ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

-{ ೧೬೮ jಗಳ ನಾಶಕವಾಗಿರುತ್ತವೆ. ಎಳೆ ಎಳೆಗಳು:-Yಹಕ, ವಾತಜನಕಗಳಾಗಿದ್ದು, ರಕ್ತ ಪಿತ್ತ, ಕುಷ್ಟ, ನೇತ್ರರೋಗಗಳನ್ನು ನಾಶಪಡಿಸುವಂಥವಾಗಿವೆ. ಬಲಿತ ಎಲೆಗಳು, ಪ್ರಾಮುಖ್ಯವಾಗಿ ವ್ರಣನಾಶಕಗಳಾಗಿವೆ. ಎಲೆಗಳ ಕಡ್ಡಿಗಳು:ಕೆಮ್ಮು, ಉಬ್ಬಸ, ಗುಲ್ಮ, ಆರ್ಶ, ಕೃಷಿ, ಮೇಹಗಳ ನಾಶಮಾಡುತ್ತವೆ. ಎಳೇಕಾಯಗಳು:- ಭೇದಕ, ಸಿಗ್ಧ, ಉಪ್ಪ, ಲಘುಗಳಾಗಿದ್ದು, ಮೇಹ ಹಾಗು ಕುಷ್ಟಗಳನ್ನು ನಾಶಪಡಿಸುತ್ತವೆಬೇವಿನ ಹಣ್ಣುಗಳು:-ಮಧುರ, ಕಹಿ, ಸ್ನಿಗ್ಧ, ಒಗರು, ಪಿತ್ಥಕರಗಳಾಗಿದ್ದು, ನೇತ್ರರೋಗ, ಕಫರೋಗ, ಕ್ಷತಕ್ಷಯ, ಶಕ ಪಿಕಗಳನ್ನು ನಾಶ ಮಾಡುತ್ತವೆ. ಬೇವಿನ ಬೀಜದ ತಿಳುಲು:- ಕೃಷಿ ಕುಷ್ಟಗಳನ್ನು ನಾಶಪಡಿಸುತ್ತದೆ. ಈ ಪ್ರಕಾರವಾಗಿ ಬೇವಿನ ಮರದ ಗುಣ ಧರ್ಮಗಳಾಗಿದ್ದು ಇದರ ಪಂಚಾಂಗಗಳು ಇಲ್ಲವೆ ಕೆಲವಂಗಗಳು ಎಲ್ಲ ದೂಷಿತ ಜ್ವರಗಳಲ್ಲಿ ಬೇರೆ ಬೇರೆ ವಿಧವಾಗಿ ಉಪಯೋಗಿಸುವದುಂಟು. ಅಲ್ಲದೆ ಉಳಿದ ರೋಗಗಳಿಗೆ ಅವುಗಳ ಉಪಯೋಗವು ಹೆಗಾಗುವದೆಂದನ್ನು ಚಿ ಪ್ರ. ದೊ4 ಗಿನ ಆಯಾ ರೋಗಗಳ ಪ್ರಕರಣಗಳಲ್ಲಿ ಕಾಣಬಹುದು. ಒಟ್ಟಿನ ಮೇಲೆ ಈ ಬೇವಿನಮರಕ್ಕೆ ಕಲ್ಪ ವೃಕ್ಷವೆಂದು ಆರ್ಯ ಚಿಕಿತ್ಸಕರು ಕೊಟ್ಟ ಉಪಮೆಯು ಯೋಗ್ಯವಾಗಿರುತ್ತದೆ. ನಾನು ಈ ಬೇವಿನ ಪಂಚಾಂಗಗಳನ್ನು ಪ್ಲೇಗ ರೊಗಳೂ ಇತರ ಬೇನೆಗಳಿಗೂ ಉಪಯೋಗಿಸಿ ಕಲ್ಪನಾತೀತ ಯಶ ಹೊಂದಿರು ನೆ, ಆದುದರಿಂದ ಎಲ್ಲ ಆರ್ಯ ವೈದ್ಯ, ಡಾಕ್ಟರ-ಹಕೀವು ರೂ ಇದರ ಉಪಯೋಗನನ್ನು ಅವಶ್ಯವಾಗಿ ಮಾಡಬೇಕೆಂದು ನನ್ನ ಆಗ್ರಹದ ವಿನಂತಿ ಯಿರುತ್ತದೆ. ಈ ಉಪಾಯದಿಂದ ಪ್ಲೇಗಿನ ರಸಿಗೆ ಚುಚ್ಚಣ, ಇಲಿ ಕ ಣ ಮುಂತಾದ ಖಟಾಟೆದ ಕಾರಣವೇ ಉಳಿಯಲಾರದು, ಸಾಧ್ಯಾಸಾಧ್ಯ ವಿಚಾರ - ಪ್ಲೇಗು ಬರುವದೆಂದರ ಯಮನ ನಿಯಂತ್ರಣವೇ ಬಂದಿತೆಂಬದು ನಿಜ ವಿದ್ದರೂ, ಈ ಪಿಡುಗಿನಿಂದ ೧೦೦ಕ್ಕೆ ೨೫-೩೦ ಜನರು ಉಳಿದದ್ದನ್ನು ಕಾಣಬಹುದು. ಸ್ಥಗಿನ ವಿಷವು ಪಿಡುಗಿನ ದಿನಗಳಲ್ಲಿ ಎಷ್ಟು ತೀಕ್ಷವಾಗಿರು ಕಡೆ, ಅತ್ತು ಶ್ರೀಕೃತಯು ಮುಂದೆ ಅದರಲ್ಲಿ ಉಳಿಯುವದಿಲ್ಲ; ಬಹು ತುಟಿಗೆ ಕಡಿಮೆಯಾಗುತ್ತದೆ; ಅದರಿಂದ ಗಂಟಬೇನೆಯ ಹಾವಳಿಯು ಅಡಗು ಸದು; ಹಾಗು ಕಲ ಕೆಲವು ರೋಗಿಗಳ ಬದುಕಹತ್ತುತ್ತಾರೆ, ಯಾಕ ಗಂಟು ಕೀರನ ದಂಡ್ಡದಾಗಿ ಒಡೆಯುವದೊ, ಅವರು ಬಹುಶಃ ಬದುಕುತ್ತಾರೆ. ಸಣ್ಣ ಗಂಟು ಎದ್ದ ವರ, ಗಂಟೆ ಏಳದವರೂ ಬೇಗ ಸಾಯುತ್ತಾರೆ. ಪ್ಲೇಗ ಚಳಿ ಭದ್ರಪದಾಹವಾದರೆ ಬದುಕುವದೇ ಇಲ್ಲ. ಉಳಿದ ಸ್ಥಳಗ ಗಂಟುಗಳಿ