________________
21) -[ ೧೬೧ ]ಪ್ರಾರಂಭಕ್ಕೆ) ಕೂಪಗೊಳ್ಳುತ್ತದೆ. -ಕಾಶದಲ್ಲಿ ಮೇಘಾಡಂಬರವು ಹೆಚ್ಚಾದಂತೆ ಪ್ಲೇಗು ಬೇನೆಯು ಹೆಚ್ಚಾಗುವದೆಂಬದು ಸಕಲರಿಗೂ ತಿಳಿದ ಮಾತಾಗಿರುತ್ತದೆ. ದೂಷಿತ ವಿಷವು ಕಂಪವಾಗುವ ಕಾಲವೂ ಅದೇ. ಅಂತೆಯೇ ಪ್ಲೇಗು ಹಬ್ಬುವ ಮೊದಲು ಎಲ್ಲೆಲ್ಲಿಯ ಇಲಿ 14 ಬೆಳಣಿಗೆಯಾದದ್ದು ಕಂಡುಬರುವದು, ಅವು ಒಂದರ ಮೇಲೊಂದು ಸೃರಗತಿಯಿಂದ ಸಾಗಿ ಹೋಗುತ್ತವೆ; ಅಂದರೆ ಆ ಕಾಲಕ್ಕೆ ಅವುಗಳ ವೀರ್ಯವು ವೃದ್ಧಿಯಾಗು ಐದರಿಂದ ಅವು ಬಹಳ ಉನ್ನತವಾ ಗಿರುತ್ತವೆ; ಮತ್ತು ಅವು ಅತಿ ವಿಷಯ ಲೇಪವಾಗಿರುತ್ತವೆ, ಅದೇ ಕಾಲಕ್ಕೆ ಅವುಗಳಿಗೆ ಶುಕ್ರಗತಜ್ವರ (ರಗ) ವಂಟಾಗಿ ಅವು ಸಾಯಹತ್ತು ಇವೆ. ಅವೇ ವಿಷ, ವಾಯ..', ಕೃವಿಗಳು ಧಾನ್ಯಾದಿಗಳ ದ್ವಾರ ದೇಶದ ತುಂಬ ಹರಡುತ್ತವೆ; ಹಾಗು ಆ ಇಲಿಗಳ ವೀರ್ಯವೇ ದೇಶದ ಅನರ್ಥಕ್ಕೆ ಕಾರಣೀಭೂತವಾಗುತ್ತಿರುತ್ತವೆಈ ಪೈ ಗಿನ ಔ ಗಳು ಇಲಿಗಳಿಗೆ ನೈಸರ್ಗಿಕ ವಾಗಿವೆ ಇದರಂತೆಯೇ ಇವು ವಿಷಸಂಭಶವಾದ್ದರಿಂದ ಆವಕಾರಿ( ಶೀಘ್ರ ಮಾರಕ) ವಾಗಿರುತ್ತವೆಂದು ಪ್ರಸಿದ್ಧವೇ ಇದೆ. ನೈಸರ್ಗಿಕವಾದ್ದರಿಂದ ಇವು ಅಪರಿಹಾರ್ಯವಾಗಿವ ಎ ದವೆದಲು ಈ ಪ್ಲಗಿನ ಹೆದರಿಕೆಗಾಗಿ ಆಲಿ ಕೊಲ್ಲುವ ವಿಧಾನವು ಪ್ರಚಾರದಲ್ಲಿದ್ದಿತು. ಈ ಮೊದಲು ಹೇಳಿದಂತೆ ಇಲಿಗಳ ಪ್ರಬೇಧಗಳಿಗನುಸಾರವಾಗಿ ಅವುಗಳ ದಪಿತ ವೀರ್ಯದಲ್ಲಿಯೂ ಹೆಚ್ಚು ಕಡಿಮೆಯಿರುವುದರಿಂದ ಪ್ಲೇಗಿನ ಪಿಡುಗಗಳು ಎಲ್ಲ ಕಾಲಕ್ಕೂ ಒಂದೇ ಬಗೆ ಯಾಗಿ ಪಸರಿಸುವದಿಲ್ಲ ಮೊದಲಿನ ಹೈ?ಗಿನಿಂದ ಅಂದರೆ ೧೮೯೬ನೇ ಇಸವಿಯಿಂದ ಕೃಷ್ಣ ಮತಕ( ಹೆಗ್ಗಣ)ಗಳು ವಿಶೇಷವಾಗಿ ಕಂಡು ಬರುವದಿಲ್ಲ. ಅವು ಹತ್ತು ವೀರ್ಯಯುಕ್ತಗಳಾದ್ದರಿಂದ ಪ್ರಖರ ವಿವಾದಿಗಳಾಗಿರುತ್ತವೆಂಬದು ಖಂಡಿತವು. ದಿನದಿನಕ್ಕೆ ಸ್ಥಗಿನ ಪಿಡುಗು ಕಡಿಮೆಯಾಗಲಿಕ್ಕೆ ಬಿಡದೆ ಪಿತ ಹವೆಯ ಅಭಾ ನವೇ ಕಾರಣವು. ಪ್ರಖರ ವಿಷದ ಇಲಿಗಳ ಅಥವಾ ಪ್ರಾಣಹರ ಎಷದ 2ಲಿ ಗಳ ಲಕ್ಷಣಗಳನ್ನು ಚಿ ಪ್ರ. ಗ್ರಂಥದೊಳಗಿನ ಜನಪದವಾ ಪಶ್ಚಿಕಿತ್ಸದಲ್ಲಿ ಹೇಳಿದೆ, ಇಲಿಗಳನ್ನು ದೇವರೇ ಹುಟ್ಟಿಸಿರುವನಾದುದರಿಂದ ಅವುಗಳನ್ನ ನಿಮ೯ಲ ಮಾಡಿ ಬಿಡುವದು ಅಶಕ್ಯ ಮಾತಾಗಿದೆ. ಇಲಿಗಳ ಬೆಳವಣಿಗೆಯು ಬಹು ತೀವ್ರ ಆಗುತ್ತಿರುತ್ತದೆ. ಹೆಣ್ಣಲಿಯು ಪ್ರತಿವರ್ಷ ೬ ಸಲುಗಳನ್ನು ಹಾಕದೆ; ಸುತ್ತು ಪ್ರತಿ ಸಲಕ್ಕೆ ೮-೧೦ ವ೯ಗಳನ್ನಾದರೂ ಈಯುತ್ತದೆ, ಹಾವು ದೊಂದು ಇಲಿಮರಿಯ ಆರುತಿಂಗಳಾಗುವಷ್ಟರಲ್ಲಿ ಅದೂ ಮರಿಹಾಕಹತ್ತು 1.ದೆ. ಹೀಗೆ ಭೂಮಿತಿ' ಢಿಗ ೦1 ಬೆಳೆ ಪುತ್ತಿರುವ ಆ ಶಶ ಏ3 Fತ ಇಲಿ ಕಳ ಬೆಳವಣಿಗೆಯು ಮನುಷ್ಯ ಪ್ರಯತ್ನದಿಂದ ಸಮವಾಗಿ ನಾಶಹೊಂದುವದು