ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಚad, ಮುಗಿನಲ್ಲಿ ಕೊಳವೆಯಿಂದ ಉದಕೇಕು, ನೀನು ಬಂದು ಮೈಮೇd ಎಚ್ಚರ ಬರುವದು, (೮) ಜ್ವರದಲ್ಲಿ ವಾಯುವಾದರೆ ಉಪಾಯಗಳು. ೧ ೧ ತಲಿ ನುಗ್ಗಿರಸ, ಕಾಲು ತುಲಿ ಹಿಪ್ಪಲಿ, ೧ ತೊಲಿ ತಪ್ಪ, ಅರ್ಧತೊಲಿಜೇನುತುಪ್ಪ ಕೂಡಿಸಿ ಶಕ್ತಿಮಾನದಂತೆ ಕಂಡುವದು. ೨ ವಾಯುವು ತಲೆಗೇರಿದ್ದರೆ;-ಗೆವಂತ್ರದಲ್ಲಿ ಸಾಸುವೆ ಹಾಗು ಕಾಗಿಹಿಟ್ಟು ಹಾಕಿ, ನಾದಿ ಕೈರೆ ಮಾಡಿ ಒಂದೇ ಮೈಯನ್ನು ಹಂಚಿನ ಮೇಲೆ ಹಾಕಿ ಸುಟ್ಟು, ಅದನ್ನು ತಲೆಯ ಮೇಲೆ ಹಾಕಿ ಕಟ್ಟಬೇಕು. ವಾಯು ವಿಳಿದ ಬಳಿಕ ತಗದುಗೆಯಬೇಕು, ೩ ಲೆಕ್ಕಿಸೊಪ್ಪಿನಲ್ಲಿ ಉಪ್ಪು ಹಾಕಿ ಅರೆದು ತಲೆಗೆ ಕಟ್ಟಬೇಕು. ೪ ಹೇಮಗರ್ಧ ಮಾತ್ರೆಯನ್ನು ಅಲ್ಲದ ರಸ ಹಾಗು ಜೇನುತುಪ್ಪಗಳು ಚನೆ ಕೊಡಬೇಕು. ೫ ಶುದ್ಧ ಪಾರಜ-ಗಂಧಕಗಳನ್ನು ತುಂಡು ಕಾಡಿಗೆ ಮಾಡಿ, ಅದ ರಲ್ಲಿ ಬಳೆಗಾರ, ನೇಪಾಳದ ಬೇರು, ಧತಕ ಬೀಜ ಇವುಗಳನ್ನು ಸಮಭಾಗ ಕಂಡಿಸಿ ಅರೆದು, ಅದಕ್ಕೆ ಧಕ್ಕೂ ರಫೀಜದ ಕಷಾಯ ಹಾಗು ನೇಪಾಳದ ಬೇರಿನ ಕಷಾಯಗಳ ೩-೩ ಭಾವನೆಗಳನ್ನು ಪ್ರತ್ಯೇಕವಾಗಿ ಕೊಟ್ಟು, ಅರ್ಧ ಗುಂಜಿಯಷ್ಟು ಗುಳಿಗೆ ಕಟ್ಟಬೇಕು. ಅನುದಾನಕ್ಕಾಗಿ ಅಲ್ಲದ ಕಸ ಹಾಗು ಜೇನುತುಪ್ಪಗಳನ್ನು ಯೋಜಿಸಬೇಕು. ಇದರಿಂದ ವಿಷಮಜ್ವರ, ನವಜ್ವರ, ಪೈರು ಮುಂತಾದ ಎಲ್ಲ ತೀವ್ರ ಜ್ವರಗಳ ನಿವಾರಣವಾಗುತ್ತದೆ. ರೋಗಿಯ ನಿಸ್ತೇಜ ಹಾಗು ಅಶಕ್ತವಾದಾಗ್ಗೆ ಈ ಮಾತ್ರೆಯನ್ನು ಕಟ್ಟರೆ ಉತ್ತೇಜಿತನಾಗಿ ತರುವನು, ಮಾತ್ರೆಯಿಂದ ಜ್ವರದಲ್ಲಾಗುವ ವಾಯುವಿನ ಶಮನವಾ ಗುತ್ತದೆ. ಜ್ವರವಿತಿಸಾರ, ಆಮಾತಿಸಾರ, ಸಂಗ್ರಹಿಣಿ, ಜ್ವರದಲ್ಲಿ ಹೊಟ್ಟೆಯ ಬ್ರುವದು ಇವೆಲ್ಲ ಈ ಔಷಧದಿಂದ ಗಣವಾಗುತ್ತವೆ ೬ ಮತಸ್ಥಾಪನ ರಸ:- ಪಾರಜ, ಗಂಧಕ, ಮನಶೀಲ, ನೇಪಾಳದ ಬೇರು, ಮಂಗಳಾರ ಇವನ್ನು ಶುದ್ಧ ಮಾಡಿ ತಕೊಂಡು ಅವುಗಳಲ್ಲಿ ಅಧ್ರಳಭಸ್ಮ, ತಾಭಸ್ಮ, ಲೋಹಭಸ್ಮ, ಸುವರ್ಣಮಕ್ಷಿ ಕಭಸ್ಮ, ಹರತಾಳಭಸ್ಮ ಇನ ನೆಳ ಸಮುಭಾಗ ಕಂಡಿಸಿ, ಅವಕ್ಕೆ ಮಜ್ಜಿಗೆ ಗಿಡ, ಜಂಬೀರನಿಂಬ, ಹುಳಿ ಚಕ್ಕೆ, ಲೆಕ್ಕಿ, ಕಡಕವಡೇಕಾಯಿ ಇವುಗಳ ಪ್ರತ್ಯೇಕ ಪಟ ಕಟ್ಟು ಅರೆದು, ಒಂದು ಗಂಗೆಯಲ್ಲಿ ಹಾಕಿ ಬಾಯಿಗೆ ತುಣ್ಣು, ಅರಿವೆ ಹಾಕಿ ಧುಂಧರ ಯಂತ್ರದಲ್ಲಿ ನಾಲ್ಕು ಪ್ರಹರಗಳ ವರೆಗೆ ಪಳನ ಮಾಢಬೇಕು. ಬಳಿಕ