ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

-[ ೧೨೫ ]ಸರಿಗೆ ಕಡಿಮೆ ಆಗಬೇಕು. ದಿವಸ ೬, ಹೆಂಗಸರಿಗೆ ಈ ಔಷಧವನ್ನು ಕಂಡ ಕರದು. ೧೨ ಜೋಳದ ಅರಳಿನ ಕಷಾಯದಲ್ಲಿ ಸಕ್ಕರೆ ಹಾಕಿ ಕಾರುವದು. ೧೩ ಹುಚ್ಚಖಬ್ಬ ರೋಗಿಯ ತಲೆಗಿಂಬಿಗೆ ಇಡಬೇಕು. ಈ ಖನ್ನು ತಿಂದರೆ ಬವಳಿ ಬರುವದಾದ್ದರಿಂದ ಇದಕ್ಕೆ “ಹುಚ್ಚ ಖಬ್ಬಾ” ಎಂಬ ಹೆಸರು ಬಿದ್ದ ದ. ೧೪ ತೆಂಗಿನ ಹಂಸ ಚಿಪ್ಪನ್ನು ಆಕಳ ಸೆಗಣಿಯ ರಸದಲ್ಲಿ ತಮ್ಮ ಕಸಕಸಿ ಬೆರಿಸಿ ಕೊಟ್ಟರೆ ಈ ಮಧುರಾಜ್ವರ ನಿಲ್ಲುತ್ತವೆ, ೧೫ ತುಳಸೀರಸ, ಆಕಳ ಸೆಗಣೀರಸ, ಜೀರಿಗಿ, ಸತ್ತ ನೊಣ ಇವುಗಳನ್ನ ರೆದು ಕೊಡುವದು; ಇಲ್ಲವೆ ಸಾರಂಗದ ಕರು, ರಕ್ತಚಂದನ, ಜೀರಿಗೆ, ಜೇಕಿನಗಡ್ಡೆ ಇವುಗಳನ್ನು ಆಕಳ ಸೆಗಣಿಯ ರಸದಲ್ಲಿ ಅರೆದು ಕೊಡುವದು, ಆದ ರಿಂದ ಮಧುರಾಜರ ನಿಲ್ಲುತ್ತವೆ. - ೧೬ ಕೊಡುಮುಕುಕನ ತೊಗಟೆ, ಕಲ್ಲುಸಬ್ಬಸಿಗಿ, ಯಾಲಕ್ಕಿ, ಕನ ಲಾಕ್ಷ ಇವನ್ನೆಲ್ಲ ಆಕಳ ಸೆಗಣಿಯ ರಸದಲ್ಲಿ ಅರೆದು ಕೊಟ್ಟರೆ ಮಧುರಾ ಜ್ವರ ನಿಲ್ಲುತ್ತವೆ, - ೧೭ ಕತ್ರವು ಲದ್ದಿ ಯ ಕಪಾಳು ಮಾಡಿ ಕೊಡತಕ್ಕದ್ದು. ೧೮ ಎರಡು ತಲಿ ಎಮ್ಮೆಯ ಹಾಲಲ್ಲಿ ಉದ್ದಿನಕಾಳಷ್ಟು ಗೆರೆ ಜನವನ್ನು ಹಾಕಿ ಕಟ್ಟರೆ ಜ್ವರ ಹೊರಬೀಳುತ್ತವೆ; ಮತ್ತು ಗೊಬ್ಬರದ ಸಂಶಯ ನಿಲ್ಲುವದಿಲ್ಲ, ೧೯ ರುದ್ರಾಕ್ಷಿಯನ್ನು ಜೇನತುಪ್ಪದಲ್ಲಿ ಕೆಯು ನೆಕ್ಕಿ ಸಬೇಕು; ಇಲ್ಲವೆ ದೊಡ್ಡ ಅಜವಾನ( ಅಜಮೋದಿ)ದ ಚAರ್ಣವನ್ನು ಜೇನುತುಪ್ಪದೊಡನೆ ಕೂಡ ಬೇಕು; ಅಥವಾ ಜೇಕಿನಡೆ, ದೀಪದ್ರಾಕ್ಷಿ, ಕಲಸಸಿಗೆಗಳ ಕಷಾಯ ದಲ್ಲಿ ಜೇನುತುಪ್ಪ ಹಾಕಿ ಕೊಡಬೇಕು, ನಿಣ ಕಂದು ಬೆಟ್ಟದಲ್ಲಿ ಹಾಕಿ ಕೊಡಬೇಕು. ೨೦ ಆದ ಎಲೆ, ಸೆಜ್ಜೆಹಿಟ್ಟು ಇವುಗಳ ಕಷಾಯದಲ್ಲಿ ಬೆಲ್ಲ ಹಾಕಿ ಕೊಡುವದು. ೨೧ ಪುದೀನ, ಅಡವೀ (ಬಿಳಿ) ತುಳಸಿ, ಕರೇ ತುಳಸಿ ಇವುಗಳ ರಸ ತೆಗೆದು ಕಲ್ಲುಸಕ್ಕರೆ ಹಾಕಿ ಕೊಂಡುವದು; ಅಥವಾ ನೆಲಗ ಕಷಾಯದಲ್ಲಿ ಜೇನತುಪ್ಪಹಾಕಿ ಕಡತಕ್ಕದ್ದು. ೨೨ ವಿಷಮಜ್ವರ, ಮಧುರಾಜ್ವರ ಹಾಗು ಸನ್ನಿಪಾತಕಗಳಲ್ಲಿ ಹೆಚ್ಚಾಗಿ