ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ತಲೆ ಕಾಯಕ, ಎಂದುಳು ಆಟ ರೋಗಿಯು ಎಚ್ಚರದಪ್ಪುವ ಸಂಭವವಿರುತ್ತ ಆದುದರಿಂದ ಬರ್ಫದ ಚೀಲವನ್ನು ತಲೆಯ ಮೇಲಿಡಬೇಕು; ಇಲ್ಲವೆ ಓ ನೀರಿನಲ್ಲಿ ಅರಿವೆಯನ್ನೆಲ್ಲ ತಲೆಯಮೇಲಿಡಬೇಕು, ಸುಖವಾಗುವದು. ಇದರಿ ತಲೆಯಲ್ಲಿ ರಕ್ತ ಸಂಚಯವಾಗುವದು ಕಡಿಮೆಯಾಗಿ, ತಲೆಗೆ ತಂಪಾಗುತ್ತ ಮತ್ತು ವಾಯವಿಕಾರವಾಗುವ ಅಂಜಿಕಯ) ನಿವಾರಣವಾಗುತ್ತದೆ ? ದಲ್ಲಿ ತಲೆಯು ಎಷ್ಟು ಹೆಚ್ಚು ತಣ್ಣಗಿದ್ದೀತೆನೀ ಅಷ್ಟು ಹಿತಕರವು, ೩೬ ಕೃಷ್ಣ ಮಧುರಾ ಜ್ವರ. ಲಕ್ಷಣ:-ಮೈಮೇಲೆ ಜ್ವರ, ಕಣ್ಣಿಗೆ ಮಬ್ಬ, ಹಲ್ಲು, ತುಟಿ, ಕತ್ತಿ ಮುಖ, ನಾಲಿಗೆ, ಮಗು ಇವೆಲ್ಲ ಕಪ್ಪಾಗುವದು, ಕಣ್ಣು ಚಿತ್ರ ವರ್ಣನೆ ವದು. ಈ ಜ್ವರಗಳು ಕ್ವಚಿತ್ತಾಗಿಯೇ ಬರುತ್ತಿರುತ್ತವೆ, ಇತರ ಈ ಲಕ್ಷಣಗಳೆಲ್ಲ ಮಧ:ರಾಜ್ವರದಂತೆಯೇ ಇರುತ್ತವೆ. ಉಪಾಯಗಳು:- ೧ ಇ೦ಗ, ಆವಿಯಬೆನ್ನು , ಯಾಲಕ್ಕಿ, ತುಳಸಿ ಎಲೆ, ತಂಗಿನ ಚಿತ ಮಾವಿನ ಕೊಪ್ಪ, (ಬೀಜ) ಕಸಕಸಿ ಈ ಔಷಧಗಳನ್ನು ಸಮಭಾಗ ತಕ್ಕಂ ಆಕಳ ಸೆಗಣಿಯ ರಸದಲ್ಲಿ ತಯು ಅರೆದ: (0ದರೆ ಚಿಪ್ಪು ತೆಯು ಉಳಿದವ ಅರೆಯಬೇಕು.) ಸಸಿ ಕುಡಿಸಬೇಕು, ಇದರಿಂದ ಕೃಷ್ಣ ಮಧುರಾ ನಿಲ್ಲುತ್ತವೆ. ೨ ಹಣಜೀಹುಲ್ಲು, ಬೇವಿನ ಕಡ್ಡಿ ಇವಗಳ ೪ ಕೂಲಿ ಕಷಾಯ ಕುಡಿ ವದು. ಪಥ್ಯ:-ಅನ್ನ, ತೊಗರಿ ಬೇಳೆಯ ಉಪ್ಪಕಾರವಿಲ್ಲದ ಸಾರು ? ಪದಾರ್ಥಗಳು ವರ್ಜ್ಯ, ೩ ಬೇವಿನಕಟ್ಟಿ, ಅರಿಷಿಣ, ಓಕೇಸಪ್ರ, ಹವೀಜ ಇವನ್ನು ರಾ ನೀರಲ್ಲಿ ನೆನೆಹಾಕಿ, ಬೆಳಿಗ್ಗೆ ಅರೆದು ಸೋಸಿ ಕುಡಿಸಬೇಕು, ೪ ಕರೀತುಳಸಿ, ಬಿಳೇತುಳಸಿ, ಪುದೀನ ಕಲ್ಲುಸಸಿಗಿ, ಇವಗಳ { ಇಲ್ಲವೆ ಕಷಾಯ ಕಡುವದು. ದಿವಸ ೭ ೩೭ ಕೃಷ್ಣಮೂತ್ರಜ್ವರ. ಅಕ್ಷಣ:-ಮಂತ್ರವುಕಪ್ಪು ಎಣ್ಣದ, ರಾಡಿಯ ಇರುವೆ. ಮುಖ ಕಾಲಕ್ಕೆ ಅವಯವವು ಸೇದಹತ್ತಿ ಮಂತ್ರವು ಅತಿಶಯವಾಗುವವು; ಇಲ್ಲವೆ ? ಸ್ವಿ ಆಗುವವು; ಮತ್ತು ಮೇಲಿಂದಮೇಲೆ ಆಗುವವು, ಯಕೃತವು ಕಟ್ಟಿ