ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

[ ೧೬೭ ]ಬೇನೆಗೆ ಎಲ್ಲ ಖತುಗಳಲ್ಲಿ, ಎಲ್ಲ ಬಗೆಯ ಹವೆಯ ತಕ್ಕದಾಗಿದೆ; ಅದು ಕಾರಣ ನಿಲ್ಲದಲೆ(ತನ್ನಷ್ಟಕ್ಕೆ ತಾನೇ) ಬಂದುಗುತ್ತದೆ. ಇದರಂತೆ ಜಟ್ಟಿಗಳೂ, ಇಲಿ ಗಳ ಇಂಥ ಇನ್ನೂ ಅನೇಕ ಪ್ರಾಣಿಗಳ ಸೃಷ್ಟಿ ಸ್ಥಿತಿ ಲಯಗಳಾದರೂ ಮಾನ ಶನ ಶಕ್ತಿಗೆ ಎಂರಿದ ಮಾತಾಗಿರುತ್ತವೆ. ಈಶ್ವರೀ ಸಂಕೇತದಂತೆ ಅಲ್ಪ ಪ್ರತಿಕಲತೆಯುಂಟಾದರು ಅವು ಒಮ್ಮೆಲೆ ಹೇಳ ಹೆಸರಿಲ್ಲದಂತೆ ನಾಶವಾಗು ಇವೆ; ಆದರೆ ಮಾನವರು ಅವುಗಳ ನಾಶದ ಬಗ್ಗೆ ಉಪಾಯ ಮಾಡ ಕೂಡ ದಂದು ತಿಳಿಯಬಾರದು. ಪ್ರಯತ್ನ ಮಾಡುವದು ಮನುಷ್ಯನ ಇತಿ ಕರ್ಕ ವ್ಯವೇ ಆಗಿರುತ್ತದೆ. ಪ್ಲೇಗ, ಇನ್‌ಫ್ಲಎಂಝಾ, ಮಲೇರಿಯಾ, ದುರ್ಜಲಜನಿತಜ್ವರ ಇವೆಲ್ಲ ವುಗಳಿಗೆ ಒಳ್ಳೆ ಖಾತ್ರಿಯ ಔಷಧವೆಂದರೆ ಬೇವು, ಬೇವಿನ ಹೆಸರುಗಳು. ಸಂಸ್ಕೃತದಲ್ಲಿ ಬೇವಿಗೆ:-ನಿಂಬ, ಪಾರಿಭದ್ರ, ಕಲ್ಪವೃಕ್ಷ, ಅವತರು ಎಂದೆನ್ನುವರು.ಮರಾಠಿಯಲ್ಲಿ:-ಕಡೂಂನಿಂಬ, ಬಾಳಂತಲಿಂಬ, ಲಿಂಬ, ವಾಡವಾ ಚೌಲಿಂಬ, ಬಾಳಲಿಂಬ ಎಂದೂ; ಗುಜರಾಥಿಯಲ್ಲಿ: ಲಿಂಬಡಾ ಎಂದ; ಹಿಂದುಸ್ತಾನಿಯಲ್ಲಿ:-ನಿಂಬ, ನೀಂಬಗಳೆಂದ; ಕನ್ನಡದಲ್ಲಿ:-ಬೇವು, ಬಾಣಂತಿ ಬೇವು, ಬೇವಿನಮರವೆಂದ; ತಲಗಿನಲ್ಲಿ:-ಸೆಳಕು ವೆಂವುಗಳೆಂದ; ತಮಿಳಿ ನಳ್ಳಿ:ವೆಂಬು ಎಂದೂ; ಇಂಗ್ಲಿಷಿನಲ್ಲಿ:-ಮಾರ್ಗಸಾ ಟ್ರ ( Marroga Tree) ಎಂದೂ ಹೆಸರುಗಳಿರುತ್ತವೆ. ಬೇವಿನ ಗುಣಧರ್ಮಗಳು. ಬೇವಿನ ಗಿಡದ ಗುಣಧರ್ಮದ ಮೂಲ ಸಂಸ್ಕೃತ ಶ್ಲೋಕಗಳನ್ನು ನೋಡಬೇಕಾದರೆ, ರಾಜನಿಘಂಟ, ಮದನಪಾಲನಿಘಂಟ, ನಿಘಂಟರತ್ನಾಕರ ಗ್ರಂಥಗಳನ್ನು ಪರಿಶೀಲಿಸಬೇಕಾಗ :ವದು. - (ನಿಂಬಪಂಚಕ'ವೆಂದರೆ ಬೇವಿನಗಿಡದ ಪಂಚಾಂಗಗಳು:- ಪಿತ್ಥ, ರಕ್ತ , ಒಣತುರಿ, ದಾಹ, ಕಷ್ಟ, ಪ್ರಣ ಮುಂತಾದವುಗಳ ನಾಶವು ಅದರಿಂದಾ ಗುತ್ತದೆ. ತೆಂಗಟೆ ಹಾಗು, ಬೇರಿನ ತೊಗಟೆಗಳು ಶೀತಲ, ಕಹಿ, ಲಘು, ಹಕ, ಖಾರ, ಆಗ್ನಿಮಾಂದ್ಯಕರ, ಜಾವನ್ನು ಹಣ್ಣು ಮಾಡತಕ್ಕಂಥವು, ಪ್ರಣಶಧಕ, ಚಿಕ್ಕ ಬಾಲಕರಿಗೆ ಹಿತಕರ, ಅಹೃದ್ಯಗಳಾಗಿರುತ್ತವೆ; ಮತ್ತು ಕೃಷಿ, ಕಫ, ವ್ರಣ, ವಾಂತಿ, ಬಾವು, ಎತ, ಪಿತ್ಥ, ಹೃದಯದಾಹ, ವಾಯು, ಕುಶನು ಕೃಪಾ ಕಮು, ಜ್ವರ, ಆಶುಚಿ, ಮೋಹ, ರಕದ ಆವ