ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

-[ ೧೪೮ ] ಅಸಾಧ್ಯ ಲಕ್ಷಣಗಳು. ಗೆ ಯಾವ ಜ್ವರಗಳು ಪ್ರಾರಂಭದಿಂದಲೂ ಸಂತತ, ಸತತ ನಂತರ ರೂಪಹೊಂದಿ ವಿಷವವಾಗಿರುವವೋ ಅವು; ಯಾವ ಜ್ವರವು ಪ್ರಾರಂಭದಿಂದ ಅಪರಾತ್ರಿಯಲ್ಲಿ ಬರುವದೊ ಅದು; ಗಂಭೀರಜ್ವತ ಹಾಗು ಕ್ಷೀಣ ಮತ್ತು ರುಕ್ಷ ಮನುಷ್ಯನಿಗೆ ಬರಹದ ಜ್ವರ ಇವೆಲ್ಲ ಪ್ರಾಣನಾಶಕಗಳೆಂದೇ ತಿಳಿಯು ತಕ್ಕದ್ದು. (೨) ಹಣೆ ಹಾಗು ಕಿಎಗಳ ಸಂದುಗಳಲ್ಲಿ ಹೆಚ್ಚು ಬೆವರು ಬಂದು ಸರ್ವಾಂಗಕ್ಕೆ ಜಿಗಿಯಾದ ಅಲ್ಪ ಬೆವರು ಬರುವ ಮತ್ತು ಅವಯವಗಳು ತಣ್ಣಗಾಗುವವೋ ಆ ಜ್ವರಗಳು ಪ್ರಾಣನಾಶಕವೆಂದು ತಿಳಿಯತಕ್ಕದ್ದು. (೩) ಯಾವನು ಜ್ವರದಿಂದ ವ್ಯಾಕುಲವಾಗಿ ಮರ್ಲೆ ತಾಳುವನೂ, ಮಲಗಿದವನು ಏಳಲಾರನೆ, ಎದ್ದವನು ಮಲಗಲಾರನೆ; ಹೊರಗೆ ಚಳಿಯಾಗಿ, ಅಂತರಂಗ ದಲ್ಲಿ ದಾಕಯುಕ್ತ ಜ್ವರವಿರುವವೋ ಇಂಥ ಜ್ವರದ ರೋಗಿಯು ಬದುಕುವ ಆಶೆಯನ್ನು ಹಿಡಿಯಬಾರದು. (೪) ಯಾವನ ಹಣೆಗೆ ತಂಪಾದ ಬೆವರು ಬರು ನದೋ, ಇಂದ್ರಿಯಗಳು ಶಿಥಿಲವಾಗಿ ಎಬ್ಬಿಸಿದರೆ ಮರ್ಧೆ ತಾಳುವನೋ ಅವನು ಬೇಕಾದಷ್ಟು ಪುಷ್ಟವಾಗಿದ್ದರೂ ಅವನ ಜೀವಕ್ಕೆ ಅಂಜಿಕೆಯೇ ಸರಿ; ಆದರೆ ಇಂಥ ರೋಗಿಗಳು ವಿಶೇಷ ಪ್ರಯತ್ನದಿಂದ ಬದುಕುವದೂ ಉಂಟು. (೫) ಯಾವ ಜ್ವರದಲ್ಲಿ ರೋಮಾಂಚಗಳೇಳುನವೋ, ಕಣ್ಣು ಕೆಂಪಗಾಗಿರು ವವೋ ಮತ್ತು ಹೃದಯದಲ್ಲಿ ಶಸ್ತ್ರ ಪ್ರಹಾರದಂತೆ ಏಕಪ್ರಕಾರವಾದ ಕೂಲಿ ಯಿರುವ, ಮತ್ತು ಗಾಬರಿಯಾದವನೂ, ಬಾಯಿಂದ ಕ್ಯಾಸ ಬಿಡುವವ ನ ಆದ ರೋಗಿಗೆ ಆ ಜ್ವರವು ಪ್ರಾಣಘಾತಕವೇ ಆಗುತ್ತದೆ. (೬) ರಾವ ವಿಗೆ ಮಧ್ಯಾಹ್ನದೊಳಗಾಗಿ ಹೆಚ್ಚು ಜ್ವರ ಬರುವದೊ, ಕಮ ಬರುವದೆ; ಬಲ ಮತ್ತು ಮಾಂಸಗಳ ನಾಶವಾಗುತ್ತದೆ ಅವನನ್ನು ಪ್ರತ್ಯಕ್ಷ ಹೆಣವೇ ಎಂದು ತಿಳಿಯತಕ್ಕದ್ದು. (೭) ಜ್ವಕದಲ್ಲಿ ಅಕಸಾತ ದಾಹ, ನೀರಡಿಕೆ, ಮa ರ್f, ಬಳಕ ಯ, ಸಂದಶಟಲಿ ಈ ಲಕ್ಷಣಗಳಾದರೆ ಆ ರೋಗಿಯು ಆಸನ ಮುರಣನೆಂದೇ ತಿಳಿಯಬೇಕು, (೮) ನಸ ಕಿನಲ್ಲಿ ಮುಖಕ್ಕೆ ಹಾಗು ಹಣೆಗೆ ಅತಿ ಬೆವರು ಬಂದರೆ ಅವನು ಬದುಕುವದು ಕಷ್ಟವೇ ಸರಿ, (೯) ಯಾವನಿಗೆ ಮಂದವಾದ ಹಾಗು ಜಿಗಟುಜಿಗವಾದ ಬೆವರು ಸರ್ವಾಂಗಕ್ಕೆ ಬಂದು ಮೈ ತಣ Yಾಗುವದೋ ಅವನು ತಾತ್ಕಾಲದಲ್ಲಿ ಸಾಯುತ್ತಾನೆ. ೪೭ ಸರ್ವ ಜ್ವರಗಳಿಗೂ ಸಾಧಾರಣವಾದ ಪಥ್ಯ ಪದಾರ್ಥಗಳು, ಹಳೇ ಸಿಂಕಿನ ಭತ್ತದ ಅಕ್ಕಿ ಅನ್ನ, ಜವೆಗೋದಿಯ ರೊಟ್ಟಿ, ಆಲದು