________________
ಮತ್ತು ದೊಡ್ಡವರಿಗಿಂತ ಚಿಕ್ಕವರಿಗೇ ಇವು ಬರುವದು ಹೆಚ್ಚು. ಜ್ವರಗಳು ರಾತ್ರಿಯಲ್ಲಿ ಹೆಚ್ಚಾಗುತ್ತದೆ. ವೈದ್ಯರು ಈ ಜ್ವರಕ್ಕೆ ಪ್ರತ್ಯೇಕವಾಗಿ ಔಷಧಗಳನ್ನೇ ಯಜಿಸಿರುತ್ತಾರೆ; ಆದರೆ ಮಾಧವಾಚಾರ್ಯರು ಈ ಜ್ವರವನ್ನು ಒತ್ತಜ್ವರ ದಲ್ಲಿ ಗಣಿಸಿರುವರು. ಯಾಕಂದರೆ ಇದರ ಲಕ್ಷಣಗಳೆಲ್ಲ ಬಹುಮಟ್ಟಿಗೆ ಸಿಕ್ಕ ಜ್ವರದಂತೆಯೇ ಇರುತ್ತವೆ. ಗುಳ್ಳೆಗಳೇಳುವದೆ೦ದೇ ಪಿತ್ಥಜ್ವರಕ್ಕೂ ಇವಕ್ಕೂ ಹೆಚ್ಚು ಕಡಿಮೆಯಾ, - ಮಧುರಾಜ್ವರಕ್ಕೆ ಉಪಾಯಗಳು:೧ ಪಿತ್ತ ಜ್ವರಕ್ಕೆ ಹೇಳಿದ ವಿಶೇಷ ಉಪಚಾರಗಳನ್ನು ಇದಕ್ಕೆ ಮಾಡಬೇಕು. ೨ ರಕ್ತಚಂದನ, ಏಳದಬೇಕು, ಕರೇಬಾಳದಬೇರು, ಹವೀಜ, ಕಲ್ಲು ಸಬ್ಬಸಿಗಿ, ಶುಂಠಿ, ಜೇಕಿನಗಡ್ಡೆ ಇವುಗಳ ಕವಾಯ ಕೊಡುವದು, 4 ಬ್ರಹ್ಮದಂಡಿಯಬೇರಿನ ಒಂದು ಬಟ್ಟಲು ರಸವನ್ನು ಕುಡಿಸಿದರೆ ಕಡಲೆ ಗುಣವಾಗುತ್ತದೆ. ೪ ತ್ರಿಫಳ, ಲವಂಗ, ರಾಜಹಂಸಿ, ಆಲದಎಲೆ, ಶುಂಠಿ ಇವನ್ನು ಸವ ಭಾಗ ಶಕ೦ಡು ಕಥೆ-ವಿಕಾಡ್ಲೆ ಮಾಡಿ ಕೊಡಬೇಕು. ದಿವಸ ೬ ೫ ಮಧುರಾಜ್ವರವು ಹೊರಬೀಳಲಿಕ್ಕೆ:-ಕಲ್ಲುಸಬ್ಬಸಿಗೆ ೩ ತಲಿ, ಬಜಿ, ೩ ತೊಲಿ ಇವುಗಳ ಆಕ್ಕಮಂಶ ಕಷಾಯ ಮಾಡಿ, ಅದರಲ್ಲಿ ಅರಿವೆಯ ವೈದ್ಧಿ ಹೊಟ್ಟೆಯ ಮೇಲೆ ಹಾಕಬೇಕು. ಬೇಗನೆ ಜ್ವರ ಹೊರಬೀಳುತ್ತವೆ. ೬ ಆಡಜಾಲಿಕಾ(ಹುಚ್ಚ ಜಾಲಿ) ಮತ್ತು ಜೀರಿಗೆ ಅವಗಳ ಸಮಭಾಗ ಅರ್ಧಲಿ ಚೂರ್ಣವನ್ನು ಬಿಸಿನೀರಲ್ಲಿ ಕೊಡಬೇಕು, ೭ ದೀಪದ್ರಾಕ್ಷಿ, ಕಲ್ಲುಸಬ್ಬಸಿಗಿ, ಕಕ್ಕಿಕಾಯ ತಿಳಲು, ಕಟುಕರಣಿ, ಜೇಕಿನಗಡ್ಡೆ, ಬಾಳಹಿರಡಾ ಇವುಗಳ ಕಷಾಯ ಕ೧ಡಬೇಕು, ೮ ಎಂದು ಬೇವಿನ ಎಲೆ ಹಾಕಿ ಕಾಸಿದನೀರಿನಿಂದ ಸ್ನಾನಮಾಡಿಸಬೇಕು; ಅಂದರೆ ರೋಗಿಗೆ ಸುಖವೆನಿಸುವದಲ್ಲದೆ ಮೈ ತಿಂಡಿ ಏಳುವದಿಲ್ಲ; ಮತ್ತು ಜ್ವರವೂ ಕಡಿಮೆಯಾಗುತ್ತವೆ, ಜ್ವರದ ಅವಧಿಯು ಕಡಿಮೆಯಾಗುತ್ತದೆ ಕು ಗೆಯ ಮೇಲೆ ಗುಳ್ಳೆಗಳು ಕಾಣಹದೊಡನೆ ಈ ಉಪಾಯ ಮಾಡತಕ್ಕದ್ದು. ೯ ದೇಶದ್ರಾಕ್ಷಿ, ಕಲ್ಲುಸಬ್ಬಸಿಗಿ, ಜೇಕಿನಗಡ್ಡೆ, ಉತ್ತು, ಅತಬಳ್ಳಿ ಇವುಗಳ ಕಷಾಯವನ್ನು ಮುಂಜಾವು-ಸಂಜೆಗಳಲ್ಲಿ ಕಂಡಶಕ್ಕದ್ದು. ೧೦ ಕುಂಟಿಗನ ಬಳ್ಳಿಯ ಒಂದು ಎಲೆಯನ್ನು ಎರಡು ವೀಳ್ಯದೆಲೆಗೆ ಆರನೆ ತಿನ್ನಬೇಕು. ದಿವಸ ೬, ೧೧ ಗಜ್ಜರೀ ಸಂಪ್ಪಿನ ಒಂದು ಬಟ್ಟಲು ರಸ ಕುಡಿಯಬೇಕು. ಸಣ್ಣ