ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸನ್ನಿಪಾತವೆಂತಲ ಅನ್ನು ತರೆ, ಈ ಬೇನೆಯ ಲಕ್ಷಣಗಳಲ್ಲಿ ಭಕ್ಷತ್ರ ಸನ್ನಿ ಪಾತದಂತೆ ಇರುತ್ತವೆ. ಜ್ವರ ಸತತವಾಗಿರುತ್ತವೆ, ಬೆವರು ಬರುವದಿಲ್ಲ, ನಿದ್ದೆ ಹತ್ತುವದಿಲ್ಲ, ಮೈ ಮೇಲೆ ಸಂಪೂರ್ಣ ಎಚ್ಚರವಿರುವದಿಲ್ಲ; ಇಲ್ಲವೆ ಅಲ್ಪ ಸ್ವಲ್ಪ ಎಚ್ಚರವಿರುತ್ತದೆ. ಈ ಎಲ್ಲ ಲಕ್ಷಣಗಳು ಯಾರಿಗೆ ಆಗುವವೋ ಅವರ ಬದುಕುವದು ಕಷ್ಟವು. ಈ ಬೇನೆಯಲ್ಲಿ ಬೇಗನೆ ಶಕ್ತಿಪಾತವಾಗಲಿಕ್ಕೆ ರುಧಿರಾಭಿ ಸರಣದವಲಕ ಕೃಮಿಜನ್ಯ ವಿಷವ ಹೃದಯಕ್ಕೆ ತಗಲುವದೇ ಕಾರಣವಾಗಿದೆ; ಅದರಿಂದ ಹೃದಯವು ತೀರ ನಿರ್ಬಲವಾಗುತ್ತದೆ. ಉಳಿದ ಕಡೆಯು ಪ್ಲೇಗಿನ ಗಂಟುಗಳಿಗಿಂತ ಬಗಲೊಳಗಿನ ಹಾಗು ಕಿವಿಯ ಹಿಂದಿನ ಗಂಟುಗಳ ತೀವ್ರ ಘಾತುಕಗಳಾಗುತ್ತವೆ. ಈ ಬಗ್ಗೆ ವಿಶೇಷ ಮಾಹಿತಿಯ ಲಕ್ಷಣಗಳೂ, ಪ್ಲೇಗಿನಲ್ಲಿ ಮುಖ್ಯವಾದ ೪ ಜಾತಿಗಳಿವೆ ೧ ಗಂಟುಯುಕ್ತವಾದದ್ದು, (ಈ ಜಾತಿಯ ರೋಗಿಗಳೇ ಬಹಳ ) ೨ ಗಂಟು ಇಲ್ಲದು. (ಈ ಬೇನೆಯಲ್ಲಿ ರೋಗಿಯು ಕಡಲೆ ಎಚ್ಚರದಪ್ಪಿ ಬಹಳವಾಗಿ ಬದುಕುವದಿಲ್ಲ ) ೩ ಫುಪ್ಪಸೆ ದಾಹವುಳ್ಳದ್ದು. ೪ ಕರುಳಿನ ವಿಕಾಕವುಳ್ಳದ್ದು; ಅಂದರೆ ಆವಾಂಶ ಇಲ್ಲವೆ ಜಲಾಬು ಆಗುವದು. (ಈ ಜಾತಿಯ ರೋಗಿಗಳ ಸಂಖ್ಯೆಯು ಅತ್ಯಲ್ಪವು.) ಪ್ಲೇಗಿನ ಗಂಟುಗಳು ಎಷೆ ಜನರಿಗೆ ಏಳವೆ; ಎಷ್ಟೋ ಜನರಿಗೆ ಏಳುವದಿಲ್ಲ; ಆದರೆ ಆ ರೋಗವಾದ ರೋಗಿಯ ನಾಲಿಗೆಯು ಮಾತ್ರ ಬೆಳ್ಳಗಾಗುತ್ತದೆ, ಕೆಲವು ಕ್ರಿಜನ್ಯ ರೋಗಗಳ ಜಂತುಗಳು ರೋಗಿಯ ಶರೀರದಲ್ಲಿರದೆ, ರ್ಭಟ ಇಲ್ಲವೆ ನೀರಲ್ಲಿ ಅವುಗಳ ಉತ್ಪತ್ತಿ ವೃದ್ಧಿಗಳಾಗುವವು, ಅವು ಅರಿವೆ ಅಂಗಡಿ ಗಳೆಂಡನ ಜಿಲ್ಲದೆ ಯಾವುದೆಂದು ಸಜೀವ ಇಲ್ಲವೆ ನಿರ್ಜಿವ ಜಂಗಮ ಪದಾ ರ್ಭಗಳೊಡನೆ ಸ್ಥಳಾಂತರ ಮಾಡುವವು ಆ ಹೊಸ ಸ್ಥಳವು ಅದಕ್ಕೆ ಸರಿ ಹn. ದರೆ ಅವು ಅಲ್ಲಿ ಪ್ರಮಾಣವಿರಹಿತವಾಗಿ ಬೆಳೆಯುವವು. ಒಮ್ಮೆ ಹೀಗೆ ಅವುಗಳ ಪ್ರಸಾರವಾಯಿತೆಂದರೆ ಬಳಿಕ ಅವು ಯಾವ ಮಾನವೀ ಪ್ರಯತ್ನಗಳಿಂದ ಸವಲ ನಾಶವಾಗುವದಿಲ್ಲ ಸೃಷ್ಟಿಯಲ್ಲಿ ಇಂಥ ಕೆಲ ವಿಚಿತ್ರ ರೋಗಗಳಿದ್ದು, ಅವುಗಳನ್ನು ನಿಲ್ಲಿಸುವದು ಮಾನವೀ ಪ್ರಯತ್ನಕ್ಕೆ ಮೀರಿದ ಸಂಗತಿಯಾಗಿ ತದೆ; ಆದರೂ ಕೂಡ ಮೈಲೀ ಚುಚ್ಚಿ ಮೈಲಿಗಳನ್ನ ಹುಚ್ಚ ನಾಯಿಯ ಕಹ ತಕ್ಕ ಇಂಜೆಕ್ಷನ್ ಮಾಡಿ ಅದರ ವಿಷವನ್ನೂ ತೆಗೆದುಹಾಕುವದು ಪಾಶ್ಚಾತ್ಯರ ಪದ್ಧತಿಯಿಂದ ಶಕ್ಯವಾಗಿರುತ್ತದೆ; ಮತ್ತು ಇದರಂತೆಯೇ ಪ್ಲೇಗಿನ ರೋಗಕ್ಕೆ ಪ್ಲೇಗಿನ ಕಸಿಗೆ ಚುಚ್ಚಿ ಅದರ ವಿಷ ಕಡಿಮೆ ಮಾಡುವದು ಶಕ್ಯವಾಗಿವೆ; ಆದರೆ ಹೇಗಿನ ಪಿಡುಗು ಉಂಟಾಗದಂತೆ ಮಾಡುವದು ಅತ್ಯವಾಗಿದೆ. ಗಂಟು