ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

-- { ೧೧ ]ತಕೊ೦ಡು ಅಪ್ಪ ಮಾಂಶ ಕಷಾಯ ಮಾಡಿ, ದಿನಕ್ಕೆ ಮೂರು ಸಾರೆ ಕಂಡದಕು. ಇದರಿಂದ ಸಾವಕಾಶವಾದರೂ ಚೆನ್ನಾಗಿ ಗುಣ ಬರುತ್ತದೆ. ದಿವಸ ೩-೫೬, ೩೦ ಬೇವಿನಎಲೆ, ಹೂ, ತೊಗಟೆ, ಬೇರು ಇವು ಪ್ರತಿಯೊಂದು 44 ತೊಲಿ, ೯ ತಿಲಿ ಶುಂಠಿ, ೩ ತಲಿ ಮೆಣಸು, ೩ ತಲಿ ಹಿಪ್ಪಲಿ, ಅಳಲೇ ಕಾಯಿ, ತಾರೀಕಾಯಿ, ನೆಲ್ಲಿಚೆಟ್ಟು, ಪಾದೇಲವಣ, ಆಜ್ಞಾನ, ಜಪಖಾರ, ಇವು ಪ್ರತ್ಯೇಕ ೩ : ಕನಲಿ ಇವುಗಳ ವಗಾಳ ಹೂಣ೯ ಮಾಡಬೇಕು. ಪ್ರತಿಸಾರೆ ೧ ತೆಲಿ ಇe kವನ್ನು ಬಿಸಿನೀರಿನೊಡನೆ ಕೊಡಬೇಕು. ಇದ ರಿಂದ ಶಿಶುಗೆ, ದಿನವಿ ೬೬ ಒರುವ ಜ್ವರ, ಎಡ ) ರಸಗಳಿಗೆ ಬರುವ ಜ್ವರ, ಮುಖ ರಶ ಚಳಿಜ್ವರ, ಉಲ್ಕರ ಚಳಿ ಜಲ, ವಾಹಪೂರ್ವಕ ಜ್ವರ ಮುಂತಾದ ಎಲ್ಲ ಜ್ವರಗಳ ನಾಶವಾಗುತ್ತವೆ. ಇವಸ ೩.೭ (s, ೩೧ ಹುಗುಲಬೀಜ, ಹಿಪ್ಪಲ, ಜೀರಿಗೆ, ಚಾಲಿಎಲೆ ಇವನ್ನು ಸಮಭಾಗ ತಕೊಂಡು ಅರೆದು, ಅವರೇಕಾಳಷ್ಟು ಗುಳಿಗೆ ಮಾಡಿ ಪ್ರತಿಸಾರೆ ಒಂದು ಗಳಿಗೆಯಂತೆ ಸಕ್ಕರೆಬೆಎಡನೆ ದಿವಸಕ್ಕೆ ೩ ಸಾರೆ ತಕೊಳ್ಳಬೇಕು. ದಿವಸ ೬, 8.೨ ೧ ಗ.೦ಜಿತ ಕ ಅ ಫು, ೨|| ದೇವಿನಲಿ, ೧ ಬಿಲ್ಲಿ ತೂಕ ಬೆಲ್ಲ ಇವು ಗಳನ್ನು ಕೂಡಿಸಿ ಚೆನ್ನಾಗಿ tರೆದು ೨ ಗುಳಿಗೆ ಮಾಡಿ ಜ್ವರ ಬರುವ ಮೊದಲು ಒಂದು, ಚಳಿ ಒರವ ಕಾಲಕ್ಕೆ ಒಂದು ಹೀಗೆ ಅವೆರಡೂ ತಳ್ಳುವದು. ಒಂದೇ ದಿನದಲ್ಲಿ ಚಳಿಜ್ವರ ನಿಲ್ಲುವೆ. ನಿಲ್ಲದಿದ್ದರೆ ಮರುದಿವಸ ಅದರಂತೆಯೇ ಕಟ್ಟರಂತೂ ಖಂಡಿತವಾಗಿ ನಿಲ್ಲುತ್ತವೆ. ೭೩ ಮಾವಳ್ಳಿ ಸೊಪ್ಪು ಅರೆದು ಗಜಗದಷ್ಟು ಗುಳಿಗೆ ಮಾಡಿ ಬಲವಂ ಕೈಯ ಹತ್ತಿರ ನಾಡಿಯ ಬಳಿಗೆ ಇರುವ ದೊಡ್ಡ ಶಿರದ ಮೇಲಿಟ್ಟು, ಅದರ ಮೇಲೆ ಹಂಚಿನ ಬಿಲ್ಲಿ ಇಲ್ಲವೆ ತಾಮ್ರದ ದೊಡ್ಡ ಬಿಲ್ಲಿ ಇಟ್ಟು ಅರಿವೆಯಿಂದ ಗಟ್ಟಿಯಾಗಿ ಬಿಗಿಯಬೇಕು. ಈ ಔಷಧವನ್ನು ಚಳಿ ಬರುವ ಮೊದಲು ೨ ಗಳಿಗೆ ಕಟ್ಟ ತಕ್ಕದು ; ಅಂದರೆ ಚಳಿ ಒರುವದೇ ಇಲ್ಲ. ಎರಡನೇ ದಿನ ಆ ಔಷಧವನ್ನು ಬಿಚ್ಚಿ ತೆಗೆದು, ಗುಳ್ಳಿ ಎದ್ದಲ್ಲಿ ಆ ಗಾಯಕ್ಕೆ ಇಬ್ಬರಿ ಸುಟ್ಟು ತೆಯು ಹಚ್ಚಬೇಕು. - ೩೪ ಪಟಕದ ಅರಳು ಮಾಡಿ, ಅದರಷ್ಟೇ ಸಕ್ಕರೆ ಹಾಕಿ ಅರೆದಿಡಬೇಕು. ರೋಗಿಯ ಶಕ್ತಿಮಾನಕ್ಕನುಸರಿಸಿ ೪ ಗುಂಜಿಯಿಂದ ೧೦ ಗುಂಜಿಯ ವರೆಗೆ ಕೊಡಬೇಕು. ಇದರಿಂದ ಜ್ವರ, ಕೆಮ, ಕಫಗಳ ನಿವಾರಣವಾಗುತ್ತದೆ. ೩೫ ಪತ್ರೀಹರದಾಳ ಭಸ್ಮವನ್ನು ಕಾಲು ಇಲ್ಲವೆ ಅರ್ಧಗುಂಜಿಯಷ್ಟು ಎಳೆದಲೆಳಗೆ ಕೂರಬೇಕು. ಒಂದೇ ದಿನದಲ್ಲಿ ಚಳಿ ನಿಲ್ಲುತ್ತವೆ. (ಭಸ್ಮ ಮಾಡುವ ಕ್ರಿಯೆಯನ್ನು ಚಿಕಿತ್ಸಾ ಪ್ರಭಾಕರದೊಳಗಿನ ರಸಾಯನ ಪ್ರಕರಣ