ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧ 15) -[ ೧೧೩ - ೪೪ ೨ ಮಾಸಿ, ಹುಲುಗುಲಿ ಬೀಜದ ಪುಡಿಯನ್ನು ದಿನಕ್ಕೆ ೨-೩ ಸಾ.? ಕಟ್ಟರೆ ಶೀತಜ್ವರಗಳು ನಿಲ್ಲುತ್ತವೆ. ೪೫ ಕ್ವಿನಾಯಿತನದ ಕೂಡ ಅಡ್ವಾನದ ಆರ್ಶವನ್ನು ಕೊಟ್ಟರೆ ಜ್ವರಗಳು ಮರಕಳಿಸಿ ಬರುವದಿಲ್ಲ. ಇಲ್ಲವೆ ಗಜಗದೋಳಿಗಿನ ಬೀಜ ಮತ ಎಣಸುಗಳನ್ನು ಪುಡಿಮಾಡಿ ಕೊಡಬೇಕು, ಕೈನಾ,ನಕ್ಕಿಂತಲೂ ಚೆನ್ನಾಗಿ ಗುಣ ಕ೦11) ಬರುವದು, ೪೬ ಪಾರಜ, ಗಂಧಕ, ನೇಪಾಳದ ಬೇರು ಇವು ಶುದ್ದ ವಾದವನ್ನು ಕಂಡು ಬಳೆಗಾರದ ಅರಳು, ಸೈಂಧಲವಣ, ಮೆಣಸು, ಹುಣಸಿಕಾಯಿ ಸಿಪ್ಪೆಯು ಬಡಿದಿ ಇವನ್ನೆಲ್ಲ ಕೂಡಿಸಿ ಸಕ್ಕರೆಗಂಜಿಯ ರಸದಲ್ಲಿ ಅರೆದು ೨ ಗುಂಜಿ ಪ್ರಮಾಣ ಗುಳಿಗೆ ಮಾಡಬೇಕು. ಅಂಥ ಒಂದು ಮಾತ್ರೆಯನ್ನು ಉಷೆ ದಕದೊಡನೆ ಕೊಟ್ಟರೆ ಒಂದೇ ದಿನದಲ್ಲಿ 3° ಪೂರ್ವಕ ಜ್ವರಗಳು ನಿಲ್ಲುತ್ತವೆ ೪೭ ಬೇವಿನ ಒಳದೊr: ಟಿ ೨ ತೊಲ, ೨ ಮಾಸಿ ಮೆಣಸು ಇವುಗಳ ಕಷಾಯ ಮಾಡಿ ದಿನದಲ್ಲಿ 4 ಸಾರೆ ಕೆಡದೆ ಕು, ವಷರೇ ದಿನಗಳಲ್ಲಿ ಚಳಿಜ್ವರಗಳು ಖಂಡಿತವಾಗಿ ನಿಲ್ಲುತ್ತವೆ. ಅಲ್ಲದೆ ಚಳಿ-ಜ್ವರದ ಇಶರ ಉಪದ್ರ ಪ ಗಳ ನಿವಾರಣವೂ ಆಗುತ್ತದೆ. ೪೮ ಜ್ವರದೊಳಗೆ ತಲೆನೋವಿದ್ದರೆ:- ಅವು ಕಣಗಿಲ ಹೂವು, ನೆಲ್ಲಿ: ಚೆಟ್ಟು, ಹವೀಜ, ಬಜಿ, ಕಷ್ಟ ಇವುಗಳ ಚ ಎರ್ಣವನ್ನು ಬಿಸಿನೀರಿನಲ್ಲಿ ಕಲಿಸಿ ತಲೆಗೆ ಬಡಿಯಬೇಕು. ತಲೆಶೂಲಿಯ ಕಟ್ಟು ಕೊಟ್ಟ ಹಾಗೆ ನಿಂತು ಬಿಡುತ್ತದೆ, (೪) ಅಂತರ್ವೇಗ ಜ್ವರ, ಲಕ್ಷಣ:-ದೇಹದೊಳಗೆ ದಾಹ, ಅತಿ ನೀರಡಿಕೆ, ಬಡಬಡಿಸುವದು, ಉಬ ಸ, ಭ್ರಮ, ಸಂದುಗಳಲ್ಲಿಯ ಎಲಾಗಳಲ್ಲಿ ನೋವು, ಬೆವರು ಬಾಶ ದಿರುವದು, ವಾಯು-ವುಗಳು ಕಟ್ಟಾಗುವದು ಮುಂತಾದ ಲಕ್ಷಣಗಳಾಗು ತಿದ್ದು, ಇದು ದುಃಸಾಧ್ಯವೇ ಸರಿ. ಉಪಾಯ:-ಇದಕ್ಕೆ ಪಿಶಾವಕವಾದ ವಿಷಮ ಜ್ವರದೊಳಗಿನ ಉಪಾಯ ಮಾಡತಕ್ಕದ್ದು, (೫) ಬಸವೇಗ ಜ್ವರ, ಲಕ್ಷಣ:-ಹೊರಗಿನಿಂದ ಪರಿಕಕ್ಕೆ ಉರಿ-ಉರಿಯಾಗುವವು, ನೀರಡಿಕೆ, ಧ್ರಕು, ಉಬ್ಬು ಸ, ಒಣಕೆಮ್ಮು ಮುಂತಾದ ಅಲ್ಪ ದೋಷಗಳಿತ್ತವೆ. ಈ ಜ್ವರಗಳು ಸುಖಸಾಧ್ಯಗಳಾಗಿರುತ್ತವೆ,