________________
ಚಿತ್ರದುಲದ ಕಸದಲ್ಲಿ 3 ಪ್ರಹರದ ವರೆಗೆ ಅರೆದು, ಗುಲಗಂಜಿ ಪ್ರಮಾಣದ ಗುಳಿಗೆಗಳನ್ನು ಮಾಡಬೇಕು. ಇದಕ್ಕೆ ಅನುಪಾನ-ಅಲ್ಲದರಸ ಹಾಗು ಜೇನು ತುಪ್ಪ, ಈ ಮಾತ್ರೆಯನ್ನು ಪ್ರಲಾಪಕ ಸನ್ನಿಪಾತಕ್ಕಾಗಿ ಯೋಚಿಸಿದ್ದರೂ, ಇದು ಎಲ್ಲ ಪ್ರಕಾರದ ತೀವ್ರಜ್ವಗಳಿರು, ಸನ್ನಿಪಾತಗಳಿಗೂ ಚೆನ್ನಾಗಿ ಉಪ ಯಂಗವಾಗುತ್ತದೆ. ಸನ್ನಿಪಾತದೊಳಗಿನ ಎಚ್ಚರದಪ್ಪೋಣ, ಅತಿಸಾರ, ವಾಶ, ನಡುಗ, ಬಡಬಡಿಕೆಗಳು ಇದರಿಂದ ಶಮನವಾಗುತ್ತದೆ. ರೋಗಿಯ ನಾಡಿದು ಗತಿಯು ಸುಧಾರಿಸುತ್ತದೆ; ಮತ್ತು ಹುವಾರಿಯೆನಿಸುತ್ತದೆ. ಈ ಮಾತ್ರೆ ಯನ್ನು ಕೊಟ್ಟ ಬಳಿಕ ಸೌಮ್ಯ ಔಷಧ ಕಡತಕ್ಕದ್ದು ; ಜ್ವರದ ಧೋರಣ ತಿಳಿದು, ಪಥ್ಯ ಮಾಡಿಸಬೇಕು, ೬ ಜ್ವರದಲ್ಲಿ ಬಡಬಡಿಸುತ್ತಿದ್ದರೆ ಇಲ್ಲದೆ ತೀರ ಮೆಲ್ಲಗೆ ಮಾತಾಡುತ್ತಿ ದರೆ:-ತಾಸು ಕಾಸಿಗೆ ಅಧ 'ಗುಂಜಿ ಕರ್ಪೂರವನ್ನು ತಿನ್ನಿಸಬೇಕು. (೯) ಜ್ವರದಲ್ಲಿ ತಲೆನೋವೆದ್ದರೆ ಉಪಾಯ. ೧ ಶುಂಠಿ, ದಾಲಚಿನ್ನಿಗಳನ್ನು ಹಾಲಲ್ಲಿ ತಯು ತಲೆಗೆ ಹಚ್ಚಬೇಕು, ಶೀತದಿಂದ ತಲೆಶಲಿ ಎದ್ದಿದ್ದರೆ ಇದರಿಂದ ನಿಲ್ಲುತ್ತದೆ. ೨ ಉಷ್ಣದಿಂದ ಇಲ್ಲವೆ ಪಿತ್ತದಿಂದ ತಲೆ ನೋಯುತ್ತಿದ್ದರೆ ರನ ಚೀಲದಲ್ಲಿ ಬರ್ಫವನ್ನು ಹಾಕಿ ತಲೆಯಮೇಲಿರಬೇಕು. ೩ ವಾರದಿಂದ ನೋಡುತ್ತಿದ್ದರೆ:-ಬಿಸಿನೀರಿನಲ್ಲಿ ಎದ್ದಿದ ಅರಿವೆಯ ಪುಡಿ ಮಾಡಿ ತಲೆಯ ಮೇಲಿಡಬೇಕು. ಇಲ್ಲವೆ ರಬ್ಬರಿನ ಚೀಲದಲ್ಲಿ ಬಿಸಿನೀ ತನ್ನು ತುಂಬಿ ಅದನ್ನು ತಲೆಯ ಮೇಲಿಡಬೇಕು. ೪ ಜ್ವರದ ಉಷ್ಣತೆಯು ಶಲಿಗೆ ತಲುಪಿದರೆ ತೀವ್ರ ಪ್ರಾಣಹಾನಿಯಾಗುವ ಸಂಭವವಿರುತ್ತದೆ. ಇಲ್ಲವೆ ಮರ್ಚೆ, ಭ್ರಮಗಳಾದರು ಆಗುವ ಸಂಭವ ವಿಶುತ್ತದಾದ್ದರಿಂದ ತಲೆಯ ಮೇಲೆ ತಣ್ಣೀರನ ಪಟ್ಟಿ ಇಡಬೇಕು; ಇಲ್ಲವೆ ಮೇಲೆ ಹೇಳಿದಂತ ಬರ್ಥವನ್ನಿಡಬೇಕು; ಅಥವಾ ಕಲರ್ ವಾಟರದ ಪಟ್ಟಿ ಯನ್ನು ಆಗಾಗ್ಗೆ ಇಡಬೇಕು. (೧೦) ಜ್ವರದೊಳಗೆ ಭ್ರಮವಾದರೆ, ೧ ಜ್ವರದೊಳಗೆ ಅಥವಾ ಬೇರೆ ಸಮಯದಲ್ಲಿ ಚಿತ್ರಕ್ರಮವಾಗಿ ನಿದ್ದೆ ಬರು ವದಿಲ್ಲ, ಅದಕ್ಕೆ ಭಂಗಿಯ ೧ ಮಾಸಿ ಆರ್ಕವನ್ನು ತುಪ್ಪದಲ್ಲಿ ಕಂಡಬೇಕು. ೪೪೧ ವಾಸಿ ಭಂಗಿಯನ್ನು ಹಾಲೆಳಗೆ ಕಂಡದಕು. ಇದಕ್ಕೆ ಉತ್ತರ ಈತ ಎಳೆ