ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಬೇಕು, ಕೊಗಿಗೆ ತಂಪಾದ ಪದಾರ್ಥಗಳನ್ನು ತಿನಸಬೇಕು. ಹಗುರಾದ ಅನ್ನ, ಮಂಗರಸ, ಹಾಲು ಕ ಪದಾರ್ಥಗಳನ್ನು ಧರ್ಮಾಚಾರದಂತ ಉಣಿಸ ಬೇಕು. ವಿಶೇಷ ಪ್ರಸಂಗದಲ್ಲಿ ತಿರಗಳನ್ನು ಹರಿದು ರಕ್ತ ತೆಗೆಯಬೇಕು. ಗಂಟಿ ನಳಗಿನ ದಹಿತ ರಕ್ತವು ಹೊರಟುಹೋಯಿತೆಂದರೆ ರೋಗಿಯು ಬದುಕು ತಾನೆ, ಪ್ಲೇಗಿನ ಗಂಟು ಕಸಿಯುವದಾದರೆ ಸಂಪೂರ್ಣವಾಗಿ ಕಳ್ಳತಕ್ಕದ್ದು. ಕೆಯುವ ಮೊದಲು ಚನ್ನಾಗಿ ವಿಚಾರ ಮಾಡಿ ಕೊಳ್ಳತಕ್ಕದ್ದು, ಕೆಮ್ಮು ವಾಗ ದೂಷಿಕ ಶಕ್ತವು ಶರೀರದ ಬೇರೆ ಕಡೆಗೆ ಹತ್ತದಂತೆ ಎಚ್ಚರಿಪಡಬೇಕು. ರಕ್ತಸ್ರಾವವಾಗುವ ವರೆಗೆ ರೋಗಿಗೆ ಸುಗಂಧಯುಕ್ತ ತಣ್ಣೀರನ್ನು ಕುಡಿಸ ಬೇಕು. ಗಂಟು ದೊಡ್ಡದಿದ್ದರೇನೇ ಕೊಲ್ಕತಕ್ಕದ್ದು; ಇಲ್ಲವೆ ಜಿಗಳೀಹಚ್ಚಿ ರಕ್ತ ಶೋಷ ಮಾಡಿಸತಕ್ಕದ್ದು. ಸಣ್ಣ ಗಂಟು ಇದ್ದರೆ ಅದನ್ನು ಕೊಯ್ಯದೆ ಬರೇ ಜಿಗಳೇ ಹಚ್ಚಬೇಕು. ಸಾರಾಂಶ ಗಂಟಿನ ಸುತ್ತಲಿನ ಬಣ್ಣವನ್ನು ಪರೀ ಕ್ಷಿಸಿ, ವಿಷದ ಬಲಾಬಲದಂತೆ ವ್ಯವಸ್ಥೆ ಮಾಡತಕ್ಕದ್ದು. ಗಂಟು ಕೆಯುವ ಮೊದಲು ಹಾಗು ನಂತರದಲ್ಲಿ ರೋಗಿಯು ಎಚ್ಚರದಪ್ಪಿ ಬೀಳುತ್ತಾನೆ; ಯಾಕಂ ದರೆ ಈ ಪ್ಲೇಗು ರಂಗದಲ್ಲಿ ಹೃದಯ ಹಾಗು ವಿದುಳುಗಳು ಅಶಕ್ತವಾಗಿತ್ತು, ಇವೆ. ಅದರಿಂದ ಶಕ್ತಿಯು ಕಾಯಕವಾಗಿರುವಂತೆ ಉತ್ತೇಜಕ ಪೇಯಗ ಳನ್ನು ಕೊಡಬೇಕು. ಆಗ ಮಾಡತಕ್ಕ ಶೀತಪಚಾರಗಳ ವಿವರಣವನ್ನು ಮೇಲೆ ಹೇಳಿಯೇ ಇದೆ. ಪ್ಲೇಗ ಜ್ವರದ ಹೊರತು ಉಳಿದ ಜ್ವರಗಳ ರೋಗಿಗೆ ಶೀತೋಪಚಾರವು ತೀರ ವರ್ಜ್ಯವಾಗಿರುತ್ತದೆ; ಯಾಕಂದರೆ ಈ ಜ್ವರಗಳು ಉಳಿದ ಜ್ವರಗಳಿಗಿಂತ ತೀರ ಭಿನ್ನವಾಗಿರುತ್ತವೆ. ಈ ಗಂಟು ಬೇನೆಯು ವಿಹಾರಿ ಕೃತಿಗಳಿಂದ ಉತ್ಪನ್ನವಾಗುವದರಿಂದ, ವಿಷಕ್ಕ ಶೀತೋಪಚಾರವೇ ತಕ್ಕದು ; ಉಷೇಪಚಾರವು ತಕ್ಕದ್ದಲ್ಲ. ಅದರಿಂದ ಪ್ಲೇಗಿನ ಜ್ವರದ ವೇಗವು ವೃದ್ಧಿಂ ಗತವಾಗುತ್ತದೆ; ಆದರೆ ಶೀತಪಚಾರ ಮಾಡುವಾಗಲೂ ವೈದ್ಯನು ತಾರ್ತವು ದಿಂದ ವರ್ತಿಸತಕ್ಕದ್ದು, ನಮ್ಮ ಆರ್ಯ ವೈದ್ಯರಿಗಿಂತ ಯುವಾನಿ ವೈದ್ಯ ಕಲ್ಲಿಯೇ ಪ್ಲೇಗುರೋಗದ ಬಗ್ಗೆ ಹೆಚ್ಚು ಮಾಹಿತಿಯು ಉಪಲಬ್ದವಾಗುತ್ತದೆ. ಯಾಕಂದರೆ ಈ ಬೇನೆಯು ಇಲ್ಲಿಗೆ ಅರೇಬಿಯಾ, ಆಫ್ರಿಕಾ ದೇಶಗಳಿಂದಲೇ ಬಂದಿರುತ್ತದೆ. ಪ್ರಾಚೀನ ದಿಂದಲೂ ಈ ರೋಗವು ಇಲ್ಲಿದ್ದದ್ದಾದರೆ ಯಾವ ನಮ್ಮ ಪೂರ್ವಜ ವೈದ್ಯಕರು ತಮ್ಮ ಚಿಕಿತ್ಸಾ ಪ್ರಭಾವದಿಂದಲೂ, ಶಧಗಳಿಂದಲೂ ಅರ್ವಾಚೀನ ಕಾಲದ ದೊಡ್ಡ ದೊಡ್ಡ ಶೋಧಕರನ್ನು ಕೂಡ ಅಚ್ಚರಿಪಡಿಸಿರುವರೋ, ಅವರು ಈ ಪ್ಲೇಗು ಬೇನೆಗೆ ಒಳ್ಳೇ ಮದ್ಧನ್ನು ಶೋಧ ಮಾಡದೆ ಬಿಡುತ್ತಿದ್ದಿಲ್ಲವೆಂಬದು