ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

- { ೧೧೪ - ಉಪಾಯ:-ಇದಕ್ಕೆ ಸಾದಾ ಜ್ವರದೊಳಗಿನ ಉಪಾಯಗಳನ್ನು ಮಾಡು ವದು. (೬) ದಾಹಯುಕ್ತ ಜ್ವರ. ಕಾರಣ ಮತ್ತು ಲಕ್ಷಣ: ವೆದು ರಸ ಧಾತುಗತ ಪಿತ್ಥವಾಗಿ ಬಹಳ ದಾಹವನ್ನುಂಟು ಮಾಡುತ್ತದೆಬಳಿಕ ಅದರ ವೇಗವು ಶಾಂತವಾಯಿತೆಂದರೆ ವಾತ, ಕಫಗಳ ಸಂಯೋಗದಿಂದ ತಿಕವನ್ನುಂಟು ಮಾಡುತ್ತದೆ. ದಾಹಪೂರ್ವಕ ಮತ್ತು ಶೀಶಪೂರ್ವಕ ಇವೆರಡು ಜ್ವರಗಳು ತ್ರಿಲೋಡಗಳಿಂದಲೇ ಉಂಟಾಗು ಶವೆ, ಅದರಲ್ಲಿ ದಾಹವೂ ರ್ವಕ ಜ್ವರವು ದುಃಖಪ್ರದವೂ, ಕಷ್ಟಸಾಧ್ಯವೂ; ಶೀತಪೂರ್ವಕ ಜ್ವರವು ಸುಖಸಾಧ್ಯವೂ ಆಗಿದೆ. ಯಾಕೆಂದರೆ ಶೀತಜ್ವರಗಳಿಗೆ ಎಷೆ ಉಪಚಾರಗಳನ್ನು ಮಾಡ ಬರ. ಇದೆ; ಆದರೆ ದಾಹಪೂರ್ವಕ ಜ್ವರ ಗಳಿಗೆ ಅತಿ ಶೀತೋಪಚಾರ ಮಾಡಲಿಕ್ಕೆ ಬರಲಾರದು, ದಾಹಪೂರ್ವಕ ಜ್ವರ ದಲ್ಲಿ ದೇಹದಾಹ, ಮನಸ್ಸಿಗೆ ಅಸ್ವಸ್ಥ, ನಿದ್ರಾಭಂಗ, ಹೆಚ್ಚು ಜ್ವರ ಬರುವದು, ತಲೆಶೂಲಿ ಮುಂತಾದ ಕ್ಷ ಣಗಳಿರುತ್ತವೆ ಉಪಾಯ;-೧ ತಾರೀಕಾ, ಕಕ್ಕಿಕಾಯ ತಿಳು, ಕಟುಕರಣಿ ತಿಗಡಿ, ಬಾಳಹಿರಡಾ ಇವುಗಳ ಕಷಾಯದಿಂದ ನೀರಡಿಕೆ, ದಾಹ ವ. ತಎಲ್ಲ ಎತನುಜ್ವರಗಳ ನಾಶವಾಗುತ್ತದೆ. ದಾಹದ ಶಮನವಾಗುತ್ತದೆ. ಔಡಲ ಎಲೆಗಳನ್ನು ನೆಲದ ಮೇಲೆ ಹಾಸಿ ಅದರ ಮೇಲೆ ರೋಗಿಯನ್ನು ಮುಗಿಸಿ, ಅವನ ಶರಿರದ ಮೇಲೆ ಮತ್ತೆ ಆ ಔಡಲೆಲೆಗಳನ್ನು ಹೆಚ್ಚಿ, ಅದರ ಮೇಲೆ ತಿಳುವನ್ನ ಹೊದಿಕೆ ಹೆಚ್ಚಬೇಕು. ಒಂದು ಗಳಿಗೆಯನಂತರ ತಗೆದು ಶೀತಜ್ವರದೊಳಗಿನ ಉಪಾಯ ಮಾoಬೇಕು. 4 ದಾಹರಿತ ರೋಗಿಯನ್ನು ಅಂಗಾತ ಮಲಗಿಸಿ, ಅವನ ಹೊಕ್ಕಳದ ಮೇಲೆ ತಾವುದ ಇಲ್ಲವೆ ಕಂಚಿನ ಪಾತ್ರೆಯನ್ನಿಟ್ಟು ಅದರೊಳಗೆ ಎತ್ತರದಿಂದ ತಣರನ್ನು ಸುರುವಬೇಕು, ಈ ಪ್ರಯೋಗದಿಂದ ದಾಹ ಶಾಂತವಾಗಿ ರೋಗಿಗೆ ಹಿತವಾಗುವದು. ೪ ಜ್ವರದೊಳಗಿನ ಪ್ರತಿಯೊಂದು ಬಗೆಯ ದಾಹಕ್ಕೆ:-ಯಾವ ಮಾತ್ರೆ ಗಳಲ್ಲಿ ನೇಪಾಳದ ಬೇರು ಇರುತ್ತದೆಯೋ ಆ ಮಾತ್ರೆಯನ್ನು ರೋಗಿಗೆ ಕೊಟ್ಟರೆ ದಾಹವು ನಿಶ್ಚಯಪೂರ್ವಕ ಶಮನವಾಗುತ್ತದೆ. ೫ ಹವೀಜ ಕುಟ್ಟಿ ರಾತ್ರಿ ನೀರಲ್ಲಿ ನೆನೆಹಾಕಿ, ಬೆಳಿಗ್ಗೆ ಸಸಿ, ಅದರಲ್ಲಿ ಅಮೃತಬಳ್ಳಿಯ ಸತ್ವ ಕಲ್ಲುಸಕ್ಕರಿ ಇವುಗಳನ್ನು ಹಾಕಿ ಕೊಡಬೇಕು,