ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ನಿಶ್ಚಿತವಾದದ್ದು. ಇರಲಿ, ಈ ಗಂಟುಬೇನೆಯ ಬಗ್ಗೆ ಅರಬಿ ಗ್ರಂಥಕಾರನಾದ “ನಾ೯” ಎಂಬವನು ತನ್ನ 'ಶಹರಾ ಆಶಬಾಬ' ಎಂಬ ಗ್ರಂಥದಲ್ಲಿ ಪ್ಲೇಗಿಗೆ ( ಖಾನ' ಎಂಬ ಹೆಸರನ್ನೇ ಉಪಯೋಗಿಸಿರುತ್ತಾನೆ. ಅವನು ಆ ಗ್ರಂಥ ದಲ್ಲಿ ಹೇಳಿದ ಉಪಾಯಗಳನ್ನು ನಾವು ಈ ಕೆಳಗೆ ಯೋಗ್ಯ ಸ್ಥಳದಲ್ಲಿ ಕಟ್ಟಿ ರುತ್ತೇವೆ. ಪ್ಲೇಗಿನ ಬೇನೆಯಿಂದ ಗಂಡಸರಿಗಿಂತ ಹೆಂಗಸರೇ ಹೆಚ್ಚು ಜನ ಸಾಯುವರೆಂದು ಲೆಕ್ಕದಿಂದ ತಿಳಿದು ಬಂದಿದೆ. ಅದರಲ್ಲಿಯ ಬಸುರಾದ ಹೆಣ್ಣು ಮಕ್ಕಳಿಗೆ ಈ ಬೇನೆಯು ಬಂದರೆ ಅವರು ಬದುಕುವದು ದುಸ್ತರವೆಂದೇ ಹೇಳಬಹುದು. ಪ್ಲೇಗಜಂತು ವರ್ಣನ. ಪ್ಲೇಗಿನ ಕ್ರಿಮಿಗಳು ಆರ್ಧಗೋಲ ಹಾಗು ಲಂಡವಾಗಿದ್ದು, ಅವುಗಳ ತುಡಿಗಳು ದುಂಡಗಾಗಿರುತ್ತವೆ; ಇಲ್ಲವೆ ಕಚ್ಕಾಗಿರುತ್ತವೆ. ಅವು ಬಿಡಿಬಿಡಿ ಯಾಗಿ ಅಥವಾ ಒಂದಕ್ಕೊಂದು ಅಂಟಿಕೊಂಡಿರುವದನ್ನು ಇಲ್ಲವೆ ಸರಪಳಿ ಯಂತೆ ಒಂದಕ್ಕೊಂದು ಬಹು ಉದ್ದವಾಗಿ ಹೊಂದಿಕaಂಡಿರುವದನ್ನು ಕಾಣ ಬಹುದು. ಒಮ್ಮೊಮ್ಮೆ ಆ ಜಂತಗಳ ಸುತ್ತಲು ಆವರಣವಿರುವದೂ ದೃಷ್ಟಿಗೆ ಬೀಳುತ್ತದೆ. ಆ ಜಂತುಗಳಿಗೆ ಚಲನಶಕ್ತಿಯ ಇರುವದಿಲ್ಲ. ಅವು ರಕ್ತದಲ್ಲಿ ಸೇರಿದ ಕೂಡಲೆ ಅವುಗಳ ಬೆಳವಣಿಗೆಯು ಹೆಚ್ಚಿ ರಕ್ತವು ದೂಷಿತವಾಗುತ್ತದೆ. ಆ ಜಂತುಗಳು ಮೇಗಿನ ಗಂಟಿನಲ್ಲಿ ಹೆಚ್ಚಾಗಿರುತ್ತವೆ. ಯಾರ ಮೈರಕ್ರಮ ಪ್ಲೇಗಜಂತುಗಳ ಪೋಷಣಕ್ಕೆ ತಕ್ಕದ್ದಾಗಿರುವದೊ, ಅಂಧವರಿಗೇ ಪ್ಲೇಗಬೇನೆ ಯಾಗುತ್ತದೆ. ಉಳಿದವರಿಗೆ ಆ ರೋಗವು ಸೋಂಕುವದಿಲ್ಲ; ಒಮ್ಮೊಮ್ಮೆ ಆದರೂ ಅವನು ಸಾಯುವದಿಲ್ಲ, ಬದುಕುತ್ತಾನೆ. ಯಾಕಂದರೆ ಆತನ ಶರೀರ . ದಲ್ಲಿ ಪ್ಲೇಗಜಂತುಗಳನ್ನು ನಾಶಪಡಿಸುವ ಶಕ್ತಿಯಿರುತ್ತದೆ. ಅಂತೆಯೇ ಪೈಗಿನಂತಹ ಭಯಂಕರ ಸಾಂಸರ್ಗಿಕ ರೋಗದಿಂದ ಹಾಗು ಪ್ಲೇಗಿನಿಂದ ಸಾವಿರಾರು ಜನರು ನಿರ್ಭಯವಾಗಿ ಬದುಕುತ್ತಾರೆ. ಗಜಂತುಗಳ ಏಣ್ಣೆ ಯನ್ನು ಕುಗ್ಗಿಸುವ ಶಕ್ತಿಯು ಮನುಷ್ಯನ ಅನ್ನದ ರಸದಲ್ಲಿ ಹಾಗು ಇತರ ಪಾನಕರಸಗಳಲ್ಲಿ ಇರುತ್ತದೆ. ಅದಕ್ಕೂ ಹೆಚ್ಚಿನ ಶಕ್ತಿಯು ಕಕ್ರದ ಗೋಲಕಗಳಲ್ಲಿರುತ್ತದೆ; ಆದರೆ ಕಕ್ಕಗಲಕಕ್ಕಿಂತ ಪ್ಲೇಗಜಂತುಗಳ ಕಸುವ ಇಲ್ಲವೆ ಸಮಂಹವು ಹೆಚ್ಚಾದರೆ ಮಾತ್ರ, ರಕ್ತಗೆಲಕಗಳ ಆಟವು ಸಾಗದಾಗು ಇದೆ, ಅದರಿಂದ ಆ ಕ್ರಿಮಿಗಳು ತಮ್ಮ ಕಸುವನ್ನು ಹೆಚ್ಚಿಸಿ ರೋಗವನ್ನು ತನ್ನ ಮಾಡುತ್ತವೆ; ಆದರೆ ಎಲ್ಲಿಯ ವರೆಗೆ ಶರೀರದೊಳಗಿನ ಶಕ್ತಿಯು ದೃಢವಾಗಿರುವ , ಹಾಗು ಅದರ ಗuಳಗಳು ನಿರ್ಧಪಿತಗಳಾಗಿರುವವೋ,ಅಳಿಯು