ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಹಾವಳಿಯಾಯಿತು, ಸn೪೪೩ರಲ್ಲಿ ಮಳವದೇಶದಲ್ಲಿ ಬೀಗುಬೇನೆ ಇತ್ತು, ಆ ಕಾಲಕ್ಕೆ ಮೊದಲನೇ ಸುಲ್ತಾನ ಮಹಮ್ಮದಖಾನನ ಅನೇಕ ಜನ ಕುದುರೆಯ ಸ್ವಾರರು ಮಾಡಿದರು. ಮುತಾ ಮದಖಾನನೆಂಬ ಆಗಿನ ಒಬ್ಬ ಲೇಖಕನ ಲೇಖ ದಿಂದ ತಿಳಿಯುವದೇನಂದರೆ: _ಸನ್ ೧೬೧೯ರಲ್ಲಿ ಮತ್ತೆ ಪ್ಲೇಗರೋಗವು ಹಿಂದುಸ್ತಾನದಲ್ಲಿ ಪ್ರಾರಂಭವಾಯಿತು. ಅದು ಈಗಿನಂತೆಯೇ ಚುರುಕಾಗಿ ಈ ಪು. ಪುನಃ ಕ್ರಿ. ಶ ೧೬೮೯ರಲ್ಲಿ ದಕ್ಷಿಣದಲ್ಲಿ ಏಚಾಪುರದಲ್ಲಿ ಔರಂಗಜೇಬ ಬಾದಶಹನ ದಂಡಿನ ಛಾವಣಿಯೊಳಗೆ ಈ ರೋಗವುಂಟಾಗಿ ಸರಾಸರಿ ೧ ಲಕ್ಷ ಜನ ದಂಡಾಳುಗಳು ಪ್ರಾಣಕ್ಕೆ ಕವಾದವು, ಆಗ ಈ ಬೇನೆಯು ಅಲ್ಲಿ ದುರು ತಿಂಗಳ ವರೆಗೆ ಸತತವಾಗಿತ್ತು; ಮತ್ತು ಮುಂದೆ 8 ವರ್ಷಗಳ ವರೆಗೆ ಸಾಧಾ ರಣವಾಗಿ ಇಲ್ಲೇ ಇತ್ತು. ಈ ಪ್ಲಗಿನ ಬೇನೆಯಿಂದಲೇ ಆದಿಲ್‌ಶಾಹಿಯ ಕಾಲದ ಭರವಸತಿಯ ವಿಜಾಪೂರ ಪಟ್ಟಣವು ಹಾಳಾಗಿ ಹೋಯಿತು, ವಿಚಾ ಪೂರ ಪ್ರಾಂತವೂ ಆ ಬೇನೆಯಿಂದ ಹಾಳಾಯಿತು. ಆ ಬೇನೆಯು ನಿಂತ ಬಳಕ ಖಾನೇಷುಮಾರಿ ಮಾಡಲು, ೨೦ ಲಕ್ಷ ಜನಸಂಖ್ಯೆಯೊಳಗಿನ ಅರ್ಧಜನರು ಮಾತ್ರ ಅಂದರೆ ಹತ್ತಿ ಲಕ್ಷ ಜನರು ಉಳಿದಿದ್ದ ಕು! ಮುಖ ೯ ಲಕ್ಷ ಮನೆ ಗಳೊಳಗಿನ ೧೮೦೦೦ ಮನೆಗಳು [ವನೆಶನಗಳು ಮಾತ್ರ ಉಳಿದವು! (ಇಜಾ ಪೂರ ಗೆಝಟ ಪಾನು ನಂ. ೪೩೭.) ಇದಾದ ಬಳಿಕ ಉತ್ತರ ಹಿಂದುಸ್ತಾನ ದಲ್ಲಿ ವೆಂದಲವೆ ಪೈ•ಗಿವ ಹಾವಳಿ ಮುಕಚ್ಛ ರಾ೦ಶದಲ್ಲಿ 2 ಸನ್ ೧೮೧೫ರಲ್ಲಿ ಪ್ರಾರಂಭವಾಗಿ, ೧೮೨೧ರ ವರೆಗೆ ಗುಜರಾಥ ಮತ್ತು ಸಿ೦ಧಪ್ರಾಂಶಗಳಲ್ಲಿತ್ತು, ಹಿಂದುಸ್ತಾನದೊಳಗೆ ಹಿಮಾಲಯದ ನೈಋತ್ಯ ದಿಕ್ಕಿನಲ್ಲಿರುವ ಕುಮಾವನ, ಗರವಾಲ ಮುಂತಾದ ಪ್ರಾಂತಗಳಲ್ಲಿ ೧೮೨೩ರಿಂದ ೧೮೪೪ರ ವರೆಗೆ ಈ ಬೇನೆಯ ಹಾವಳಿಯು ಆಗಾಗ್ಗೆ ಆಗುತ್ತಲೇ ಇದ್ದಿತು. ಬಳಿಕ ಅದು ೧೮೨೮ರಲ್ಲಿ ಎಲ್ಲಿ ವಾಂಶವನ್ನು ಪ್ರವೇಶಿಸಿ ಅಲ್ಲಿಂದ ಹಟ್ಟುತ್ತ ಹ ಕೃತ್ರ, ರೋಹಿಂಖಂಡ, ರಜ ಪೂತಸ್ತಾನ, ಬೊ?ಧನೂರ, ಮೇವಾಡ ಪ್ರಾಂಶಗಳ ವರೆಗೆ ಪಸರಿಸಿತು. ೧೮೪೮ರಿಂದ ೧೮೯೬ರ ವರೆಗೆ ಈ ರೆಡೀಗವು ಹಿಂದುಸ್ತಾನದಲ್ಲಿ ಇಕ ಅಲ್ಲ; ಆದರೆ ಹಾಂಗಕಾಂಗ [ಚೀನ] ದಿಂದ ೧೮೯೬ರಲ್ಲಿ ಪೈ* ಗರೋಗವು ಮುಂಬಯಿಗೆ ಬಂದಿತು. ಅಂದಿನಿಂದ ೧೯೨೦ರ ವರೆಗೆ ಅಂದರೆ ಸರಾಸರಿ ೨೫ ವರ್ಷದಲ್ಲಿ ನಮ್ಮ ದೇಶದೊಳಗಿನ ಒಂದು ಕೋಟಿ ಜನರನ್ನು ಈ ರೋಗವು ನುಂಗಿಬಿಟ್ಟಿರುತ್ತದೆ! ಈಗಲಾದರೂ ಈ ರೋಗದ ಕಾಟವು ಅಲ್ಲಲ್ಲಿ ಇರುತ್ತಿ ರುವದು ಕಿವಿಗೆ ಬೀಳುತ್ತಲೇ ಇದೆ. ೧೮೯೬ರಲ್ಲಿ ಒಂದ ಪೈಗಿನ ಹಾವಳಿಯ ಇಡಿ ಹಿಂದ ಸ್ತನ ದೇಶವನ್ನು ಜಿಂದಾ ಹಿಡಿದು ಹರಿದು ಬಿಟ್ಟಿತು!