________________
-[ ೧೬೨]ಅಶಕ್ಯವೇ ಸರಿ; ಆದರೂ ಅವನು ಸಂಹರಿಸಲಿಕ್ಕೆ ತಕ್ಕ ಔಷಧಿಗಳನ್ನು ಶೋಧ ಮಾಡುವದು ವಿದ್ವಜ್ಜನ ಶೋಧಕಕಿ ಕತ್ಯವಾಗಿದೆ, ಮನುಷ್ಯನ ಮೈಯೊಳಗೆ ಪ್ಲೇಗಿನ ವಿಷವು ಚಿಕ್ಕಾಟಗಳ ಮೂಲಕ ಹೇಗೆ ಪ್ರವೇಶವಾಗುವದೋ ಹಾಗೆಯೆ ಒಂದು ಇಲಿಯ ಮೈಯೊಳಗಿನ ಪ್ಲೇಗು ಒ೦ಶದ ಪಿ ಎಷತೆ ವ ತಂದ, ಇಲಿಗೆ ಆ ಚಿಕ್ಕಾಟಗಳ ದ್ವಾರದಿಂದಲೇ ಹ ರಕ್ತ ದೆ, ಇಲಿಯ ಮೈಯೊಳಗಿನ ದ್ವೇಗ ವಿಷದ ಹಿತ ರಕ್ತವನ್ನು ತಿಂದು ಸಂಚರಿಸುತ್ತಿರುವ ಚಿಕ್ಕಾಟಗಳು ಮನುಷ್ಯನಿಗೆ ಕಡಿಯುವದರಿಂದಲೇ ಅವನಿಗೆ ಪ್ಲೇಗುಬೇನೆಯಾಗುತ್ತದೆ. (ಡಾಕ್ಟರ ಜನರು ಇತ್ತೀಚೆಗೆ ಪ್ರತಿ ಬೆಂದ, ರೋಗಕ್ಕೆ ಮಾಡುತ್ತಿರುವ ಇಂಜಕ್ಕದ ಪದ್ಧತಿಯಂತೆಯೇ ಈ ಚಿಕ್ಕಾಟಗಳಾದರೂ ದಶ ಮಾಡಿ ಸೈ : ಗಿನ ಹಬ್ಬುವಿಕೆಗೆ ಕಾರಣವಾಗುತ್ತವೆ) ಚಿಕ್ಕಾಟಗಳು ೨ ಪ್ರಕಾರದವಿವೆ. ಎರಡೂ ಬಗೆಯ ಚಿಕ್ಕಾಟಗಳೂ ಅತಿ ಸೂಕ್ಷಜಂತ್ರಿಗಳ ಮೇಲೆ, ದನ-ಕರುಗಳ ಮೇಲೆ, ಪಕ್ಷಿಗಳ ಮೇಲೆ ಹಾಗು ಮನುಷ್ಯರ ನೆಲೆ ಕಳಿಶಿ ಅವುಗಳ ರಕ್ತದಿಂದ ಹೊಟ್ಟೆ ಹೊರೆಯುತ್ತಿರುತ್ತವೆ; ಆದರೆ ಅವುಗಳಿಂದ ಜಾತಿಯ, ಚಿಕ್ಕಾಟಗಳು ಪ್ರಾಣಿಗಳ ಕಕ್ರ ತಿಂದು ಅಥ ರಲ್ಲಿ ರೋಗ ಬಿ?ಜವನ್ನು ಬಿತ್ತನೆ ಇನ್ನೊಂದು ಒಗೆಯವು ಬರೇ ರಕ್ತ ಕಡಿದ, ಜೀವಿಸತಕ್ಕವು. ಇವುಗಳಲ್ಲಿ ಎಷ್ಟೊ ಚಿಕ್ಕಾಟಗಳು ಒರೇ ಮನೆ ಮಾರಿನ ದನಕರುಗಳ ಮೇಲೆಯೇ ಇರುವವೆಂತಲ್ಲ. ಅಡವಿಯ ದನಕರುಗಳ ಮೈ ಮೇಲೂ, ಪಶುಪಕ್ಷಿಗಳ ಮೈ ಮೇಲೂ ಇರುತ್ತಿರುತ್ತವೆ. ಪ್ರಾಣಿಶಾಸ್ತ್ರಜ್ಞರು ಚಿಕ್ಕಾಟಗಳನ್ನು ಕೀಟಕದಲ್ಲಿ ಎಣಿಸಿರುತ್ತಾರೆ; ಮತ್ತು ಅದರಲ್ಲಿ ೯ ಉತ ಜಾತಿಗಳನ್ನು ಹೇಳಿರುತ್ತಾರೆ ಆ ಈ ಏಜಾತಿಗಳೆಳಿಗಿನ ಎರಡು ಪಕ್ಕದ ಚಿಕಾ ಟವು ರೋಗಬೀಜವನ್ನು ಪಸರಿಸಶಕ್ಕೆ ಪ್ರಾಣಿಯಾಗಿದೆ. ಇದು ಅಂಡಜವಾ ಗಿದ್ದು, ಪಾಕರಿಗಿತ್ತಿಯಂತೆ ಇದಕ್ಕೆ ನಾಲ್ಕು ಅವಸ್ಥೆಗಳಾಗುತ್ತಿರುತ್ತವೆ ಮೊಡಲ್ಲ ನೆಯ ಅವಸ್ಥೆಯಲ್ಲಿ ತತ್ತಿಗಳಿರುತ್ತಿದ್ದು, ೨ನೆಯ ಅವಸ್ಥೆಯಲ್ಲಿ ನಲಿನಂತಹ ಸಣ್ಣ ಹುಳವಾಗುವದು ೩ನೇ ಅವಸ್ಥೆಯಲ್ಲಿ ಇದು ಕಸಾ ಆಗಿ, ೪ನೆಯ (ಕಡೆಯು) ಅವಸ್ಥೆಯಲ್ಲಿ ವಾಶೀಪು ಬಣ್ಣದ ಹಾರಾಡುವ ಚಪ್ಪಟ ಶರೀರದ ಚಿಕ್ಕಾಟವಾಗ ವದು. ಚಿಕ್ಕಾಟಗಳ ಬೆಳವಣಿಗೆಯ ತೇವಿನ ಸ್ಥಳ, ಹಸಿ ನೆಲ, ಹೊಲಸು, ಕನ ಕಡ್ಡಿಗಳಲ್ಲಿ ಬಹು ತೀವ್ರವಾಗಿ ಆಗುತ್ತಿದ; ಹೆಂಗು ಉಷ್ಣ ಹವೆಯಲ್ಲಿ ಮತ್ತು ಬೇ ಸಿಗೆ ಕಾಲದಲ್ಲಿ ಕಡಿಮೆಯಾಗುತ್ತದೆ ಅಲ್ಲದೆ ಸಿಕ್ಕು ಇದ್ದ ವೂ ನಾಶಹೊಂದುವ ಚಿಕ್ಕಾಟವು ರಕ್ತ ಕುಡಿದು ಜೀವಿಸುವ ಪ್ರಾಣಿಯಾದುದರಿಂದ ಅದು ತನ್ನ ವಿಷಯಕ್ಕೆ ಸೊಂಡಿಯನ್ನು ಮನುಷ್ಯನ ರಕ್ತದಲ್ಲಿ ಸೇರಿಸಿ ರಕ್ತ ಹೀರಹ