________________
18] - ೧೦೭ - ಇದೆ. ವೈಯು ಬೆಚ್ಚಗಾಗುತ್ತದೆ. ಚಿತ್ರ ಸ್ವಾಸ್ಥತೆಯುಂಟಾಗಿ, ನಿದ್ದೆ ಬರ ಹತ್ತುತ್ತದೆ. ಈ ಪ್ರಕಾರದ ಬೆವರು ಒಹು! ಜ್ವರ ಬಂದ ೭-೧೪-೨೧-೪೨ ದಿನಗಳಿಗೆ ಬರುತ್ತದೆ. ಈ ಬೆವರು ಶುರ್ಭಚಕವಾಗಿರುತ್ತದೆ. ನಿಷ್ಕಾರಣ ವಾಗಿ ಹೆಚ್ಚು ಬೆವರು ಬರುವದು ಅಶುಭ ಚಿಹ್ನವಾಗಿದೆ. (೨) ಅಸಾಧ್ಯ ಸೂಚಕ ಬೆವರಿನ ಲಕ್ಷಣಗಳು. (0) ಬೆಳಿಗ್ಗೆ ಇಲ್ಲವೆ ಬೆಳಗು ಮು೦ಜಾನ ಬೆವರು ಬರೆಣ, ಜನರು ಬಂದ ಜ್ವರ ಬರೋಣ - ದ. ಸ.ಕಿ ಜಗಿದ ಲಕ್ಷಣವಾಗಿದೆ.] (೨) ಜ್ವರ ದಲ್ಲಿ ಹೊಲಸುನಾಶದ ಬೆವರು ಒಂದು ಸನ್ನಿ ಪಶ, ಗದ ಲಕ್ಷಣವೆಂದು ತಿಳಿಯ ತಕ್ರದು. (೩) ಜ್ವರದಲ್ಲಿಯು ಬೆಎ೬ಗೆ ಹುಳಿನಾತ ಬಂದರೆ ಆ ಜರಗಳು ಮಧುರಾ ಇಲ್ಲವೆ ಆಮವಾತ ಜ್ವರವೆಂದು ತಿಳಿಯತಕ್ಕದ್ದು. (೪) ಓರೇ ಹಣೆಯ ಮೇಲೆ ಇಲ್ಲವೆ ಒರ್ಹವಾದರೆ ಎದೆಯ ವರೆಗೆ ಮಾತ್ರ ಬೆವರು ಒ೦ದರೆ ಆ ಜ್ವರಗಳು ಕಷ್ಟ ಸಾಧ್ಯವೆಂದು ತಿಳಿಯಬೇಕು ಕಲಕಲವು ಪ್ರಸಂಗಗಳಲ್ಲಿ ಅದರ ಪರಿಣಾಮವು ನೆಟ್ಟಗಾಗುವದಿಲ್ಲ (೫) ತೀರ ತಂಪಾದ ಬೆವರು ಒರು ವದು ಶಕ್ತಿಪಾತದ ಲಕ್ಷಣವಾಗಿದ್ದು, ವ್ಯತ್ಯಾಸಚಕವೂ ಆಗಿರುತ್ತದೆ (೬) ಕುಸ ಹತ್ತು ಬೆವರು ಬರುವದು ಮತ್ತೆ ಜ್ವರ ಬಂದು ಪುನಃ ತುಸ ಬೆವರು ಬರು ವದು ಕೆಟ್ಟ ಲಕ್ಷಣವಾಗಿದೆ. (೭) ಗೆರೆಯ ಮೇಲೆ ಹಾಗು ಹಣೆಯ ಮೇಲೆ ಹೈ ಬೆವರು ಒರವದರಿಂದ ಜಠರವು ಕೆಟ್ಟ (ಅಜೀರ್ಣವಾದ) ಅಕ್ಷಣವಾಗಿರುವದ ರಿಂದ ಜ್ವರವು ಅಸಾಧ್ಯ ಕ್ಕಿ ರವದ, ಸಹಜವಾಗಿದೆ ಜ್ವರ ಬಹಳವಿದ್ದು ಹೆಚ್ಚು ಬೆವರು ಬಂದರೆ, ಮತ್ತು ಎರೆ, ಕಿ .. ಹಾಗು ಆಗುರ ಕಳಭಾಗವು ಕಪಿ ಟ್ರರೆ ಆ ರೋಗಿಯು ಒದ. ಕ.ವ ಆ ಶಿಖೆ, ಜವೆಂದೇ ಹೇಳ ಹುದು, ಯಾಕಂದರೆ ಆಯಾ ಭಾಗಗಳು ಕಪ್ಪಿಡೋಣದರಿಂದ ಹೃದಯವು ಅಶಕ್ತವಾಗಿದ್ದು ಶಕ ಭಿಸರಣವು ವ.೦ದವಾಗಿರುತ್ತದೆಂದು ಸ್ಪಷ್ಟ ವಾಗುತ್ತದೆ. (೩) ಜ್ವರದಲ್ಲಿ ತಾನಾಗಿ ಬೆವರು ಬರದಿದ್ದರೆ ಅದನ್ನು ತರಿಸುವ ಉಪಾಯ. ೧ ಬೆವರು ತರಿಸುವ ಔಷಧಗಳು: - ಕುಪ್ಪ, ಕರಿಬಂಟನಬೇರು, ಅಫ, ಎಕ್ಕಿ, ತುಂಬಿ, ದೇವರು, ಕ೦ಗೆbಣಿ, ಹಂಸಲಕ್ಕಿ, ಅ೦ಕಲಿಗ, ಕರ್ಪೂರ, ಗೆಂಟಿಗೆ, ಲೆಚೀಧಸಚೆಕ್ಕೆ, ಜೇಕಿನಗಡ್ಡೆ, ಬಿಸಿನೀರು, ನಲಿಂಗಳ ಹಾಗ, ವಾತನಾಶಕ ವನಸ್ಪತಿಗಳ (ಔಡಲ, ನ ಗ್ಯ, ಬೇವು, ಲೆಕ್ಕಿ, ಕಾಡಿ ಗರಗು ಇತ್ಯಾದಿ) ಉಗೆ ಕೊಡತಕ್ಕದ್ದು,