಠಿಯ ಕರುಗಳನ್ನು ಬೇಟಿ ತೆಗೆದುಕೊ೦ ಪುಡಿಮಾಡಿ ಕಾಲು ತೊಲಿ ಪುಡಿಯನ್ನು ಸಕ್ಕರಿನೆಡಸಿ ಕೊಟ್ಟರೆ ಈ ಜ್ವರಃ ಗಳು ನಿಲ್ಲುತ್ತವೆ, ೨೫ ೧ ತೊಲಿ ಉಪ್ಪನ್ನು ೪ ತೊಲಿ ನೀರಲ್ಲಿ ಹಾಕಿ ಕೊಡಬೇ ಇದರಿಂದ ಜ್ವರ ನಿಂತು ಜ್ವರಗದ್ದೆಯ ಹೊà ಗುತ್ತದೆ. ೨೬ ೧|| ಮಾಸಿ ಹಿಪ್ಪಲಿ ಪ್ರತಿಯನ್ನು 8 ತೆಲಿ ನೀರಲ್ಲಿ ಆಡಿಸಿ ಜ್ವರ ಬರುವ ಮೊದಲು ಕುಡಿಸಬೇಗ, ವಿವಸ 2 ೨೭ ಕಾಫಿಯ ಕಷಾಯದಲ್ಲಿ ಬಿಂಬಿ +೩೦ಡಿ ೩ ದಿವಸ ಕೆ ಈ ಜ್ವರಗಳು ನಿಲ್ಲುವದು ಖಂಡಿತವು, ೨೨ ಬಿ ಸುಟ್ಟು ೧೦-೧೫ ಬೀಜಗಳನ್ನು ಶಕ್ತಿ ಮಾನದಂತೆ ದಂಡನೆ ತಿನ್ನತಕ್ಕದ್ದು. ದಿನಕ್ಕೆ ಕಡುಸಾರೆಯಂತೆ ೩ ಇಲ್ಲವೆ ೬ ದಿವಸ. ರಿಂದ ಜೀರ್ಣಜ್ವರ, ಪ್ಲೇಹ, ಕ್ಷಯಗಳ ಹೊಗುತ್ತವೆ. ಇದಕ್ಕೆ ಪಥ್ಯ: ಹೆಚ್ಚಾಗಿ ತುಪ್ಪ ತಿನ್ನಬೇಕು, ೨೯ ನೆಲಬೇವು, ಶುಂಠಿ, ಒಡಿಸೋ – ಇವನ್ನು ೧-೧ ಬಿಲ್ಲಿ ತ