ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೨ ಎಷ್ಟು ಕಷಾಯಗಳಲ್ಲಿ ಖಾರಕ ಔಷಧಗಳ ಯೋಜನೆಯನ್ನು ಆಯಾ ಜ್ವರ ಪ್ರಕರಣದಲ್ಲಿ ಹೇಳಿದೆ. ಆಯಾ ಕವಾಯತಿ ಇಲ್ಲವೆ ಔಷಧಗಳನ್ನು ಕಡತಕ್ಕದ್ದು.


೪೩ ಜ್ವರ ಮುಕ್ತವಾಗುವ ಪೂರ್ವ ಚಿಹ್ನೆಗಳು.

ಲಕ್ಷಣ:- ದಾಹವಾಗುತ್ತದೆ, ಬೆವರು ಬರುತ್ತದೆ; ಭ್ರವು, ನೀರಡಿಕೆ, ನಡುಗು, ಮಲ ನೀರಾಗೋಣ, ದುಷಿ ರ್ಛಿ, ನೆರಳಿತಪದು ಹಾಗು ಮೈಗೆ ಹೊಲಸು ನಾತ ಬರುವದು ಇವೆಲ್ಲ ಅಕ್ಷಣಗಳು ಜ್ವರ ನಿವಾರಣನಾಗವಾಗ ಆಗುತ್ತಿರುತ್ತವೆ; ಆದರೆ ಈ ಅಕ್ಷಣಗಳು - ಶೇಷಗಿ ತ್ರಿದೋಷಜನ್ಯ ಹಾಗು ವಿಷಮಾದಿ ಕಟ್ಟು ಜ್ವಗಳು ನಿಳವಾಗ ಆಗುತ್ತಿರ. ತ್ತವೆ. ಸಾಧಾ ಕಣವಾಗಿ ಒಂದು ಇಲ್ಲವೆ ಎರಡೆ ದೋಷಗಳಿಂದುಂಟಾದ ಜ್ವರಗಳು ಎಲ್ಲ ವಾಗ ಮೇಲೆ ಹೇಳಿದ ಎಲ್ಲ ಲಕ್ಷಣಗಳು ಆಗುತ್ತವೆಂದು ಹೇಳಲಿಕ್ಕೆ ಬರುವ ದಿಲ್ಲ. ಆಗಂತುಕ ಜ್ವರಗಳು ಬರೇ ಬೆವರು ಒ೦ದು ನಿಂತು ಬಿಡುತ್ತಿರುತ್ತವೆ. ಎಷೆ ಸಾಧಾರಣ-ಕ್ಷುಲ್ಲಕ ಜ್ವರಗಳು ದವರು ಕೂಡ ಒರದೆ ನಿವಾರಣ ವಾಗುತ್ತವೆ. ೪೪ ಜ್ವರ ಮುಕ್ಯವಾದ ಲಕ್ಷಣಗಳು. •ಕ್ಷಣ:-ಶರೀರವು ಹಗುರಾಗ ಇದೆ, ಕೈವ, ವೇಗ, ಜ್ವರ ಇವಳ ಶಮನವಾಗುತ್ತದೆ, ಬಾಯಿ ಬಕುಳದ ( ಅ೦ದ 3 ಟಿ ಮುಂತಾದವುಗಳ ಮೇಲೆ ಬಕ್ಕಗಳೇಳುವದು), ಕಿವಿಗಳು ಚೆನ್ನಾಗಿ ಕೆಳಿ .ಹ ಕುವೆ, ಬೆವರು ಒರು ಇದೆ, ತಲೆ ಕಡಿಯಹತಶದೆ, ಅನ್ನದ ಮೇಲೆ ಇಬ್ಬೆವೆತc ಟಾಗುವ; ಮತ್ತು ಶೀನುಗಳು ಬರುತ್ತವೆ, ಪ್ರತಿಯೊಂದು ಇ೧ದ್ರಿ... ಗಳು ಶವ ಏಷಯ ವನ ತಕೊಳ್ಳಲಿಕ್ಕೆ ಸಮರ್ಥವಾಗುತ್ತವೆ, ಚಿಲ್ಲಿ ಸ್ವಾವ೦೬ಾಗ:ಕ್ಷದೆ. ಸುಪ್ರಸ ನೃತ್ಯ ಹಾಗು ಸರ್ವೊಪದ್ರವ ಶಾಂತಿ 'ವು ಜ್ವರ ಮುಕ್ಯತೆ ಅಕ್ಷಣ.೪) ಗಿರುತ್ತವೆ. - ೪೫ ಸುಖಸಾಧ್ಯ ಲಕ್ಷಣಗಳು, ಯಾವ ಜ್ವರದಿಂದ ಮನುಷ್ಯನ ಶಕ್ತಿ ಪಾವಾಗುವದಿಲ್ಲವೋ, ವಾತಾದಿ ಗಳ ಕೋಪವು ವಿಶೇಷವಾಗಿರುವದಿಲ್ಲವೋ ಹಾಗು ಜ್ವರದಲ್ಲಾಗುವ ಮೇಲೆ ಹೇಳಿದ ೧೦ ಉಪದ್ರವಗಳು ಹೆಚ್ಚಾಗಿರುವದಿಲ್ಲವೋ ಇಂಥ ಜ್ವರಗಳು ಸಖ ಸಾಧ್ಯವಾಗಿವೆಯೆಂದು ತಿಳಿಯತಕ್ಕದ್ದು.