ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಮಾಡಲು ೬ ತಾಸು ಇಂಥದೊಂದು ಗುಳಿಗೆಯನ್ನು ಜೇನುತುಪ್ಪದೊಡನೆ ಕಡತಕ್ಕದ್ದು. ಇದರಿಂದ ಎಡವಟ್ಟರ ಹಾಗು ಇನ್‌ಎಂಝಾ ಮುಂತಾದ ಸಾಂಸರ್ಗಿಕ ಜ್ವರಗಳ ನಿವಾರಣವಾಗುತ್ತದೆ. ೫ ಕಾಡ ಕವಡೇಕಾಯಿಯನ್ನು ಜಜ್ಜಿ ಅರಿವೆಯಲ್ಲಿ ಹಾಕಿ ಹಿಂಡಿ ರಸ ತಗೆಯಬೇಕು. ಆ ರಸದೊಳಗಿನ ೨-೨ ಹನಿಗಳನ್ನು ಮುಂಜಾವು ಸಂಜೆಗಳಲ್ಲಿ ೧-೧ ತಲಿ ನೀರಿನೂಡನ ಕಡತಕ್ಕದ್ದು. ಕಫದ ವೇಗವು ಕಡಿಮೆಯಾಗಿ, ಮೊದಲಾಗಿದ್ದ ಕಫವು ಕತ್ತರಿಸಿ ಬೀಳುತ್ತದೆ. ಇದೊಂದೇ ಔಷಧವನ್ನು ೪-೫ ದಿನ ಕಟ್ರಕ ಕಫದ ವಿಕಾರವು ಶಾಂತವಾಗುತ್ತದೆ. ಈ ಕಾದಕವಡಿಕಾಯಿ ರಸವು ನಿವಾರಿಯಾಗಿರುವದರಿಂದ ೨ ಹನಿಗಳಿಗಿಂತಲೂ ಹೆಚ್ಚು ಕಡಲಾಗದು. ೫೩ ಸ್ಟೇಗ(ಗಂಟು ಬೇನೆ. ಈ ಭಯಂಕರ ರೋಗವು ಈ ವರೆಗೆ ಬಹಳ ಜನರನ್ನು ನಾಶಪಡಿಸಿರು ಇದೆ. ಕ್ರಿ. ಶ. ೧೮೯೬ರಿಂದ ಈ ವರೆಗೆ ಸರಾಸರಿ ೧ ಕೋಟಿ ಜನರು ಈ ಗಂಟುಬೇನೆಯಿಂದ ಸತ್ತಿರುತ್ತಾರೆ! ಆದರೂ ಇಂದಿಗೂ ಈ ಬೇನೆಗೆ ಖಾತ್ರಿಯ ಔಷಧವ ಸಿಕ್ಕಿರುವದಿಲ್ಲ. ಇಂಥ ಈ ಭಯಂಕರ ರೋಗದ ಐತಿಹಾಸಿಕ ಸ್ಮರೂಪವನ್ನು ಜನರ ಮುಂದಿಟ್ಟು ಬಳಿಕ ಚಿಕಿತ್ಸೆಯನ್ನು ಹೇಳುವೆವು.

  • ಪ್ಲೇಗಿನ ಐತಿಹಾಸಿಕ ಸಂಗತಿಯು,

ಮುಸಲ್ಮಾನ ಇತಿಹಾಸಕರ್ತರು ಈ ಗಂಟುಬೇನೆಯ ಬಗ್ಗೆ ಬರೆದಿಟ್ಟಿರುವ ದೇನಂದರೆ:-ಹಿಂದುಸ್ತಾನದಲ್ಲಿ ಇಸವಿ ಸನ್ ೯೦೭ರಲ್ಲಿ ಶಿಕಂದರ ಲೋದಿಯ ಕಾಲದಲ್ಲಿ “ಹೇಗೀರಾ ಎಂಬಲ್ಲಿಗೆ ಬಂದು ಹೊಚ ಈ ಗಂಟುಬೇನೆಯ ಪುನಃ ಕ್ರಿ. ಶ. ೯೫೫ರಲ್ಲಿ ಅಲ್ಲಿಗೆ ಬಂದಿತು. ೧೬೧ರಲ್ಲಿ ಜಹಾಂಗೀಶ ಬಾದ ಶಹನ ಕಾಲದಲ್ಲಿ ಈ ಬೇನೆಯು ಪಂಜಾಬದಲ್ಲಿ ಪ್ರಾರಂಭವಾಗಿ ಲಾಹೋರಇಲ್ಲಿಗಳ ವರೆಗೆ ಹಬ್ಬಿತ್ತು. ಅದರಿಂದ ಆಗ ಎಷ್ಟೋ ಪಟ್ಟಣಗಳ, ಹಳ್ಳಿ ಗಳು ಹಾಳಾಗಿ ಹೋದವು. ಅದಕ್ಕೂ ಮೊದಲು ಎರಡು ವರ್ಷ ಮಳೆಯಾಗದೆ ಹವ ಕಿಟ್ಟಿದ್ದರಿಂದ ಆ ಬೇನೆಯುಂಟಾಯಿತಂದು ಆಗಿನ ಜನರು ಆ ಬೇನೆಯ ಕಾರಣವನ್ನು ಬರೆದಿಟ್ಟಿದ್ದಾರೆ. ಹೀಗೆ ಎಷ್ಟೋ ಸಾರೆ ನಮ್ಮ ಹಿಂದುಸ್ತಾನ ಬಳಿ ಈ ಗುರಾಜನ ಹಾವಳಿಯಾಯಿತು, ಶಮಖ ಮಹಮ್ಮದನ ಕಕ್ರ ಅವನ ದಂಡಿನಲ್ಲಿ ೧೩೨೫ರಿಂದ ೧೩೫೧ರ ವರೆಗೆ ಹಲವು ಸಾಗೆ ಪೆಗ• • ೧೬ ಯಿತು. ಅದೇ ಶಶಕದ ಕೊನೆಗೆ ಶೈವರಲಿಂಗನ ಸೈಪ್ಲೇಗಿನ