ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಜ್ಞಾನ ಇವುಗಳ ಚೂರ್ಣವನ್ನು ಜೇನುತುಪ್ಪದಲ್ಲಿ ಕೆಟ್ಟರೆ ಕರು ಹಾಗು ಕಫಗಳ ನಿವಾರಣವಾಗುತ್ತದೆ, ೧೦ ಕೈ ಕಾಲು ಹರಿತಕ್ಕೆ:-(೧) ಶುಂತಿ ಮತ್ತು ಔಡಬೇರುಗಳ ಕಷಾಯದಲ್ಲಿ ಬೆಲ್ಲ ಹಾಕಿ ಕೊಡತಕ್ಕದ್ದು. (೨) ಬೆವರು ತರಿಸಬೇಕು. (೩) ರಬ್ಬರದ ಚೀಲದಲ್ಲಿ ಬಿಸಿನೀರು ತುಂಬಿ ಅದರಿಂದ ಸಹನವಾದಷ್ಟು ಕಾಸಬೇಕು. ೪೨ ಜರದೊಳಗಿನ ಉಳಿದ ಉಪದ್ರವಗಳಿಗೆ ಉಪಾಯ. (0) ಬೆವರು ಬರದಿದ್ದರೆ ಅದನ್ನು ತರಿಸಲಿಕ್ಕೆ:-( ಬೆವರಿನಿಂದಾಗುವ ಲಾಭಗಳು.) ಬೆವರು ಬರುವದರಿಂದ ಮೈಯೊಳಗಿನ ಹಲಸು ನೀರು ಹರಟು ಹೋಗುತ್ತದೆ. ಮೈಯೊಳಗಿನ ಉಷ್ಣತೆಯು ಹೆಚ್ಚು ಕಡಿಮೆಯಾಗದೆ ಸಾಮಾನ್ಯವಾಗಿ ೯೮೬೦ ಅಂಶದಷ್ಟು ಸಶವಾಗಿರುತ್ತದೆ. ಮೈಯೊಳಗಿನ ದಂಷಿತ ಹಾಗು ಸವೆದು ಕಳಶ ಪದಾರ್ಥಗಳು ಹೊರಹೊರಟು ಹೋಗುತ್ತವೆ. ಮೂತ್ರಪಿಂಡದ ಮತ್ತು ಯಕೃತದ ಕೆಲಸಗಳು ಹಗುರಾಗುತ್ತವೆ; ಆದರು ಸಾಕಷ್ಟಕ್ಕಿಂತ ಹೆಚ್ಚು ಬೆವರು ಬಂದರೆ ಶರೀರದೊಳಗಿನ ಹಾಗು ಸ್ವಚಳ ಗಿನ ಪೋಷಕ ಾ ರಗಳ ನಾಶವಾಗಿ ಅಶಕ್ತತೆಯುಂಟಾಗುತ್ತದೆ; ಆದ್ದರಿಂದ ಬೆವರನ್ನು ಹೆಚ್ಚಾಗಿ ತೆಗೆಯಕೂಡದು, ಹವಣಿಯಾಗಿ ಬೆವರು ತರಿಸಿದರೆ ಚರ್ಮರೋಗಗಳುಂಟಾಗುವದಿಲ್ಲ; ಆದುದರಿಂದ ಹವಣಿ ಬೆವರು ಬಂದನಂತರ ತ್ವಚೆಯನ್ನು ತಿಕ್ಕಿ ತೊಳೆದು ಒರಸಿ ಸ್ವಚ್ಛ ಮಾಡಬೇಕು. ಹೀಗೆ ಮಾಡದಿದ್ದರೆ ಇಸುಬು, ಖಜ್ಜಿ, ಗಜಕರ್ಣ ಮುಂತಾದ ಚರ್ಮರೋಗಗಳುಂಟಾಗುತ್ತವೆ. ಅತಿ ಚಳಿ, ಇಲ್ಲವೆ ಗಾಳಿ ಬಡಿಯುವದರಿಂದ ತ್ವಚೆಯ ರಂಧ್ರಗಳು ಮುಚ್ಚಲ್ಪಟ್ಟು, ಬೆವರು ಬಾರದಾಗಿ, ರೋಮರಂಧ್ರದೊಳಗಿನ ಚಿಕ್ಕ-ಪ್ರಟ್ಟ ರಕ್ತವಾಹಿನಿಗಳು ಸಂಕುಚಿತವಾಗಿ ಅವುಗಳಲ್ಲಿ ರಕ್ತವು ಸಂಚಯ ವಾಗುತ್ತದೆ, ಅದರಿಂದ ದಾಸವಾಗ ಹತು ಇದೆ; ಆದುದರಿಂದ ಅಂಥ ಕಾಲದಲ್ಲಿ ಬೆವರನ್ನುಂಟುಮಾಡುವದು ಅತ್ಯ ವಶ್ಯವಾಗಿದೆ ರೋಗಿಗಳ ಬೆವರುಗಳಲ್ಲಿ ೨ ಭೇದಗಳುಂಟು ಯಾವುದೆಂದು ರೋಗದಲ್ಲಿ (ವಿಶೇಷವಾಗಿ ಜ್ವರದಲ್ಲಿ) ಕಟ್ಟ ಕಡೆಗೆ ಜ್ವರ ಬಂದು ರೋಗ ನಿವಾ ರಣವಾಗುತ್ತದೆ. ರೋಗ ನಿವಾರಣವಾಗುವ ತುಸ ಮುಂಚೆ ಬೆವರು ಬಂದು ಬೇನೆಯು ಕಡಿಮೆಯಾಗದೆ ಇಮ್ಮಡಿಯಾಗುವದು; ಮತ್ತು ಅದರಿಂದ ರೋಗ (ಕ)ವು ಅಸಾಧ್ಯವಾಗುವದು. ಈ ಎರಡನೇ ಪ್ರಕಾರದ ಬೆವರು ಹೆಚ್ಚಾಗಿ ಬಂದು ಬೇನೆಯ ಆಸಾಧ್ಯತ್ವವನ್ನು ಸೂಚಿಸುತ್ತದೆ. ಮೊದಲನೇ ಬಗೆಯ ಭಕಡು ಬಂದರೆ ಜ್ವರ ಲಕ್ಷಣಗಳು ಕಡಿಮೆಯಾಗಿ ನಾಡಿಯು ಸುಧಾರಿಸ ಹತ್ತು